Author: suddi9

ಆನೆಕಲ್ಲು ನದಿಗೆ 75 ಲಕ್ಷದಲ್ಲಿ ನಿರ್ಮಿಸಲಾದ ತಡೆಗೋಡೆ ಲೋಕಾರ್ಪಣೆ

ಬಂಟ್ವಾಳ: ತಾಲೂಕಿನ ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನ ಪಡ್ಪು ಆನೆಕಲ್ಲು ನದಿ ದಂಡೆಗೆ ಸುಮಾರು 75 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು…

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ದೆಹಲಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ (65)ಇಂದು ವಿಧಿವಶರಾಗಿದ್ದಾರೆ .ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ದೆಹಲಿಯ ಏಮ್ಸ್ ಅಸ್ಪತ್ರಯಲ್ಲಿ ನಿಧನರಾಗಿದ್ದಾರೆ.

ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟನೆ

ಶ್ರೀನಿವಾಸಪುರ: ಪೌರ ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಹೇಳಿದರು. ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪೌರ…

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಜಿ. ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್‌.ಅರುಣ್‌ ಪ್ರಸಾದ್‌ ಭೇಟಿ

ಶ್ರೀನಿವಾಸಪುರ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್‌.ಅರುಣ್‌ ಪ್ರಸಾದ್‌ ಭೇಟಿ ನೀಡಿ ಪರಿಶೀಲಿಸಿದರು.…

ನಗರ ಸ್ವಚ್ಚತೆಗೆ ಪೌರಕಾರ್ಮಿಕರ ಪಾತ್ರ ಅತ್ಯಂತ ಮುಖ್ಯ – ಶ್ರೀಕಾಂತ್

ಕೋಲಾರ:ಕಸ ಮುಕ್ತ ನಗರ, ಪ್ಲಾಸ್ಟಿಕ್ ಮುಕ್ತ ನಗರ ಮತ್ತು ನಗರದ ಸ್ವಚ್ಚತೆಯನ್ನು ಕಾಪಾಡಿಕೊಂಡು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಕೋಲಾರ ನಗರಸಭೆಯ…

ಚೈತ್ರ ಬರಗೇನಹಳ್ಳಿ ಇವರಿಗೆ ಪಿಎಚ್‍ಡಿ ಡಾಕ್ಟರೇಟ್ ಗೌರವ

ಬಂಟ್ವಾಳ:ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರೋ.ಎಸ್.ಎ.ಜಾವೀದ್ ಇವರ ಮಾರ್ಗದರ್ಶನದಂತೆ ಚೈತ್ರ ಬರಗೇನಹಳ್ಳಿ ಇವರು ಮಂಡಿಸಿದ ‘ರಾಜಕಾರಣ ಮತ್ತು ಸಾಂಸ್ಕ್ರತಿಕ ನಿರೂಪಣೆಗಳು, ವೀರಶೈವ ಸಮುದಾಯದ ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ…

ಮಳೆಗೆ ಮನೆ ಹಾನಿ ಬಿಜೆಪಿ ಎಸ್. ಸಿ.ಮೋರ್ಚಾದಿಂದ ಸಂತ್ರಸ್ಥ ಕುಟುಂಬಕ್ಕೆ 25 ಕೆ.ಜಿ‌ಅಕ್ಕಿ ವಿತರಣೆ

ಬಂಟ್ವಾಳ: ಭಾನುವಾರ ಸುರಿದ ಗಾಳಿ,ಮಳೆಗೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ಎಂಬಲ್ಲಿ ಪರಿಶಿಷ್ಟ ಜಾತಿಯ ಬಾಬು ಎಂಬವರ ಮನೆಯು ಬಿದ್ದು ಪೂರ್ತಿ ಹಾನಿಯಾಗಿರುವ ಹಿನ್ನಲೆಯಲ್ಲಿ ಬಂಟ್ವಾಳ…

ಡ್ರಗ್ಸ್ ಜಾಲ: ನಿಷ್ಪಕ್ಷಪಾತ ತನಿಖೆಗೆ ಜನಜಾಗೃತಿ ವೇದಿಕೆ ಆಗ್ರಹ;ಡಾ.ಹೆಗ್ಗಡೆ ಮಾರ್ಗದರ್ಶನದಲ್ಲಿ ಶೀಘ್ರವೇ ಸಿಎಂ,ಗೃಹಸಚಿವರ ಭೇಟಿ

