ಅರಳ: ೨೩ರಂದು ನಡುಬಲಿ ಉತ್ಸವ, ೨೪ರಂದು ಮಹಾ ರಥೋತ್ಸವ
ಬಂಟ್ವಾಳ:ತಾಲ್ಲೂಕಿನ ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮದೇವತೆ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರದಿಂದ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಇದೇ ೨೩ರಂದು ನಡುಬಲಿ ಉತ್ಸವ ಮತ್ತು…
ಬಂಟ್ವಾಳ:ತಾಲ್ಲೂಕಿನ ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮದೇವತೆ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರದಿಂದ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಇದೇ ೨೩ರಂದು ನಡುಬಲಿ ಉತ್ಸವ ಮತ್ತು…
ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಮಹಮ್ಮಾಯಿ ದೇವಿಗೆ ಪಂಚಲೋಹದ ಬಿಂಬ ಪ್ರತಿಷ್ಠೆ ಸೋಮವಾರ ನಡೆಯಿತು. ಕುಡುಪು ನರಸಿಂಹ ತಂತ್ರಿ ನೇತೃತ್ವದಲ್ಲಿ…
ಮಂಗಳೂರು:ದ.ಕ ಜಿಲ್ಲಾ ಸವಿತಾ ಸಮಾಜ ಮತ್ತು ಮಂಗಳೂರು ತಾಲೂಕು ಸವಿತಾ ಸಮಾಜ ಇದರ ವತಿಯಿಂದ ಫೆ19 ರಂದು ಶುಕ್ರವಾರ ಬೆಳಿಗ್ಗೆ 10.00 ,ಗಂಟೆಗೆ ಮಂಗಳೂರು ಡಿಸಿ ಆಫೀಸ್…
ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಲಶಾಭಿಷೇಕ ಮಹೋತ್ಸವವು ಫೆ.೨೦ ರಂದು ಬೆಳಗ್ಗೆ ೮.೪೫ಕ್ಕೆ ಸುಮೂಹೂರ್ತದಲ್ಲಿ ನಡೆದು ಸಾವಿರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ದೊಡ್ಡರಂಗ ಪೂಜೆ ನಡೆದು ಚಂದ್ರಮಂಡಲ…
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ.13ರಿಂದ ಫೆ.21ರವರೇಗೆ ನಡೆಯುವ ಕಲಶಾಭಿಷೇಕ ಮಹೋತ್ಸವದ ಸಂಪ್ರೋಕ್ಷಣೆಯಂದು ಉಪ ಜಿಲ್ಲಾಧಿಕಾರಿ ಎಮ್. ಜೆ . ರೂಪ ಪೊಳಲಿ ದೇವಳಕ್ಕೆ ಅಗಮಿಸಿ ದೇವಳದ…
ಬಂಟ್ವಾಳ:ಸಾಹಿತ್ಯದ ದೃಷ್ಟಿಕೋನ ಕೇವಲ ಭಾಷಣಕ್ಕೆ ಸೀಮಿತವಾಗದೆ ವಿಸ್ತಾರವಾಗಿ ಬೆಳೆಯಬೇಕು. ಕಾಸರಗೋಡಿನಲ್ಲಿ ನಡೆಯುವಷ್ಟು ಕನ್ನಡ ಚಟುವಟಿಕೆ ಕನರ್ಾಟಕದಲ್ಲಿ ನಡೆಯುತ್ತಿಲ್ಲ ಎಂಬುವುದು ಬೇಸರದ ಸಂಗತಿ. ಗಡಿನಾಡ ಕನ್ನಡ ಕಡೆಗಣಿಸದೆ ರಾಜ್ಯದ…
ಗುರುಪುರ : ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದಲ್ಲಿ ಮಾರ್ಚ್ ೬ ಮತ್ತು ೭ರಂದು ನಡೆಯಲಿರುವ `ಕಲಶಾಭಿಷೇಕ’ ಹಾಗೂ ಶ್ರೀ ವೈದ್ಯನಾಥ, ಧೂಮವತಿ ಬಂಟ…
ಗುರುಪುರ: ಬಡಕರೆಯ ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ಕೋಲೋತ್ಸವ ಸಂದರ್ಭದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಭೇಟಿ ನೀಡಿ,…
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. ೨೧ರಂದು ಭಾನುವಾರ ಬೆಳಗ್ಗೆ ೯.ಗಂಟೇಗೆ ಪುನ್ಯಾಹ,ಮಂಗಳ ಗಣಪತಿ,ಹವನ,ಕಲಶಪೂಜೆ,ಕಲಶಾಭಿಷೇಕ,ಸಂಪ್ರೋಕ್ಷಣೆ,ಮಹಾಪೂಜೆ,ಅನ್ನಸಂತರ್ಪಣೆ ಮಹಮಂತ್ರಾಕ್ಷತೆಯು ಜರಗಲಿದೆ.
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಾಸ್ಥಾನದ ಕಲಶಾಭಿಷೇಕದ ಪ್ರಯುಕ್ತ ಶನಿವಾರ ರಾತ್ರಿ ರಂಗಪೂಜೆ ಸಂದರ್ಭ ರಾಜ್ಯಧ್ಯಕ್ಷ ನಳಿನ್ ಕುಮಾರ್ ಭೇಟಿ ನೀಡಿದರು. ದೇವಳದ ಅರ್ಚಕ ಪದ್ಮನಾಭ ಭಟ್ ಪ್ರಸಾದ…
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಾಸ್ಥಾನದ ಕಲಶಾಭಿಷೇಕದ ಪ್ರಯುಕ್ತ ಶನಿವಾರ ರಾತ್ರಿ ರಂಗಪೂಜೆ ನೆರವೇರಿತು. ಶ್ರೀ ಸುಬ್ರಹಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆದ ರಂಗಪೂಜೆಯ ಸಂದರ್ಭ ಪವಿತ್ರಪಾಣಿ ಮೊಕ್ತೇಸರ ಮಾಧವ…
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದುರ್ಗಾಪರಮೇಶ್ವರೀ ಹಾಗೂ ಪರಿವಾರ ದೇವರಿಗೆ ಕಲಾಶಾಭಿಷೇಕದ ಸಂಭ್ರಮದಂದು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಳದ ಅರ್ಚಕ…
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. 20ರಂದು ಅಮ್ಮನವರಿಗೆ `ಕಲಾಶಭಿಷೇಕ’ದ ಸಂದರ್ಭ ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತರು ಸಣ್ಣರಂಗಯ್ಯ ಮತ್ತು ಮನೆಯವರು ಪೊಳಲಿಗೆ…
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. 20ರಂದು ಅಮ್ಮನವರಿಗೆ ಪೊಳಲಿ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನೂರಾರು ಭಕ್ತ ಸಮುದಾಯದ ಸಮ್ಮುಖದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳ…