Author: suddi9

ಎಡಪದವು ಪ್ರಕಾಶ್ ಪಿಂಟೋ ನಿಧನ

ಕೈಕಂಬ: ಎಡಪದವು ಪ್ರಕಾಶ್ ಪಿಂಟೊ(೪೮) ಅವರು ೧೩ರಂದು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಹೂವಿನ ವ್ಯಾಪಾರಸ್ಥರಾಗಿ ಎಲ್ಲ ಧರ್ಮಿಯರೊಂದಿಗೆ ಅನ್ಯೋನ್ಯರಾಗಿದ್ದ ಅವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪೊಳಲಿಯಲ್ಲಿ ಕೊಡಮಣಿತ್ತಾಯಿ ನೇಮ

ಪೊಳಲಿ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಒಂದು ತಿಂಗಳ ಜಾತ್ರಾಮಹೋತ್ಸವದ ಧ್ವಜವರೋಹಣ ನಡೆದ ಮರುದಿನ ಮಂಗಳವಾರ ಕೊಡಮಣಿತ್ತಾಯಿ ದೈವದ ನೇಮ ನಡೆಯಿತು. ದೇವಳದ ತಂತ್ರಿವರ್ಗದವರು,ಅರ್ಚಕವೃಂದದವರು, ಅಮ್ಮುಂಜೆಗುತ್ತು ಹಾಗೂ ಉಳಿಪಾಡಿಗುತ್ತಿನವರು…

ಶಿಕ್ಷಣವೇ ಪ್ರಪಂಚವನ್ನು ಬದಲಾಯಿಸುವ ಆಯುಧ : ಪ್ರೊ| ಅಂಜನಾ ದೇವಿ

ಮುಂಬಯಿ : ಮಂಗಳೂರು ಇಲ್ಲಿನ ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ ಸಮಾರೋಪ ಸಮಾರಂಭ ಎ.೧೩ ರಂದು ಸೋಮವಾರ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಅ| ವ| ಬಿಷಪ್…

ಶ್ರೀರಾಮ್ ಎಸ್.ಮಹಾಜನ್ ಅವರಿಗೆ `ಐ.ಟಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ’

ಮುಂಬಯಿ : ಅಂತರರಾಷ್ಟ್ರೀಯ ಪ್ರತಿಭೆ ಸಂಸ್ಥೆ ಮುಂಬಯಿ ಪ್ರತಿವರ್ಷ ನೀಡುತ್ತಿರುವ `ಐ.ಟಿ.ಗೋಲ್ಡನ್ ಗ್ಲೋಬ್ ಪ್ರಶಸ್ತಿ ೨೦೨೧’ಗೆ ಚೆಂಬೂರು ಕರ್ನಾಟಕ ಪ್ರೌಢ ಶಾಲೆಯ ಕಲಾ ಶಿಕ್ಷಕ ಶ್ರೀರಾಮ್ ಎಸ್.ಮಹಾಜನ್…

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಎ.೧೮ ರಂದು ಭಾನುವಾರ ಸಾಮೂಹಿಕ ವಿವಾಹ ನಿಶ್ಚಿತಾರ್ಥ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ೩೭ನೇ ವರ್ಷಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಎ.೨೫ರಂದು ನಡೆಯಲಿರುವ ೧೩ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ…

ಸಾಲ ಪಡೆಯಲು ಬಂದ ತಾಯಂದಿರ ಮುಡಿಯಲ್ಲಿ ರಾರಾಜಿಸಿದ ಕನಕಾಂಬರ

ಕೋಲಾರ : ತಾಲ್ಲೂಕಿನ ಅಣ್ಣಿಹಳ್ಳಿಯಲ್ಲಿ ಡಿಸಿಸಿ ಬ್ಯಾಂಕಿನಿಂದ ನಡೆದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಸಾಲ ಪಡೆಯಲು ಹಾಜರಿದ್ದ ಎಲ್ಲಾ ಮಹಿಳೆಯರ ಮುಡಿಯಲ್ಲಿ ಒಂದೇ ಮಾದರಿಯಲ್ಲಿ ಕನಕಾಂಬರ ರಾರಾಜಿಸುತ್ತಿದ್ದುದು…

ಗೊಬ್ಬರ ಕಂಪನಿಗಳ ಗುಲಾಮರಾಗದಿರಿ-ಪ್ರಧಾನಿ ವಿರುದ್ದ ಆಕ್ರೋಶ ರಸಗೊಬ್ಬರಗಳ ಬೆಲೆ ಏರಿಕೆಗೆ ಶಾಸಕ ರಮೇಶ್‌ಕುಮಾರ್ ಗರಂ

