ಮನ್ವಂತರ ಜನಸೇವಾ ಟ್ರಸ್ಟ್‍ನಿಂದ ಕವಿ ಚೌಡರೆಡ್ಡಿರಿಗೆ ಕವಿನಮನ ವಿಮರ್ಶೆಗೊಳಪಟ್ಟ ಸಾಹಿತ್ಯಕ್ಕೆ ಘನತೆ ಹೆಚ್ಚು-ಡಿಸಿ ಸಿ.ಸತ್ಯಭಾಮ
ಕೋಲಾರ:- ವಿಮರ್ಶೆಯೆಂಬ ಕತ್ತಿಯ ಅಲುಗಿನಲ್ಲಿ ಪರೀಕ್ಷೆಗೊಳಪಟ್ಟು ತನ್ನ ಘನತೆ ಹೆಚ್ಚಿಸಿಕೊಂಡ ಸಾಹಿತ್ಯ ರಚನೆ ಮಾಡಿದ ಕವಿ,ಲೇಖಕರನ್ನು ಸಮಾಜಕ್ಕೆ ಪರಿಯಚಿಸುವ ಮನ್ವಂತರದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ…