Author: suddi9

ಕಾಂಗ್ರೆಸ್ ಹಿರಿಯ ನೇತಾರ ದಿನೇಶ್ ಶೆಣೈ ಕಲ್ಲಡ್ಕ ನಿಧನ

ಬಂಟ್ವಾಳ:ಕಾಂಗ್ರೆಸ್ ಪಕ್ಷದ ಹಿರಿಯ ನೇತಾರರು ಸಾಮಾಜಿಕ ಕಾರ್ಯಕರ್ತರಾಗಿದ್ದು ಮಾಜಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿನೇಶ್ ಶೆಣೈ ಕಲ್ಲಡ್ಕರವರು ಇಂದು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಾಜಿ…

ಬಡಗಬೆಳ್ಳೂರು ನಾಟಿ ಮಾಡಿದ ಗದ್ದೆಗಳಿಗೆ ಹಾಗೂ ಅಡಿಕೆಗಿಡಕ್ಕೆ ನೀರು ತುಂಬಿ ಹಾನಿ

ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಪರಿಮುಗರು ಉಮೇಶ್ ಶೆಟ್ಟಿ ಇವರ ತೋಟ ಹಾಗೂ 2ಮುಡಿ ನಾಟಿ ಮಾಡಿದ ಗದ್ದೆಗೆ ಎರಡು ದಿನದಿಂದ ಭಾರೀ ಸುರಿದ ಮಳೆಗೆ…

ಗ್ರಾಮೀಣ ಪ್ರದೇಶದಲ್ಲಿ ಎಲ್‌ಐಸಿ ಪಾಲಿಸಿ ಮಾಡಲು ಸೂಚನೆ

ಶ್ರೀನಿವಾಸಪುರ: ವ್ಯಕ್ತಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿ ಪಾತ್ರ ಹಿರಿದು. ಸಂಸ್ಥೆಯ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪಾಲಿಸಿ ಪಡೆಯುವುದರ ಮೂಲಕ, ಅವರ ಭವಿಷ್ಯಕ್ಕೆ ಆಧಾರ ಕಲ್ಪಿಸಬೇಕು…

ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು : ರಮೇಶ್ ಕುಮಾರ್ ಸೂಚನೆ

ಶ್ರೀನಿವಾಸಪುರ: ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಅಗತ್ಯ ಇರುವ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.…

ಆ..15ರಂದು ಸಾಮಾಜಿಕ ಅಂತರ ಹಾಗೂ ಮಾಸ್ಕ್‍ನ್ನು ಧರಿಸಿ ಸ್ವಾತಂತ್ರ ದಿನಾಚರಣೆ

ಶ್ರೀನಿವಾಸಪುರ:ಕೋವಿಡ್-19 ಹಿನ್ನಲೆಯಲ್ಲಿ ಈ ಭಾರಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‍ನ್ನು ಧರಿಸಿ ಸ್ವಾತಂತ್ರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಛೇರಿಯ…

ಉಕ್ಕೇರಿ ಹರಿವ ಫಲ್ಗುಣಿ ನದಿ : ಗುರುಪುರದಲ್ಲಿ ಪ್ರವಾಹ ಭೀತಿ

ಗುರುಪುರ : ಸತತ ಸುರಿಯುತ್ತಿರುವ ಗಾಳಿ-ಮಳೆಗೆ ಗುರುಪುರ ಫಲ್ಗುಣಿ ನದಿ ಉಕ್ಕೇರಿ ಹರಿಯುತ್ತಿದ್ದು, ನದಿ ದಂಡೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಗುರುಪುರ ಹೋಬಳಿಯ ಮರಂಕರಿಯ,…

ತಡೆಗೋಡೆ ಕುಸಿದು ತೋಟಕ್ಕೆ ನುಗ್ಗಿದ ನೀರು: ಅಪಾರ ಪ್ರಮಾಣದ ನಷ್ಟ:ಶಾಸಕರು,ಅಧಿಕಾರಿಗಳಿಂದ ಪರಿಶೀಲನೆ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ದಂಬೆದಾರ್ ಜಯ ಶೆಟ್ಟಿ ಇವರ ತೋಟದ ಬಳಿ ಹೊಳೆ ಬದಿ ಶನಿವಾರ ಬೆಳಗ್ಗಿನ ಜಾವ ತಡೆಗೋಡೆ ಕುಸಿದು ನೀರು ತೋಟಕ್ಕೆ ನುಗ್ಗಿ…

ಅವರಣಗೋಡೆ ಕುಸಿತ: ಅಪಾಯದಲ್ಲಿ ಸಿದ್ದಕಟ್ಟೆ ಅಂಗನವಾಡಿ ಕೇಂದ್ರ

ಬಂಟ್ವಾಳ: ಕಳೆದೆರಡು ದಿನಗಳಿಂದ ಗಾಳಿ ಮತ್ತು ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಕ್ಕಿಪಾಡಿ ಗ್ರಾಮದ ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರದ ಆವರಣ ಗೋಡೆ ಕುಸಿದು ಬಿದ್ದಿದ್ದು, ಮಳೆ ನೀರು…

ಬಂಟ್ವಾಳ ಮಂಡಲ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸಭೆ ಮತ್ತು ಜವಾಬ್ದಾರಿಗಳ ಘೋಷಣೆ

ಕ್ಷೇತ್ರ ಬಿ.ಜೆ.ಪಿ ಕಛೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಬಂಟ್ವಾಳ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿಗಳ ಘೋಷಣೆ ಮತ್ತು ಕಾರ್ಯಕಾರಣಿ ಸಭೆ ನಡೆಸಲಾಯಿತು. ಪ್ರಾರಂಭದಲ್ಲಿ ಸಸಿನೆಡುವ…

ಮಾಜಿ ಉಪಾಧ್ಯಕ್ಷರಿಗೆ ಗುರುಪುರ ಸ್ತ್ರೀಶಕ್ತಿ ಗುಂಪಿಂದ ಗೌರವ ಸಲ್ಲಿಕೆ

ಗುರುಪುರ : ಗುರುಪುರ ಶ್ರೀಶಕ್ತಿ-ಸ್ವಸಹಾಯ ಗುಂಪಿನ ಸಮನ್ವಯ ಸಮಿತಿಯು ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷರಿಗೆ ಶನಿವಾರ ಅಲೈಗುಡ್ಡೆಯ ಅಂಗನವಾಡಿಯಲ್ಲಿ ಗೌರವ ಸಲ್ಲಿಸಿತು.ಗುರುಪುರ ಗ್ರಾಪಂನ ಕಳೆದ ಐದು ವರ್ಷದ…

ಮನೆಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ

ಗುರುಪುರ ಕೊಟ್ಟಾರಿಗುಡ್ಡೆಯ ಜಿ ಬಾಬು ದೇವಾಡಿಗರ ಮನೆಗೆ ಆವರಣದಲ್ಲಿದ್ದ ತೆಂಗಿನ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ…

ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯವರಿಂದ 100 ನೇ ದಿನದಂದು ಸೂರ್ಲ ಮನೆಯಲ್ಲಿ ಭಜನಾ ಸಂಕೀರ್ತನೆ

ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ 5 ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ ಹಾಗೂ ಕೊರೋನಾ ಮಹಾಮಾರಿಯ ನಿಗ್ರಹಕ್ಕಾಗಿ 108 ದಿನಗಳ…

ನೇತ್ರಾವತಿ ನದಿತೀರದ ಪ್ರದೇಶಗಳು ಜಲಾವೃತ,ಅಪಾಯ ಎದುರಿಸಲು ತಾಲೂಕಾಡಳಿತ ಸನ್ನದ್ದ

ಬಂಟ್ವಾಳ: ಜಿಲ್ಲೆಯ ಜೀವ ನದಿ ನೇತ್ರಾವತಿ ಶನಿವಾರ ಬೆಳಗ್ಗಿನಿಂದ ಅಪಾಯದ ಮಟ್ದವನ್ನು ಮೀರಿ ಹರಿಯುತ್ತಿದ್ದಾಳೆ.ನೇತ್ರಾವತಿಯ ಅಪಾಯದ ಮಟ್ಟ 9 ಮೀ.ಆಗಿದ್ದು,ಈಗಾಗಲೇ ಈ ಅಪಾಯದಮಟ್ಟವನ್ನು ಮೀರಿ ನೀರು ಹರಿಯುತ್ತಿರುವುದರಿಂದ…