Author: suddi9

ಪುರಸಭಾ ವ್ಯಾಪ್ತಿಯಲ್ಲಿ 82ಮಂದಿಗೆ ದಂಡ

ಬಂಟ್ವಾಳ: ಕೋವಿಡ್ 19ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ನೇತೃತ್ವದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಜನರಿಗೆ…

ಕುಲಾಲ- ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾಗಿ ಸತೀಶ್ ಜಕ್ರಿಬೆಟ್ಟು ಆಯ್ಕೆ

ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ- ಕುಂಬಾರರ ಯುವ ವೇದಿಕೆ ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿಯ ಮಹಾಸಭೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಭಾನುವಾರ ಬಿ.ಸಿ.…

ಭಾರತ ವಿಶ್ವಗುರುವಾಗಿಸುವ ಕನಸು ನನಸಿನತ್ತ: ನಾರಾಯಣ ಭಂಡಾರಿ

ಬಂಟ್ವಾಳ:ದೀನದಯಾಳ್ ಉಪಾಧ್ಯಾಯರು ರಾಷ್ಟ್ರೀಯ ಧ್ಯೇಯ ಧೋರಣೆಗಳ ಆಧಾರದಲ್ಲಿ ಭಾರತೀಯ ಜನಸಂಘ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಅವರು ರೂಪಿಸಿದ ಸಿದ್ಧಾಂತದ ಮೇಲೆ ಭಾರತೀಯ ಜನತಾ ಪಾರ್ಟಿಯು ಕಾರ್ಯನಿರ್ವಹಿಸುವ ಮೂಲಕ…

ಪ್ರತಿ ಬೂತ್ ಗಳನ್ನು ಬಿ.ಜೆ.ಪಿ.ಬೂತ್ ಗಳನ್ನಾಗಿ ಪರಿವರ್ತಿಸಿ ಕಾರ್ಯಕರ್ತರಿಗೆ ಹರಿಕೃಷ್ಣ ಬಂಟ್ವಾಳ ಕರೆ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬೂತ್ ಮಟ್ಟದಲ್ಲಿ ಬಿ.ಜೆ.ಪಿ.ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಮತ್ತು ರಾಷ್ಟ್ರೀಯ ಚಿಂತನೆಯನ್ನು ಮನೆ ಮನೆಗೆ…

ಬಿ.ಸಿ.ರೋಡ್ : ಕೈಕಂಬ ಪೊಳಲಿ ದ್ವಾರದ ಬಳಿ ರಿಕ್ಷಾ ನಿಲ್ದಾಣ ಲೋಕಾರ್ಪಣೆ

ಬಂಟ್ಚಾಳ: ಬಿ.ಸಿ.ರೋಡ್ ಸಮೀಪದ ಕೈಕಂಬದ ಪೊಳಲಿ ದ್ವಾರದ ಬಳಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ನಿಲ್ದಾಣವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿಯವರು ಸೋಮವಾರ…

ಪುದು ಬಿಜೆಪಿ ಮಹಾಶಕ್ತಿಕೇಂದ್ರದ ಪ್ರಮುಖರ ಸಭೆ

ಬಂಟ್ವಾಳ: ಬಿಜೆಪಿ ಪುದು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಫರಂಗಿಪೇಟೆ ಸಭೆ ಮಾರಿಪಳ್ಳ ಕುಲಾಲ ಭವನ ದಲ್ಲಿ ಭಾನುವಾರ ನಡೆಯಿತು . ಸಭೆಯ ಅಧ್ಯಕ್ಷತೆಯನ್ನು ಬಿ ಜೆ…

ಸೆ.28ರಂದು ಬಿಸಿರೋಡು ಪೊಳಲಿ ದ್ವಾರ ಕೈಕಂಬದ ರಿಕ್ಷಾ ನಿಲ್ದಾಣದ ಉದ್ಘಾಟನೆ

ಕೈಕಂಬ:ಬಿಸಿರೋಡು ಪೊಳಲಿ ದ್ವಾರ ಕೈಕಂಬದ ರಿಕ್ಷಾ ನಿಲ್ದಾಣದವು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಾಣಗೊಳ್ಳುತ್ತಿರುವ ರಿಕ್ಷಾ ನಿಲ್ದಾಣದ ಉದ್ಘಾಟನೆಯು ಸೆ.28ರಂದು ಸೋಮವಾರ ರಿಕ್ಷಾ…

ಬಜಪೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನ

ಬಜಪೆ: ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನವು ಸೆ. 27ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ…

