Author: suddi9

ತಾಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿ ಪವನ್‍ರಾಜ್‍ಗೆ ಲ್ಯಾಪ್‍ಟಾಪ್‍

ಕೈಕಂಬ: ಗುರುಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ 2020ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 590 ಅಂಕ ಗಳಿಸಿ(94%) ತಾಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿ…

ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿ ವಿಹಾರಕ್ಕೆ ಚಾಲನೆ,ಕೆರೆಗೆ 20 ಸಾವಿರ ಮೀನುಗಳ ಸಮರ್ಪಣೆ

ಮೂಡುಬಿದಿರೆ: ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಲ್ಲಿನ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿ ವಿಹಾರವು ಸೋಮವಾರ ಆರಂಭಗೊಂಡಿತು. ಕಡಲಕೆರೆಗೆ 20,000 ವಿವಿಧ ಜಾತಿಯ ಮೀನು ಮರಿಗಳನ್ನು ಸಮರ್ಪಿಸಲಾಯಿತು. ಶಾಸಕ…

ಹಿಂದೂ ವಾರಿಯರ್ಸ್‌ ತಂಡವು 65 ನೆ ಸಹಾಯ ಯೋಜನೆ

ಆಸಕ್ತ ಯುವಜನರಿಂದ ಅಶಕ್ತ ಬಡವರಿಗಾಗಿ ಎಂಬ ಧ್ಯೇಯದೊಂದಿಗೆ ತಮ್ಮ ಕಷ್ಟಗಳ ನಡುವೆಯೂ ಇತರರ ಕಷ್ಟಕ್ಕೆ ಸ್ಪಂದಿಸುತ್ತಾ ಮುವೃತ್ತಿಯಲ್ಲಿನ್ನಡೆಯುತ್ತಿರುವ ಹಿಂದೂ ವಾರಿಯರ್ಸ್‌ ತಂಡವು 65 ನೇ ಸಹಾಯ ಯೋಜನೆಯನ್ನುಮಂಗಳೂರಿನ…

ಉನ್ನತ ಶಿಕ್ಷಣಕ್ಕೆ ಕೈಬೀಸಿ ಕರೆವ ಕಡಬದ `ಏಮ್ಸ್’ ವಿದ್ಯಾಸಂಸ್ಥೆ ಸಮಾಜದ ಸಹಕಾರ ಅವಶ್ಯ ಎನ್ನುವ ಸಂಸ್ಥೆಯ ಅಧ್ಯಕ್ಷೆ ಮರಿಯಂ ಫೌಝಿಯಾ

ಮಂಗಳೂರಿನಿಂದ ಸರಿ ಸುಮಾರು 80 ಕಿಮೀ ದೂರದಲ್ಲಿರುವ ಕಡಬದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಮಿಂಚುತ್ತಿರುವ `ಏಮ್ಸ್’ ಎಂದೇ ಹೆಸರಾಗಿರುವ ಏಮ್ಸ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್…

ವಾಮಂಜೂರು : ರಿಬ್ಬನ್ಸ್ & ಬಲೂನ್ಸ್ ಕೇಕ್ ಸಂಸ್ಥೆಯ ನೂತನ ಶಾಖೆ ಆರಂಭ

ಕೈಕಂಬ: ವಾಮಂಜೂರು ಜಂಕ್ಷನ್‍ನಲ್ಲಿರುವ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತದ `ಸಾಧನಾ ಸಹಕಾರಿ ಸೌಧ’ದಲ್ಲಿ ನಿರ್ಮಾಣಗೊಂಡ ಮುಂಬೈಯ ಪ್ರತಿಷ್ಠಿತ `ರಿಬ್ಬನ್ಸ್ ಆ್ಯಂಡ್ ಬಲೂನ್ಸ್’ ಕೇಕ್ ತಯಾರಿಕಾ…

ಮುಗುಳಿಯ ದೇವಸ್ಥಾನದಲ್ಲಿ ದುರ್ಗಾನಮಸ್ಕಾರ ಪೂಜೆ

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನವರಾತ್ರಿಯ ಪ್ರಯುಕ್ತ ಶ್ರೀ ದುರ್ಗಾ ನಮಸ್ಕಾರ ಪೂಜೆ ಶ್ರದ್ಧಾಭಕ್ತಿಯಿಂದ ಮಾಗಣೆಯ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ…

