Author: suddi9

ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಟ್ಟು ಪರಿಸರ ದಿನಾಚರಣೆ

ಕೈಕಂಬ:ಪರಿಸರ ದಿನದಂಗವಾಗಿ ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಘಟಕ ವತಿಯಿಂದ ಗಿಡ ನೆಡಲಾಯಿತು. ಇಂಡಿಯನ್ ಸೀಸಿಯರ್…

ಗುರುಪುರ ಪಂಚಾಯತ್‍ನಲ್ಲಿಗಿಡ ನೆಟ್ಟು ಪರಿಸರ ದಿನಾಚರಣೆ

ಕೈಕಂಬ : ಗುರುಪುರ ಪಂಚಾಯತ್ ಕಚೇರಿ ಆವರಣದಲ್ಲಿ ಶನಿವಾರ ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು.ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಉಪಾಧ್ಯಕ್ಷೆ ದಿಲ್ಶಾದ್ ಎ,…

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಕೋವಿಶೀಲ್ಡ್ ಲಸಿಕೆ ಅಭಿಯಾನ

ಮೂಡುಬಿದಿರೆ: ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕೋವಿಶೀಲ್ಡ್ ಲಸಿಕೆ ಅಭಿಯಾನವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು. ಮೊದಲ ಹಂತದ ವ್ಯಾಕ್ಸಿನೇಶನ್…

ಕೋವಿಡ್ ನಿಯಂತ್ರಣಕ್ಕೆ ಬಂಟ್ವಾಳ ಪುರಸಭೆಯಿಂದ ಅವಿರತ ಶ್ರಮ: ಅಧ್ಯಕ್ಷ ಶರೀಫ್

ಬಂಟ್ವಾಳ: ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಾಣೆಮಂಗಳೂರು 24ನೇ ವಾರ್ಡ್ ನ ಟಾಸ್ಕ್ ಫೋರ್ಸ್ ಸಭೆ ಶುಕ್ರವಾರ ಬೋಗೋಡಿ ಹಿರಿಯ ಪ್ರಾಥಮಿಕ…

ಕೋವಿಡ್ 19: ಮೂಡುಬಿದಿರೆ ತಾಲೂಕು ಟಾಸ್ಕ್ ಫೋರ್ಸ್ ಸಭೆ

ಮೂಡುಬಿದಿರೆ: ಹೋಮ್ ಐಸೊಲೇಷನಲ್ಲಿರುವವರು ಹಾಗೂ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇಟ್ಟುಕೊಂಡು, ಪೂರ್ತಿ ಗುಣಮುಖವಾಗುವಲ್ಲಿಯರೆಗೆ ನಿಗಾವಿಡಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ಅಧಿಕಾರಿಗಳಿಗೆ ಸೂಚಿಸಿದರು. ಕನ್ನಡ…

ಉತ್ತರ ಪ್ರದೇಶದ ಯುವಕ ಮೂಡುಬಿದಿರೆಯಲ್ಲಿ ನಾಪತ್ತೆ

ಮೂಡುಬಿದಿರೆ: ಉತ್ತರ ಪ್ರದೇಶ ಮೂಲದ ಯುವಕನೋರ್ವ ಆಲಂಗಾರು ಆಶ್ರಮದಿಂದ ಕಾಣೆಯಾಗಿದ್ದು ಆತನ ಪತ್ತೆಗಾಗಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಕಲ್ಲಮುಂಡ್ಕೂರು ಪೇಟೆಯಲ್ಲಿ ಮಾನಸಿಕ ಅಸ್ವಸ್ಥನಂತೆ ಓಡಾಡಿಕೊಂಡಿದ್ದ ಅಮನ್…

ತೇಜೋವಧೆ ಹಿಂದೆ ಶಾಸಕರ ಕೈವಾಡ:ಯುವ ಕಾಂಗ್ರೆಸ್ ಅಧ್ಯಕ್ಷರ ಆರೋಪ

ಮೂಡುಬಿದಿರೆ: ಪ್ರಕರಣವೊಂದರಲ್ಲಿ ಬಂಧಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹರಿಬಿಟ್ಟು ನನ್ನ ವೈಯಕ್ತಿಕ ತೇಜೋವಧೆ ಮಾಡಿರುವ ಹಿಂದೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಇತರ ರಾಜಕೀಯ ವ್ಯಕ್ತಿಗಳ…

ಗರ್ಭಿಣಿ ಮಹಿಳೆಯರ ಬೇಸಿಗೆ ಮತ್ತು ಮಳೆಗಾಲದ ಸುರಕ್ಷಾ ಸಲಹೆಗಳು

ಬೆಂಗಳೂರು:ನಮಗೆ ಬೇಸಿಗೆ ಅಂದರೆ ಪ್ರಖರ ಮಯ ಪ್ರಕಾಶಮಾನವಾದಸೂರ್ಯನ ಬೆಳಕು ಎಂದರ್ಥ. ಹೆಚ್ಚು ಬೆಚ್ಚಗಿನ ದಿನಗಳು ಅಂದರೆ ಮಳೆ ಮತ್ತು ಚಳಿಗಾಲದ ತಿಂಗಳುಗಳು. ಅನೇಕ ಮಹಿಳೆಯರು ತಮ್ಮ ಪ್ರತಿದಿನ…

ನಿರಾಶ್ರಿತರಿಗೆ ವಲಸೆ ಕಾರ್ಮಿಕರಿಗೆ ಉಚಿತ ಊಟ ವಿತರಿಸುವ ವಾಹನಕ್ಕೆ ರಮಾನಾಥ ರೈ ಚಾಲನೆ

ಬಂಟ್ವಾಳ: ತಾಲೂಕಿನ ಬಿ. ಸಿ ರೋಡ್ ಜಂಕ್ಷನ್ ಬಳಿ ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ಇವರ ಆಶ್ರಯದಲ್ಲಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ನಿರಾಶ್ರಿತರಿಗೆ ವಲಸೆ ಕಾರ್ಮಿಕರಿಗೆ,ಲಾರಿ…

ರಾಯಿ: ಗ್ರಾಮ ಪಂಚಾಯಿತಿ ಉಚಿತ ದಿನಸಿ ಸಾಮಾಗ್ರಿ ಕಿಟ್ ವಿತರಣೆ

ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಸಹಿತ ಮತ್ತು ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ರಾಯಿ ಮತ್ತು ಅರಳ ಗ್ರಾಮ…

ಗಾಳಿಮಳೆಗೆ ಹಾನಿಯದ ಮನೆಯ ಕುಟುಂಬಕ್ಕೆ ಮಂಗಳೂರಿನ ಪಡಿ ಸಂಸ್ಥೆಯಿಂದ ಆಹಾರ ಪಡಿತರ ವಿತರಣೆ

ಕಡ್ತಲ: ಕಳೆದ ವಾರ ಭಾರೀ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ಮನೆಗೆ ಹಾನಿಯಾಗಿದ್ದ ಎಳ್ಳಾರೆ ಗ್ರಾಮದ ದೇವಸ್ಥಾನಬೆಟ್ಟುವಿನ ಸರೋಜಿನಿ ಭಂಡಾರಿಯವರಿಗೆ ಮಂಗಳೂರಿನ ಪಡಿ ಸಂಸ್ಥೆಯು…

ವರಕೋಡಿ ಸಿಡಿಲಿನಾಘಾತಕ್ಕೆ ಮನೆಗೆ ಹಾನಿ, ಸಾಕು ನಾಯಿಯ ಸಾವು

ಕೈಕಂಬ : ಗುರುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ ವೇಳೆ ಕರಿಯಂಗಳ ಗ್ರಾಮದ ವರಕೋಡಿಯ ಹರೀಶ್ ಟೈಲರ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದೆ.…

ಕೈಕಂಬ ಅಂಗಡಿ ಮುಂಗಟ್ಟು ಬಂದ್

ಕೈಕಂಬ : ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಗುರುಪುರ-ಕೈಕಂಬ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜೂ. ೩ರಿಂದ ೭ರವರೆಗೆ ಕರೆದಿರುವ ಅಂಗಡಿ ಮುಂಗಟ್ಟು ಬಂದ್ ಕರೆಗೆ ಶುಕ್ರವಾರ ಕೈಕಂಬ,…

ರಾಯಿ ಗ್ರಾಪಂ: 60 ವರ್ಷಕ್ಕೆ ಮೇಲ್ಪಟ್ಟವರ ಲಸಿಕೆಯಲ್ಲಿ ಶೇ.100 ಸಾಧನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿಯಲ್ಲಿ 60 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಕೊರೊನಾ ಪ್ರತಿರೋಧಕ ಲಸಿಕೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಪಡೆ ಸಭೆಯಲ್ಲಿಯೇ ಶೇ.90ರಷ್ಟು ಮಂದಿ…