Author: suddi9

ಬಂಟ್ವಾಳ ತಾ.ನಲ್ಲಿ ಶೇ.77.7ಮತದಾನ : ಶಾಂತಯುತವಾಗಿ ನಡೆದ ಚುನಾವಣೆ

ಬಂಟ್ವಾಳ : ಮೊದಲ ಹಂತವಾಗಿ ಬಂಟ್ವಾಳ ತಾಲೂಕಿನ ೫೭ ಗ್ರಾ.ಪಂ.ಗಳ 822 ಸ್ಥಾನಗಳಿಗೆ ಮಂಗಳವಾರ ಶಾಂತಯುತವಾದ ಮತದಾನ ನಡೆದಿದ್ದು, ಒಟ್ಟು ಶೇ.77.7 ರಷ್ಟು ಮತದಾನವಾಗಿದೆ. ಈ ನಡುವೆ…

ಬಂಟ್ವಾಳ ತಾಲೂಕು ನಲಿಕೆಯವರ ಸಮಾಜದ ವರ‍್ಷಿಕೋತ್ಸವ

ಬಂಟ್ವಾಳ: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಬಂಟ್ವಾಳ, ಇದರ ೧೬ನೇ ವರ‍್ಷಿಕೋತ್ಸವ ದಿನಾಂಕ ೨೦.೧೨.೨೦೨೦ರ ಭಾನುವಾರ ಜೆ ಎಲ್ ಅಡಿಟೋರಿಯಂ ನೀರಕಣಿ ವಿಟ್ಲದಲ್ಲಿ ಸಂಘದ…

ಕೊರಗಜ್ಜ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ

ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ð ಕೊರಗಜ್ಜ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ ಶನಿವಾರ ರಾತ್ರಿ ಸಂಭ್ರಮ ಸಡಗರದಿಂದ ನಡೆಯಿತು. ಕ್ಷೇತ್ರದ ಧರ್ಮದರ್ಶಿ ಲೋಕೇಶ ಕೈತ್ರೋಡಿ…

ಎಸ್ ಐ.ಗಳು ಹಾಗೂ ಸಿಬ್ಬಂದಿಗಳ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನ: ಆರೋಪಿಗಳಿಬ್ಬರಿಗೆ ಶಿಕ್ಷೆ

ಬಂಟ್ವಾಳ: ಎರಡು ವರ್ಷದ ಹಿಂದೆ ಬಂಟ್ವಾಳಕ್ಕೆ ಸಮೀಪದ ಮಣಿಹಳ್ಳ ಬಳಿ ಕಾರ್ಯಾಚರಣೆಯೊಂದರ ವೇಳೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗಳು…

ಮಾಜಿ ಗ್ರಾಪಂ ಸದಸ್ಯ ಬಿಜೆಪಿ ಸೇರ್ಪಡೆ

ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಯತ್ತ ವಲಸೆ ಬರುವ ಪ್ರಕ್ರಿಯೆ ಮುಂದುವರಿದಿದೆ.ಸೋಮವಾರವು ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರೋರ್ವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅಮ್ಟಾಡಿ ಗ್ರಾಪಂ…

ಒರಿಯರ್ದ್ ಒರಿ ಅಸಲ್ ನಾಟಕ ಮುಹೂರ್ತ

ಪೊಳಲಿ: ದಿನಾಂಕ 20 12 2020 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒರಿಯರ್ದೊರಿ ಅಸಲ್ ತುಳು ನಾಟಕದ ಮುಹೂರ್ತ ನಡೆಯಿತು.ಬಳಿಕ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನಡೆದ…

ಯಕ್ಷಗಾನ ಕಲಾ ತಂಡ ಉದ್ಘಾಟನೆ ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ: ತಾಲೂಕಿನ ಅಜಿಲಮೊಗರುವಿನಲ್ಲಿ ನೂತನವಾಗಿ ಆರಂಭಗೊಂಡ ಮಕ್ಕಳ ಯಕ್ಷಗಾನ ತಂಡ ಯಕ್ಷ ಚಿಗುರು ಕಲಾತಂಡದ ಉದ್ಘಾಟನೆ ಜ.೧ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಬಾಚಕೆರೆ ಶ್ರೀ…

ರಾಜ್ಯ ಪ್ರಾ. ಶಾ. ಶಿ.ಸಂಘದ ಬಂಟ್ವಾಳ ಶಾಖೆಯ ಅಧ್ಯಕ್ಷರಾಗಿ ಜಯರಾಮ್ ಆಯ್ಕೆ

ಬಂಟ್ವಾಳ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಬಂಟ್ವಾಳ ತಾಲೂಕು ಶಾಖೆಯ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾ. ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ…

