ಚುನಾವಣಾಧಿಕಾರಿ ಚಂದ್ರಾವತಿಗೆ ಜೀವಬೆದರಿಕೆ ಹಾಕಿದ ಗ್ರಾ.ಪಂ. ಮಾಜಿ. ಉಪಾಧ್ಯಕ್ಷನ ಮೇಲೆ ಕಾನೂನು ಕ್ರಮ ಜರಗಿಸಲು ಕ.ರಾ.ಗ್ರಾ.ಮತ್ತು ಪಂ.ರಾ.ಹಾಗೂ ನೌಕರರ ಸಂಘದಿಂದ ಮನವಿ
ಬಂಟ್ವಾಳ: ತುಂಬೆ ಗ್ರಾಪಂ ಪಿಡಿಒ ಚಂದ್ರಾವತಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಿಚಾರದ ಕುರಿತು ಸೂಕ್ತ ಕ್ರಮವನ್ನು ಆರೋಪಿ ವಿರುದ್ಧ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು…