ಅನಾಹುತ ತಪ್ಪಿಸಿದ ಮಾಣಿ ಹಾ. ಉ. ಸಂಘದ ಉಪಾಧ್ಯಕ್ಷರಿಗೆ ರೈಲ್ವೇ ಅಧಿಕಾರಿಗಳಿಂದ ಅಭಿನಂದನೆ
ಬಂಟ್ವಾಳ:ಮಾಣಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಬಾಬು ಶೆಟ್ಟಿ ತೋಟ ಅವರ ಸಕಾಲಿಕ ಸಮಯಪ್ರಜ್ಞೆಯಿಂದಾಗಿ ಅನಾಹುತವೊಂದನ್ನು ತಪ್ಪಿಸಿದ ಹಿನ್ನಲೆಯಲ್ಲಿ ಅವರನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.…