ವಾಮದಪದವು ವ್ಯ.ಸೇ.ಸ. ಸಂಘ ೪೨.೭೯ ಲ.ರೂ. ಲಾಭ: ಕಮಲ್ ಶೆಟ್ಟಿ

ಬಂಟ್ವಾಳ : ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ೨೦೧೯-೨೦ ನೇ ಸಾಲಿನ ವಾರ್ಷಿಕ ಮಹಾಸಭೆಯು ವಾಮದಪದವು ಶ್ರೀ ಗಣೇಶ ಮಂದಿರ ಸಭಾಂಗಣದಲ್ಲಿ ಜರಗಿತು.ಸಂಘದ ಅಧ್ಯಕ್ಷ ಕಮಲ್…

ಬಂಟ್ವಾಳ ವ್ಯ. ಸೇ. ಸ. ನಿಯಮಿತಕ್ಕೆ 40.27 ಲಕ್ಷ ನಿವ್ವಳ ಲಾಭ,ಶೇ.8 ಡಿವಿಡೆಂಡ್ ಘೋಷಣೆ

ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತವು 2019-20ನೇ ಸಾಲಿನಲ್ಲಿ 40.27 ಲಕ್ಷ ನಿವ್ವಳ ಲಾಭ ಗಳಿಸಿದ್ದು,ಸದಸ್ಯರಿಗೆ ಶೇ.8 ಡಿವಿಡೆಂಡ್ ನ್ನು ಘೋಷಿಸಲಾಗಿದೆ ಎಂದು ಸಂಘದ…

ಶ್ರೀ ಸೋಮೇಶ್ವರಿ ಸೌ.ಸ.ನಿ.ದಿಂದ ಶೇ.6 ಡಿವಿಡೆಂಡ್ ಘೋಷಣೆ (ಪ್ರಕಟಣೆಯ ಕೃಪೆಗಾಗಿ)

ಉಳ್ಳಾಲ: ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಮಂಗಳೂರು ತೊಕ್ಕೊಟ್ಟಿನ ದ್ವಾರಕಾ ಕಾಂಪ್ಲೆಕ್ಸ್ ನಲ್ಲಿರುವ ಪ್ರದಾನ ಕಚೇರಿಯಲ್ಲಿ ಭಾನುವಾರ ನಡೆಯಿತು. ನಿಯಮಿತದ ಅಧ್ಯಕ್ಷ…

ಬರಿಗಾಲ ಸಂತ ದಿವಂಗತ ವೆಂಕಟರಮಣ ಹೊಳ್ಳರ ಆಗಲಿಕೆ ಸಮಾಜಕ್ಕೆ ಅಪಾರ ನಷ್ಟ: ಶ್ರೀನಿವಾಸ ಉಬರಡ್ಕ

ಬಂಟ್ವಾಳ: ತಮ್ಮ ಇಡೀ ಸರ್ವಸ್ವವನ್ನೇ ಸಮಾಜಕ್ಕಾಗಿ ಮುಡಿಪಾಗಿಟ್ಟು,ನಾಲ್ಕುವರೆ ದಶಕಗಳ ಕಾಲ ಭಾರತಮಾತೆಯ ಸೇವೆಗೈದು,ತನ್ನ ಪ್ರಬಲ ಇಚ್ಚಾಶಕ್ತಿಯಿಂದ ತರುಣಗಣವನ್ನು ರೂಪಿಸಿ ಸಮಾಜಕ್ಕೆ ಅರ್ಪಿಸಿರುವ ಬರಿಗಾಲ ಸಂತ ದಿವಂಗತ ವೆಂಕಟರಮಣ…

ಶ್ರೀ ಕೋಡ್ದಬ್ಬು ದೈವಸ್ಥಾನದ ದೈವಗಳ ಪನರ್ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಬಿಷೇಕದ ಬಗ್ಗೆ ಪೂರ್ವ ಭಾವಿ ಸಭೆ

ಕೈಕಂಬ: ಶ್ರೀ ಕೋಡ್ದಬ್ಬು – ತನ್ನಿಮಾನಿಗ, ಪಂಜುರ್ಲಿ – ಗುಳಿಗ ಮತ್ತು ರಾಹು ದೈವಗಳ ಪನರ್ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಬಿಷೇಕದ ಬಗ್ಗೆ ಪೂರ್ವ ಭಾವಿ ಸಭೆಯು…

ಕೊರೋನ ಲಾಕ್ ಡೌನ್ ಸಂದರ್ಭ ಚಿಕಿತ್ಸೆ ನೀಡಿದ ವೈದ್ಯ ಡಾ| ವಿ ಕೆ ಹೆಗ್ಡೆ ಗೌರವಾರ್ಪಣೆ

ವಿಟ್ಲ: ಶ್ರೀ ರಾಮ ಮಂದಿರದಲ್ಲಿ ಜಿ ಎಸ್ ಬಿ ಸಮಾಜದ ವತಿಯಿಂದ ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ವಿಟ್ಲ ಬೊಬ್ಬೆಕ್ಕೇರಿಯ ಪುಷ್ಪ ಹೆಲ್ತ್ ಸೆಂಟರಿನಲ್ಲಿ ಎಲ್ಲಾ ರೋಗಿಗಳಿಗೆ…