ಬಾಲಪ್ರತಭೆಗೆ ಆಶ್ಲೀಲ ಕಮೆಂಟ್ : ಪೋಸ್ಕೋ ಕಾಯ್ದೆಯಡಿ ಕೇಸ್ ದಾಖಲು

ಬಂಟ್ವಾಳ:ಬಾಲಪ್ರತಿಭೆಯೊರ್ವಳ ಫೇಸ್ ಲೈವ್ ಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ಕಮೆಂಟ್ ಮಾಡಿ ಲೈಂಗಿಕವಾಗಿ ಮುಜುಗರವುಂಟು ಮಾಡಿರುವ ಘಟನೆ ನಡೆದಿದ್ದು,ಆರೋಪಿಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ…

ವೇತನ,ಸೌಲಭ್ಯ ನೀಡದೆ ವಂಚನೆ,ಕ್ಯಾಶ್ಯು ಫ್ಯಾಕ್ಟರಿ ಕಾರ್ಮಿಕರಿಂದ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ

ಬಂಟ್ವಾಳ: ವೇತನ ಸಹಿತ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಸತಾಯಿಸುತ್ತಿರುವ ಬಂಟ್ವಾಳ ತಾಲೂಕಿನ ಲೊರೆಟ್ಟೊ ಪದವಿನಲ್ಲಿರುವ ಕ್ಯಾಶ್ಯೂ ಕಂಪನಿ ಪ್ರೈ. ಲಿ. ನ ವಿರುದ್ದ ಕಾರ್ಮಿಕರು…

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಬಸ್ ಚಾಲಕನ ರಕ್ಷಣೆ

ಬಂಟ್ವಾಳ:ಪಾಣೆಮಂಗಳೂರಿನ ಗೂಡಿನ ಬಳಿಯ ಹಳೆ ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ್ನು ಗೂಡಿನ ಬಳಿಯ ಮಹಮ್ಮದ್ ಮತ್ತವರ ತಂಡ ರಕ್ಷಿಸಿದೆ.ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು…

ನಮ್ಮ ಭೂಮಿಯ ಭವಿಷ್ಯದ ಅರಿವು ‘ತಿರುಗುಬಾಣ’ದಲ್ಲಿದೆ: ಡಾ.ಪ್ರಭಾಕರ ಭಟ್

ಬಂಟ್ವಾಳ:ವಿದೇಶಿ ಚಿಂತನೆ, ವಿದೇಶಿ ಜೀವನ ಪದ್ಧತಿಯ ಅನುಕರಣೆಯಿಂದ ಭಯದ ವಾತಾವರಣ ಸೃಷ್ಠಿಯಾಗಿತ್ತು. ಇದೀಗ ನಾವು ಭಾರತದ ಮೂಲ ಮಣ್ಣಿನ ಸಂಸ್ಕ್ರತಿಯ ಕಡೆಗೆ ಮುಖ ಮಾಡಬೇಕೆಂಬ ಪಾಠವನ್ನು ಕೊರೊನಾ…

ಮಿನಿವಿಧಾನಸೌಧದ ದೋಷ ನಿವಾರಣೆಗಾಗಿ ಮಹಾಮೃತ್ಯುಂಜಯ ಹೋಮ

ಬಂಟ್ವಾಳ:ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದಲ್ಲಿನ ದೋಷ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯಿತ್ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ ಸೋಮವಾರ…

ಅಲಂಗಾರು ದೇವಳದಲ್ಲಿ ಕಾಳಿ ಚರಣ ಮಹಾರಾಜ್ ಶಿವ ತಾಂಡವ ಸ್ತೋತ್ರ ಪಠಣ

ಮೂಡುಬಿದಿರೆ: ಅಲಂಗಾರು ಶ್ರೀ ಬಡಗ ಮಹಾಲಿಂಗೇಶ್ವರ ದೇವಳಕ್ಕೆ ಕಾಳಿ ಚರಣ್ ಮಹಾರಾಜ್ ಭಾನುವಾರ ಭೇಟಿ ನೀಡಿದ ಅವರು ಗರ್ಭಗುಡಿಯ ಮುಂದೆ ಶಿವ ತಾಂಡವ ಸ್ತೋತ್ರ ಪಠಣ ಮಾಡಿದರು.…

ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ಕಾಳಿ ಚರಣ್ ಮಹಾರಾಜ್ ಭೇಟಿ

ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರಕಂಬದ ಬಸದಿಗೆ(ತ್ರಿಭುವನ ತಿಲಕ ಚೂಡಾಮಣಿ ಬಸದಿ) ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿಯವರು ಭಾನುವಾರ ಭೇಟಿ ನೀಡಿ, ಬಸದಿಯ…