Author: suddi9

ಎಳ್ಳಾರೆಯಲ್ಲಿ ಮಹಮ್ಮಾಯಿ ಭಜನಾ ಮಂಡಳಿ ವತಿಯಿಂದ ಕರಸೇವೆ.

ಎಳ್ಳಾರೆ :ಮಹಾತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಎಳ್ಳಾರೆಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಹಮ್ಮಾಯಭಜನಾ ಮಂಡಳಿ ಕುಂಟಾಲ್ ಕಟ್ಟೆ ವತಿಯಿಂದ ಕರಸೇವೆಯು ನಡೆಯಿತು. ಕರಸೇವೆಯಲ್ಲಿ…

ಎಳ್ಳಾರೆ :ಹೋಳಿ ಹಬ್ಬ ಆಚರಣೆ

ಎಳ್ಳಾರೆ: ಎಳ್ಳಾರೆ ಗ್ರಾಮದ ಕುಡುಬಿ ಸಮುದಾಯದವರು ಗ್ರಾಮದ ಪ್ರತೀ ಮನೆಯಲ್ಲೂ ಪ್ರತಿವರ್ಷವೂ ಆಚರಿಸಿಕೊಂಡು ಬರುವ ಹೋಳಿ ಕುಣಿತ ಸೇವೆಯನ್ನು ಈ ಬಾರಿಯೂ ಸಾಂಪ್ರದಾಯಿಕವಾಗಿ ಆಚರಿಸಿದರು.

ಕ್ರೈಸ್ತರಿಗೆ ಈಸ್ಟರ್ ಸಂದೇಶ ನೀಡಿದ ಮಹಾ ರಾಜ್ಯಪಾಲ ಕೊಶ್ಯರಿ

ಮುಂಬಯಿ : ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ನಾಡಿನ ಸಮಸ್ತ ಕ್ರೈಸ್ತ ಜನತೆಗೆ ಎ.೦೩ ರಂದು ಈಸ್ಟರ್ ಹಬ್ಬದ ಶುಭಾಶಯ ಕೋರಿದ್ದಾರೆ. ಈಸ್ಟರ್…

ಗಮನ ನೀಡಬೇಕು- ಶಾಸಕ ರಮೇಶ್ ಕುಮಾರ್

ಶ್ರೀನಿವಾಸಪುರ : ಶಿಕ್ಷಕರು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಗಮನ ನೀಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು . ಪಟ್ಟಣದ ಕ್ಷೇತ್ರ ಸಂಪನ್ಮೂಲ…

ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ ಮೌಲ್ಯದ ಬಟ್ಟೆಬರೆ ನಗದು ಭಸ್ಮ

ಕೈಕಂಬ: ಗುರುಪುರದ ಕುಕ್ಕುದಕಟ್ಟೆಯ ನಿವಾಸಿ ಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಕಾಣಿಸಿಕೊಂಡ ಭಾರೀ ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂ ಮೌಲ್ಯದ ಬಟ್ಟೆ ಬರೆ, ನಗದು,…

ಕರಿಯಂಗಳ ೧೬.೫೦ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ.

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಗಾಣೆಮಾರ್‌ಮತ್ತು ಅಚಾರಿದೋಟ ಎಂಬಲ್ಲಿ ಎ.೩ರಂದು ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು ಗಾಣೆಮಾರು ಮತ್ತು…

ಕೆ ಎಂ ಸಿ ಆಸ್ಪತ್ರೆ ಜ್ಯೋತಿ ಮಂಗಳೂರು ಇವರಿಂದ ರಕ್ತದಾನ ಶಿಬಿರ

ವಿಟ್ಲ : ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ದ್ವನಿಬೆಳಕು ಸಂಯೋಜಕರ ಒಕ್ಕೂಟ ವಿಟ್ಲ ವಲಯ, ಐಡಿಯಲ್ಸ್ ಪ್ಯೂಲ್ಸ್ ಮಂಗಳಪದವು ಇವರ ಸಹಯೋಗದೊಂದಿಗೆ ಕೆ ಎಂ ಸಿ…

ಟೈಮ್ಸ್ ಬ್ಯುಸಿನೆಸ್ ಅವಾರ್ಡ್ ಮುಡಿಗೇರಿಸಿದ ಎಂಆರ್‌ಜಿ ಸಮೂಹದ ಕೆ.ಪ್ರಕಾಶ್ ಶೆಟ್ಟಿ

ಉಡುಪಿ : ಜಿಲ್ಲೆಯ ಪಡುಬಿದ್ರಿ ಇಲ್ಲಿನ ಕೊರಂಗ್ರಪಾಡಿ ಮನೆತನದ, ಗೋಲ್ಡ್ಫಿಂಚ್ ಹೊಟೇಲು ಮತ್ತು ಎಂಆರ್‌ಜಿ ಸಮೂಹದ ಪ್ರವರ್ತಕ ಕೊರಂಗ್ರಪಾಡಿ ಪ್ರಕಾಶ್ ಎಂ.ಶೆಟ್ಟಿ ಇವರ ಜೀವನ ಶೈಲಿ ಮತ್ತು…

ಶೋಕಮಾತೆಯ ಇಗರ್ಜಿಯಲ್ಲಿ ನಡೆದ ಶುಭ ಶುಕ್ರವಾರ ವಿಶೇಷ ಪೂಜೆ

ವಿಟ್ಲ : ಶೋಕಮಾತೆಯ ಇಗರ್ಜಿಯಲ್ಲಿ ನಡೆದ ಶುಭ ಶುಕ್ರವಾರ ವಿಶೇಷ ಪೂಜೆಯಲ್ಲಿ ಧರ್ಮಗುರು ಐವನ್ ಮೈಕೆಲ್ ರೋಡ್ರಿಗಸ್ ಬಲಿ ಪೂಜೆ ನೆರವೇರಿಸಿದರು. ಧರ್ಮ ಗುರುಗಳಾದ ಫಾ |…

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷರಾಗಿ ಸದಾನಂದ ಗೌಡ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾ. ರಾಯಿ ಗ್ರಾಮದ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಸದಾನಂದ ಗೌಡ ಮತ್ತಾವು ಅವರು ಆಯ್ಕೆಯಾಗಿದ್ದಾರೆ. ಸದಾನಂದ…

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಎ.೪ ರಂದು ವಾರ್ಷಿಕೋತ್ಸವ , ಯಕ್ಷಗಾನ, ಸಾಧಕರಿಗೆ ಸನ್ಮಾನ

ಬಂಟ್ವಾಳ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸರಪಾಡಿ ಘಟಕದ ವಾರ್ಷಿಕೋತ್ಸವ ಪ್ರಯುಕ್ತ ಯಕ್ಷಗಾನ, ಹಾಗೂ ಸಾಧಕ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಎ.೪ರಂದು ಸಂಜೆ…

ಕಲ್ಲಡ್ಕ ಶಾಲೆಯಲ್ಲಿ ”ಆರೋಗ್ಯ ಮಾಹಿತಿ ಕಾರ್ಯಕ್ರಮ”

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ 01 ರಂದು “ಆರೋಗ್ಯ ಮಾಹಿತಿಕಾರ್ಯಕ್ರಮ” ನಡೆಯಿತು. ವಿಟ್ಲ, ಸಮುದಾಯ ಆರೋಗ್ಯಕೇಂದ್ರದ ಆರ್.ಕೆ.ಎಸ್.ಕೆ ಕೌನ್ಸಿಲರ್ ‌ಆಗಿರುವ ಶ್ರುತಿಶೆಟ್ಟಿ ಮಾತನಾಡಿ,…

ಸೂರತ್‌ನಲ್ಲಿ ಕೆಎಫ್‌ಸಿ’ಎಸ್ ದ್ವಿತೀಯ ವಾರ್ಷಿಕ ಪಂದ್ಯಾಟ ಟ್ರೋಫಿ ಮುಡಿಗೇರಿಸಿದ ಹೋಟೆಲ್ ಹನಿ ಗಾರ್ಡನ್ ದಮನ್ ತಂಡ

ಸೂರತ್ ಕರ್ನಾಟಕ ಫ್ರೆಂಡ್ಸ್ ಕ್ರಿಕಟರ್ಸ್ ಸೂರತ್ ಸಂಸ್ಥೆಯು ಎ ೦೨ ರಂದು ಗುಜರಾತ್‌ನಾದ್ಯಂತ ನೆಲೆಯಾದ ಕನ್ನಡಿಗರಿಗಾಗಿ ದ್ವಿತೀಯ ವಾರ್ಷಿಕ ಕೆಎಫ್‌ಸಿ’ಎಸ್ ಟ್ರೋಫಿ-೨೦೨೧ ಪಂದ್ಯಾಟವನ್ನು ಕಳೆದ ಭಾನುವಾರ ಮಾ.೨೮…