ಮೂಡುಬಿದಿರೆ ಅಶ್ವತ್ಥಪುರದಲ್ಲಿ ನಗರ ಸಂಕೀರ್ತನೆ ವೈರಲ್: ಅನ್ಯ ಭಾಷಿಕರಿಂದಲೂ ಮೆಚ್ಚುಗೆ
ಮೂಡುಬಿದಿರೆ: ಅಶ್ವತ್ಥಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಸಮೀಪದ ಬೀದಿಯಲ್ಲಿ ಮೈಸೂರಿನಿಂದ ಬಂದ ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್ನ ತಂಡದವರು ನಡೆಸಿಕೊಟ್ಟ ನಗರ ಸಂಕೀರ್ತನೆ ವ್ಯಾಪಕವಾಗಿ ವೈರಲ್ ಆಗುತ್ತಿದ್ದು,…