Author: suddi9

ರಾಜ್ಯಕ್ಕೆ ಮೂರನೇ ರ‍್ಯಾಂಕ್ : ಬಿ.ಸಿ.ರೋಡಿನ ವಿದ್ಯಾರ್ಥಿನಿಗೆ ಅಭಿನಂದನೆ

ಬಂಟ್ವಾಳ: ಎಸೆಸೆಲ್ಸಿ ಪರೀಕ್ಷೆಯಲ್ಲಿ ೬೨೩ ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದು ಬಂಟ್ವಾಳ ತಾಲೂಕು ಮತ್ತು ಶಾಲೆಗೂ ಕೀರ್ತಿ ತಂದಿರುವ ಬಿ.ಮೂಡಗ್ರಾಮದ ಮೊಡಂಕಾಪು ಇನೆಂಟ್…

ಸಚಿವರಿಂದ ರೈತರ ಸಮಸ್ಯೆ ಪರಿಹರಸುವ ಭರವಸೆ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ನಿಂದ ಮುಳುಗಡೆ ಪ್ರದೇಶದ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯಕರ ಜೊತೆ ಚರ್ಚಿಸಿ 10 ದಿನದೊಳಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ…

ಕೌಶಿಕ್ ಗೆ ರೋಟರಿಯಿಂದ ಅಭಿನಂದನೆ: ಮುಂದಿನ ಶಿಕ್ಷಣಕ್ಕೆ ಧನಸಹಾಯ

ಬಂಟ್ವಾಳ: ಕಾಲ ಬೆರಳಲ್ಲೇ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿದ ಕಂಚಿಗಾರಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಪುತ್ರ ಕೌಶಿಕ್ ಅವರನ್ನು ರೋಟರಿ ಟೌನ್…

ಕಾಲಲ್ಲಿ ಪರೀಕ್ಷೆ ಬರೆದ ಕೌಶಿಕ್ ಗೆ ಶಾಲಾ ಆಡಳಿತದಿಂದ ಸನ್ಮಾನ

ಬಂಟ್ವಾಳ: ಇಲ್ಲಿನ ಎಸ್ .ವಿ.ಎಸ್. ದೇವಳ ಶಾಲೆಯಲ್ಲಿ ಕಲಿತು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಕಾಲಿನಲ್ಲಿ ಬರೆದು ರಾಜ್ಯದ ಗಮನ ಸೆಳೆದ ಕೌಶಿಕ್ ಆಚಾರ್ಯ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು,…

ಮಾಣಿಯಲ್ಲಿ ಸಾಂಪ್ರದಾಯಿಕ ಮೊಸರುಕುಡಿಕೆ ವಿದ್ಯಾರ್ಥಿಗಳಿಗೆ ಸನ್ಮಾನ,ಅಕ್ಕಿ ವಿತರಣೆ,ಭಜನೆ

ಬಂಟ್ವಾಳ: ಮಾ,ಇ ಯುವಕ ಮಂಡಲದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರುಕುಡಿಕೆ ಉತ್ಸವವನ್ನು ಮಾಣಿಗಾಂಧಿ ಮೈದಾನದಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಎಸ್…

ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಆಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಬುಧವಾರ ಸ್ವಾಮಿ ವಿವೇಕಚೈತನ್ಯಾನಂದ ಅವರು ಶ್ರೀ ಕ್ರಷ್ಣನಿಗೆ 1,008 ತುಳಸಿ ಅರ್ಚನೆ , ಅಭಿಷೇಕ ಆರತಿ ನೆರವೇರಿಸಿದರು. ಶ್ರೀ…

ಎಡಪದವು ಐಡಿಯಲ್ ಶಾಲಾ ಚಿರಶ್ರೀಗೆ 589 ಅಂಕ

ಕೈಕಂಬ: ಎಡಪದವಿನ ಐಡಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 20190-20ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 97.87 ಫಲಿತಾಂಶ ಬಂದಿದೆ. ಪರೀಕ್ಷೆ ಹಾಜರಾಗಿದ್ದ 47 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು…

ವಿಶ್ವಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ,ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಸತ್ಸಂಗ

