ಉದ್ಯಮಿ ರೊನಾಲ್ಡ್ ಕೊಲಾಸೋ ಅವರ ಮಾನವೀಯ ಮತ್ತು ಅನುಪಮ ದತ್ತಿ ಕಾಯಕ್ಕಾಗಿ ಯುರೋಪಿಯನ್ ಇಂಟರ್‌ನೇಶನಲ್ ಯೂನಿವರ್ಸಿಟಿಯಿಂದ ವೃತ್ತಿಪರ ಡಾಕ್ಟರೇಟ್
ಮುಂಬಯಿ : ಎನ್‌ಆರ್‌ಐ ಉದ್ಯಮಿ ರೊನಾಲ್ಡ್ ಕೊಲಾಸೋ ಅವರ ಲೋಕೋಪಕಾರಿ, ಸಮಾಜ ಸುಧಾರಣೆ ಮತ್ತು ಮಾನವೀಯ ಹಾಗೂ ಅನುಪಮ ದತ್ತಿ ಕಾರ್ಯಗಳು, ಜಾಗತಿಕ ನಾಯಕತ್ವ ಮತ್ತು ನಿರ್ವಹಣೆಗಾಗಿ…