ಮಂಗಳೂರುನಲ್ಲಿ ಕೋವಿಡ್ ನೆಪದಲ್ಲಿ ಅಕ್ರಮ ವಸೂಲಿ ಒಂದು ಪರೀಕ್ಷೆ-ಮೂರು ಬಿಲ್! ಇದು ನ್ಯಾಯಸಮ್ಮತವೇ ಸಿಎಂ ಸಾಹೇಬ್ರೆ ?
ಮಂಗಳೂರು: ಭಾರತದ ವಿವಿಧ ರಾಜ್ಯಗಳಲ್ಲಿನ ಆರ್‍ಟಿ-ಪಿಸಿಆರ್ ಪರೀಕ್ಷೆಯ ವೆಚ್ಚದಲ್ಲಿ ಕಂಡುಬರುವ ಅಕ್ರಮಗಳ ಬಗ್ಗೆ ಗಮನ ಸೆಳೆಯುವಂತೆ ಮತ್ತು ಕರ್ನಾಟಕದ ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಖಾಸಗಿ ಲ್ಯಾಬ್‍ಗಳು ಹೆಚ್ಚುವರಿ ಶುಲ್ಕ…