ಬಡಗಬೆಳ್ಳೂರು: ವಿಶ್ವಹಿಂದೂ ಪರಿಷತ್ ಭಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು ಇದರ ವತಿಯಿಂದ ವಿಶ್ವಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸತ್ಸಂಗ ಕಾರ್ಯಕ್ರಮ ಪ್ರಮುಖ್ ತೇಜಾಕ್ಷ ಬೆಳ್ಳೂರು ಹಾಗೂ…

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದ ನೀಲ ಮೇಘ ಶ್ಯಾಮ

ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುವ ಶ್ರೀ ಕೃಷ್ಣಜನ್ಮಾಷ್ಟಮಿಯು ಒಂದು ವಿಶಿಷ್ಟ ಹಬ್ಬ. ಈ ಹಬ್ಬದ ಆಚರಣೆ ಶ್ರೀಕೃಷ್ಣನನ್ನು ಸಂತೋಷಗೊಳಿಸಲು ಮತ್ತು ಆಶೀರ್ವಾದ ಪಡೆಯಲು ಬಹಳ ಮುಖ್ಯ…

ಕುಪ್ಪೆಪದವು ಪಂಚಾಯತ್ ನ ಕಿಲೆಂಜಾರು ಗುರ್ಕಾರಗುಡ್ಡೆ ಸೈಟ್ ಕುಸಿಯುವ ಭೀತಿ

ಕುಪ್ಪೆಪದವು: ಸತತವಾಗಿ ಸುರಿಯುತ್ತಿರುವ ಮಳೆಗೆ ಕುಪ್ಪೆಪದವು ಪಂಚಾಯತ್ ನ ಕಿಲೆಂಜಾರು ಗುರ್ಕಾರಗುಡ್ಡೆ ಸೈಟ್ ಕುಸಿಯುವ ಭೀತಿ ಎದುರಾಗಿದ್ದು ಸುಮಾರು ಆರು ಮನೆಗಳಿಗೆ ಅಪಾಯ ಎದುರಾಗಿದೆ. ಶಾರದಾ ಎಂಬವರ…

ಗುಡ್ಡ ಜರಿದು ಅಡಿಕೆ ಮತ್ತು ತೆಂಗಿನ ತೋಟಕ್ಕೆ ಹಾನಿ

ಕೈಕಂಬ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಕಿಲೆಂಜಾರು ಗ್ರಾಮದ ಅಂಬೆಲೊಟ್ಟು ಎಂಬಲ್ಲಿ ಗುಡ್ಡ ಕುಸಿದು ಅರುಣ್ ಕುಮಾರ್ ಮತ್ತು ಅನಿಲ್ ಕುಮಾರ್ ಎಂಬವರ ತೋಟಕ್ಕೆ…

ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ: ನಿರೂಪಕ ,ಕಲಾವಿದರ ವಿರುದ್ದ ಕ್ರಮಕ್ಕೆ ಆಗ್ರಹ

ಬಂಟ್ವಾಳ:ಮಂಗಳೂರಿನ ಡೈಜಿವಲ್ಡ ಚಾನಲ್ ನಲ್ಲಿ ಹಿಂದೂ‌ ಸಮಾಜದ ದಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಕಾರ್ಯಕ್ರಮ ಪ್ರಸಾರ ಮಾಡಿರುವ ಕಾರ್ಯಕ್ರಮ ನಿರೂಪಕರು ಹಾಗೂ ಕಲಾವಿದರ ಮೇಲೆ ಸೂಕ್ತ ಕಾನೂನು…

ಎಸ್ ಎಸ್ ಎಲ್ ಸಿ ಅವ್ರಿಲ್ ಲೀವಾ ಲೂವಿಸ್ ರಾಜ್ಯಕ್ಕೆ 3 ನೇ ರ‍್ಯಾಂಕ್

ಬಂಟ್ವಾಳ: ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಮೊಡಂಕಾಪು ಇನೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅವ್ರಿಲ್ ಲೀವಾ ಲೂವಿಸ್ ೬೨೩ ಅಂಕಗಳನ್ನು ಪಡೆಯುವ…