ಬಂಟ್ವಾಳ:ಡ್ರಗ್ಸ್ ಜಾಲದ ವಿರುದ್ದ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ.ಜಿಲ್ಲಾ ಸಮಿತಿ ಈ ಜಾಲದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ…

ಗುರುಪುರ ಅಣೆಬಳಿ ಲಾರಿ ಅಪಘಾತ

ಕೈಕಂಬ:ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಅಣೆಬಳಿ ಎಂಬಲ್ಲಿ ಮೂಡಬಿದ್ರೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಜಲ್ಲಿ ತುಂಬಿದ್ದ ಲಾರಿಯೊಂದು ರಸ್ತೆಯಿಂದ ಜಾರಿ ಕೆಳಗುರುಳಿದೆ. ಅಪಘಾತದಲ್ಲಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಿಡ್ನಿ ವೈಫಲ್ಯ ಹಾಗೂ ಪಾಶ್ರ್ವವಾಯು ಪೀಡಿತರಾದ ಕಡುಬಡತನದಲ್ಲಿದ್ದ ಕುಟುಂಬಕ್ಕೆ ನೆರವು ನೀಡಲು ಕೋರಿಕೆ

ಕೈಕಂಬ: `ಎಡಪದವು-ಕುಪ್ಪೆಪದವು ಮಾರ್ಗ ಮಧ್ಯೆ ತೆಂಕಎಡಪದವು ಗ್ರಾಮದ ಶಿಬ್ರಿಕೆರೆ ಎಂಬಲ್ಲಿ ಸಂಬಂಧಿಯ ಮನೆಯಲ್ಲಿರುವ ರಿಕ್ಷಾ ಚಾಲಕ ರವೀಂದ್ರ ನಾೈಕ್ ಎಂಬವರ ಸಹೋದರಿ ಮಲ್ಲಿಕಾ ಟಿ(31) ಕಿಡ್ನಿ ವೈಫಲ್ಯ…

*ಕೃಷಿ ಮಸೂದೆಯ ಬಗ್ಗೆ ರೈತರಿಗೆ ಜನಜಾಗೃತಿ ಮಾಡಬೇಕಾಗಿದೆ.* 

ದೇಶದ ರೈತರ ಬದುಕನ್ನು ಹಸನುಗೊಳಿಸುವ ಉದ್ದೇಶದೊಂದಿಗೆ ಎರಡು ಮಹತ್ವದ ವಿಧೇಯಕಗಳಿಗೆ ಸಂಸತ್ತಿನಿಂದ ಅಂಗೀಕಾರ ದೊರೆತಿದೆ. ಇದರ ಬಗ್ಗೆ ಈಗಾಗಲೇ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.ಹೆಚ್ಚಿನ ರೈತರಿಗೆ ಈ ಮಸೂದೆಯ…

ಕೋಲಾರ14 ಲಕ್ಷ ರೂ ಮೌಲ್ಯದ ಗಾಂಜಾವಶ

ಶ್ರೀನಿವಾಸಪುರ : ರಾಜ್ಯದಲ್ಲಿ ಡ್ರಗ್ಸ್ ಪ್ರಕರಣದ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂ ತೆಯೇ ಇತ್ತ ಕೋಲಾರದಲ್ಲಿ ಪೊಲೀಸರು ಬರೋಬ್ಬರಿ 14 ಲಕ್ಷ ರೂ ಮೌಲ್ಯದ ಗಾಂಜಾವನ್ನು ವಶಕ್ಕೆ…

ಕೈಕಂಬ ನಾಡಕಚೇರಿಯಲ್ಲಿ ಮಳೆಹಾನಿ ಚೆಕ್ ವಿತರಣೆ

ಗುರುಪುರ : ಇತ್ತೀಚೆಗೆ ಸುರಿದ ಧಾರಾಕಾರ ಗಾಳಿ-ಮಳೆಗೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಸಂಭವಿಸಿದ ಮಳೆ ಹಾನಿ 16 ಕುಟುಂಬಗಳಿಗೆ ಗುರುಪುರ…