ಪರಿಸರಸ್ನೇಹಿ ಎಲೆಕ್ಟ್ರೀಕ್ ಸ್ಕೂಟರ್ ಮಳಿಗೆ ಶುಬಾರಂಭ

ಬಂಟ್ವಾಳ: ಮಾಲಿನ್ಯ ರಹಿತ, ಪರಿಸರ ಸ್ನೇಹಿ ಎಲೆಕ್ಟಿçಕ್ ಸ್ಕೂಟರ್‌ನ ನೂತನ ಮಳಿಗೆ ಕಂಟ್ರಿ ಈ ವ್ಹೀಲ್ಸ್ ಎಲೆಕ್ಟಿçಕ್ ಸ್ಕೂಟರ್ ಶೋ ರೂಂ ಬಿ.ಸಿ.ರೋಡಿನ ಚಿಕೋರಿ ಹೊಟೇಲ್ ಬಳಿಯ…

ಟೀಮ್ ಐ ಲೇಸಾತಂಡ ಗಾನ ಗಾರುಡಿಗ ಶ್ರೀಮಾನ್ ಎಸ್ ಪಿ ಬಾಲ ಸುಬ್ರಮಣ್ಯಮ್ ಅವರಿಗೆ ನುಡಿಗಾನ ನಮನ

ಮುಂಬಯಿ:ಟೀಮ್ ಐಲೇಸಾ ಕ್ಕೆ ಹೆಗಲು ಕೊಟ್ಟನಂತಹ 20 ರಾಷ್ಟ್ರಗಳು ಒಟ್ಟಾಗಿ ಐ ಲೇಸಾ ತಂಡದ ಮೂಲಕ ಬಾರದೂರಿಗೆ ತೆರಳಿದ ಶ್ರೀ ಬಾಲು ಸರ್ ಅವರಿಗೆ ಸೆ.26ರಂದು ಶ್ರದ್ಧಾಂಜಲಿ…

ಯಕ್ಷಗಾನ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಇನ್ನಿಲ್ಲ

ವಿಟ್ಲ: ತನ್ನದೇ ಶೈಲಿಯ ಹಾಡುಗಾರಿಕೆ ಮೂಲಕ ಯಕ್ಷಗಾನಪ್ರಿಯರ ಮನ್ನಣೆ ಗಳಿಸಿದ್ದ ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ…

ಕಿಸಾನ್ ಕಾಂಗ್ರೆಸ್ ಗುರುಪುರ ಬ್ಲಾಕ್ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ ಆಯ್ಕೆ

ಕೈಕಂಬ : ಮಾಜಿ ಶಾಸಕ ಮೊೈದಿನ್ ಬಾವ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಾಂಬ್ಳಿ ಶಿಫಾರಸಿನ ಮೇರೆಗೆ ಕಿಸಾನ್ ಕಾಂಗ್ರೆಸ್‍ನ ಗುರುಪುರ ಬ್ಲಾಕ್…

ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ಸೇವಾಂಜಲಿ.ಪ್ರತಿಷ್ಠಾನ .ಪರಂಗಿಪೇಟೆ |ಜ| ಕೆ.ಎಸ್ ಹೆಗ್ಡೆ ಆಸ್ಪತ್ರೆಆರೋಗ್ಯಧಿಕಾರಿಗಳು ಸೆ. 27 ರಂದು ಭಾನುವಾರ ಬಂಟ್ವಾಳ ತಾಲೂಕು ಕಂದಾಯ ಇಲಾಖಾ ಸಿಬ್ಬಂದಿಗಳಿಗೆ ತಪಾಸಣಾ ಶಿಬಿರವು ಬಿ ಸಿ…

ಮುಂಬೈ ಪತ್ರಕರ್ತ ಸುರೇಶ್ ಆಚಾರ್ಯ ಪಿಲಾರ್ ನಿಧನ

ಮುಂಬಯಿ : ನವಿಮುಂಬಯಿ ನೆರೂಳ್ ನಿವಾಸಿ ಪತ್ರಕರ್ತ ಹಾಗೂ ನ್ಯಾಯವಾದಿ ಸುರೇಶ್ ಆಚಾರ್ಯ ಇವರು ಸೆ. 26 ರಂದು ಬೆಳಿಗ್ಗೆ ಹೃದಯಘಾತದಿಂದಾಗಿ ನಿಧನ ಹೊಂದಿದರು. ಮೂಲತಃ ಮುದರಂಗಡಿ…