ಕೋಲಾರ: ಗೊಬ್ಬರ ಕಂಪನಿಗಳ ಗುಲಾಮರಾಗಿ ಅವರಿಷ್ಟಬಂದಂತೆ ಬೆಲೆ ಏರಿಕೆ ಮಾಡಲು ಬಿಡುವುದಾದರೆ ನಾವು ಬೆಳೆದ ತರಕಾರಿ, ಧಾನ್ಯಗಳ ಬೆಲೆ ನಿಗಧಿಗೂ ಅದೇ ಬೆಲೆ ಕೊಡಿಸಿ, ನೀವು ಈ…

ಡಿಸಿಸಿ ಬ್ಯಾಂಕಿನಿಂದ ಎಲ್ಲಾ ಕೃಷಿಪರಿಕರಗಳ ಮಳಿಗೆ ಆರಂಭಿಸಿ ರೈತರಿಗೆ ಖಾಸಗಿಯವರಿಂದಾಗುವ ವಂಚನೆ ತಪ್ಪಿಸಿ-ರಮೇಶ್‌ಕುಮಾರ್

ಕೋಲಾರ: ಕೃಷಿ,ತೋಟಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯವಾದ ಎಲ್ಲಾ ಸಲಕರಣೆಗಳು ಒಂದೆಡೆ ಸಿಗುವಂತೆ ಬೃಹತ್ ಮಳಿಗೆ ಆರಂಭಿಸಿ, ಖಾಸಗಿಯವರಿಂದ ರೈತರಿಗಾಗುತ್ತಿರುವ ವಂಚನೆ ತಪ್ಪಿಸಿ ಎಂದು ಡಿಸಿಸಿ ಬ್ಯಾಂಕ್ ಆಡಳಿತ…

ಶ್ರೀ ಕ್ಷೇತ್ರ ಪೊಳಲಿಯ`ಮೃಣ್ಮಯ ಮೂರ್ತಿ’ ವೀಡಿಯೋ ಚಿತ್ರಣ ಬಿಡುಗಡೆ

ಪೊಳಲಿ : ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ನಡೆಯುವ ಒಂದು ತಿಂಗಳ ಜಾತ್ರೆ, ಜಾತ್ರೆಯ ಸೊಬಗು, ಔಚಿತ್ಯ, ಐತಿಹ್ಯ, ಸ್ಥಳನಾಮ ವಿಶೇಷತೆ,…

ಹೋಂಡಾಕ್ಟರ್ ಫೌಂಡೇಶನ್ ನಿಂದ ಹೊಲಿಗೆ ಯಂತ್ರ ಕೊಡುಗೆ

ಉಡುಪಿ : ಹೋಂಡಾಕ್ಟರ್ ಫೌಂಡೇಶನ್(ರಿ.) ವತಿಯಿಂದ ಸೇವಾ ಕಾಯ೯ದ ಭಾಗ. ಪರ್ಕಳದ ಆರ್ಥಿಕ ಸಮಸ್ಯೆ ಇಂದ ಜರ್ಜರಿತರಾಗಿದ್ದ ಪರ್ಕಳದ ಸಂನಿತ ಇವರ ,ಆರ್ಥಿಕ ಪರಿಸ್ಥಿತಿಯ ನಿವಾರಣೆಗೆ ಅವರು…

ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಸರ್ಕಾರ,ನೌಕರರ ಕುಟುಂಬದ ಸದಸ್ಯರು ಯುಗಾದಿ ಹಬ್ಬದಿಂದ ವಂಚಿತ

ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಪರಿಣಾಮವಾಗಿ, ನೌಕರರ ಕುಟುಂಬದ ಸದಸ್ಯರು ಯುಗಾದಿ ಹಬ್ಬದಿಂದ ವಂಚಿತರಾಗಿದ್ದಾರೆ. ಇದು ಅತ್ಯಂತ ಅಮಾನವೀಯ…

ಹೊಟೇಲು ಉದ್ಯಮಿ ರತ್ನಾಕರ್ ಬಿ.ಹೆಗ್ಡೆ ನಿಧನ

ಮುಂಬಯಿ : ಬೃಹನ್ಮುಂಬಯಿ ಇಲ್ಲಿನ ಹಿರಿಯ ಮತ್ತು ಪ್ರಸಿದ್ಧ ಹೊಟೇಲು ಉದ್ಯಮಿ ರತ್ನಾಕರ್ ಬಿ.ಹೆಗ್ಡೆ ಪೆರ್ಡೂರು (೬೬.) ಅಲ್ಪಾವಧಿಯ ಅಸ್ವಸ್ಥತೆಯಿಂದ ಇಂದಿಲ್ಲಿ ಎ.೧೦ ರಂದು ಶನಿವಾರ ಮಲಾಡ್…