Author: suddi9

ಮೂರು ಇಲಾಖೆಯ ಪ್ರಮುಖ ವಿಷಯದ ಕುರಿತು ಸಚಿವರ ನೇತೃತ್ವದಲ್ಲಿ ಚರ್ಚೆ

ಬಂಟ್ವಾಳ: ದ.ಕ ಜಿಲ್ಲೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ,ಮೀನುಗಾರಿಕೆ ಮತ್ತು ಬಂದರು ಇಲಾಖೆಗಳಿಗೆ ಸಂಬಂಧಿಸಿ ಪ್ರಮುಖ ವಿಷಯಗಳ ಬಗ್ಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಸಭೆ…

ಮಣಿಕಂಠಪುರದ ಆನಂದ ಪೂಜಾರಿ ಮಳೆಗಾಲದಲ್ಲೂ ಶೇಂದಿ ಮಾರಾಟ-ಕೀಟನಾಶಕ ಸಿಂಪಡಣೆಯಲ್ಲಿ ಸಕ್ರಿಯ

ಪೊಳಲಿ: ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಸೋಂಕು ಹಾಗೂ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದರೂ, ಇದರಿಂದ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೇಳಿಕೊಳ್ಳುವ ಸಂಕಷ್ಟ ಎದುರಾಗಿಲ್ಲ. ಜಿಲ್ಲೆಯಲ್ಲಿ…

ಅಪರಿಚಿತ ಶವದ ಅಂತ್ಯಸಂಸ್ಕಾರ.

ಉಡುಪಿ: ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ಶವದ ವಾರಸುದಾರರು ಪತ್ತೆಯಾಗದೆ ಇರುವುದರಿಂದ, ಶಿರ್ವ ಪೊಲೀಸರು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಸಹಕಾರ ಪಡೆದು, ಬೀಡಿಗುಡ್ಡೆ…

ಸಹಸ್ರನಾಮ ಸ್ತೋತ್ರಂ ಸಂಸ್ಕ್ರತ ಗ್ರಂಥ ಬಿಡುಗಡೆ.

ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಯೋಜನೆಯಲ್ಲಿ ಸಾಹಿತಿ ಹರಿಕೃಷ್ಣ ರಾವ್ ಸಗ್ರಿ ಅವರು ಸಂಗ್ರಹಿಸಿ ಪ್ರಕಾಶನ ಮಾಡಿರುವ “ಶ್ರೀಶಂಕರ ಭಗವತ್ಪಾದಾಚಾರ್ಯ ಸಹಸ್ರನಾಮ ಸ್ತೋತ್ರಂ” ಸಂಸ್ಕ್ರತ ಗ್ರಂಥದ…

ಇರುವೈಲು ‘ವೃಕ್ಷ ಜಾಗರಣ’ಕಾರ್ಯಕ್ರಮ. 

ಕುಪ್ಪೆಪದವು: ಹಿಂದೂ ಜಾಗರಣಾ ವೇದಿಕೆಯ ಇರುವೈಲು ಶ್ರೀದುರ್ಗಾಪರಮೇಶ್ವರಿ ಘಟಕದ ವತಿಯಿಂದ ಗಿಡ ನೆಡುವ ‘ವೃಕ್ಷ ಜಾಗರಣ’ ಕಾರ್ಯಕ್ರಮವು ಭಾನುವಾರ ಇರುವೈಲಿನಲ್ಲಿ ನಡೆಯಿತು.ಮುಖಂಡರಾದರಾದ ಪೂವಪ್ಪ ಸಾಲ್ಯಾನ್ ಇರುವೈಲು ಅವರು…

ಇಂದು ಬಂಟ್ವಾಳ ಪುರಸಭೆ ಬಂದ್ :ಸಿಬ್ಬಂದಿಗೆ ಪಾಸಿಟಿವ್ : ತಾಲೂಕಿನಲ್ಲಿ ಎರಡು ಸಾವು‌

ಬಂಟ್ವಾಳ: ಇಲ್ಲಿನ ಪುರಸಭೆಯ ಮಹಿಳಾ ಸಿಬ್ಬಂದಿಯೋರ್ವರಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಬುಧವಾರ ಜು.೨೯ ರಂದು ಪುರಸಭಾ ಕಚೇರಿ ಸೀಲ್ ಡೌನ್ ಆಗಲಿದೆ. ಪುರಸಭಾ ವ್ಯಾಪ್ತಿಯಲ್ಲಿ ಮಂಗಳವಾರ…

ವಿವಾಹಿತೆ ನಾಪತ್ತೆ, ಶವವಾಗಿ ಪತ್ತೆ

ಕೈಕಂಬ : ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಕೊಲ್ಲಬೆಟ್ಟು ನಿವಾಸಿ ಆಶಾಲತಾ(36) ಎಂಬಾಕೆ ಜು. 27ರಂದು ಮುಂಜಾನೆಯಿಂದ ನಾಪತ್ತೆಯಾಗಿದ್ದಾರೆ. ಜು. 26ರಂದು ಊಟ ಮಾಡಿ ಮಲಗಿದ್ದ ಇವರು…

ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಪರಿಶೀಲನೆ

ಕೆಜಿಎಫ್ : ರಾಜ್ಯ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ನಾಗೇಶ್ ಅವರು ಮಂಗಳವಾರದಂದು ಸಂಜೆ ಕೆಜಿಎಫ್ ಎಸ್‍ಪಿ ಕಛೇರಿಗೆ ಭೇಟಿ ನೀಡಿದ್ದರು.ಜಿಲ್ಲೆಯಲ್ಲಿ ಕೊರೊನಾ ವೈರಸ್ ಅತೀ…

ರೋಟರಿ ಸೆಂಟ್ರಲ್‍ನಿಂದ 50 ಸಾವಿರ ಮಾಸ್ಕ್ ಡಿಹೆಚ್‍ಒಗೆ ಹಸ್ತಂತರ ಎಂಸಿಕೆಎಸ್ ಪುಡ್ ಫಾರ್ ಹಂಗರಿ ಫೌಂಡೇಷನ್ ಕೊಡುಗೆ-ಸತ್ಯಣ್ಣ

ಕೋಲಾರ: ಎಂ.ಸಿ.ಕೆ.ಎಸ್. ಪುಡ್ ಫಾರ್ ಹಂಗರಿ ಫೌಂಡೇಶನ್ ಕರ್ನಾಟಕ ಪ್ರಾಯೋಜಕತ್ವದ 50 ಸಾವಿರ ಸರ್ಜಿಕಲ್ ಮಾಸ್ಕ್‍ಗಳನ್ನು ರೋಟರಿ ಮುಳಬಾಗಿಲು ಸೆಂಟ್ರಲ್ ಅಧ್ಯಕ್ಷ ಸತ್ಯಣ್ಣ ಅವರು ಜಿಲ್ಲಾ ಆರೋಗ್ಯ…

ಬಿಜೆಪಿ ರೈತ ಮೋರ್ಚಾ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ಶ್ರೀನಿವಾಸಪುರ: ರಾಜ್ಯ ಬಿಜೆಪಿ ಸರ್ಕಾರ ಜನ ಮೆಚ್ಚುವಂತೆ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ…

ಮಲಬಾರ್ ಗೋಲ್ಡ್ ಡೈಮಂಡ್ ವತಿಯಿಂದ ಪೆಣ೯oಕಿಲ ರಾಜೀವಿಗೆ ಗೌರಾವರ್ಪಣೆ

ಉಡುಪಿ : ಆಶಾ ಕಾಯ೯ಕತೆ೯ ರಿಕ್ಷಾ ಚಾಲಕಿಯಾಗಿ ನೂರಾರು ಗಭಿ೯ಣಿ ಮಹಿಳೆಯರನ್ನು ರಾತ್ರಿ ಹಗಲೆನ್ನದೆ ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಿರುವ ಪೆಣ೯oಕಿಲ ರಾಜೀವಿಯವರನ್ನು ಅವರ ಸ್ವಗ್ರಹದಲ್ಲಿ ಮಲಬಾರ್ ಗೋಲ್ಡ್…

ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಎಕ್ಸಲೆನ್ಸಿ ಪ್ರಶಸ್ತಿ

ಕಟಪಾಡಿ: ಜೇಸಿಐ ಉಡುಪಿ ಸಿಟಿ ಘಟಕವು ಎಕ್ಸಲೆನ್ಸಿ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರವನ್ನು ಪಡೆದುಕೊಂಡಿತ್ತು. ಜುಲೈ.27ರಂದು ಶಂಕರಪುರ ಜೇಸಿ ಭವನದಲ್ಲಿ ನಡೆದ ವಲಯ 15 ರ ಮಧ್ಯಂತರ…

ಬಿಜೆಪಿ ಹಿರಿಯ ಮುಖಂಡ ದಿ.ಪಿ. ಮೋಹನ ಶೆಟ್ಟಿ ಯವರ ಧರ್ಮ ಪತ್ನಿ ಪದ್ಮಾವತಿ ಎಂ ಶೆಟ್ಟಿ ನಿಧನ

ವಿಟ್ಲ: ಶಾಂತಿನಗರ ನಿವಾಸಿ ಬಿಜೆಪಿ ಹಿರಿಯ ಮುಖಂಡ ದಿ.ಪಿ. ಮೋಹನ ಶೆಟ್ಟಿ ಯವರ ಧರ್ಮ ಪತ್ನಿ ಪದ್ಮಾವತಿ ಎಂ ಶೆಟ್ಟಿ ( 60 ವರ್ಷ ) ಅಲ್ಪಕಾಲದ…

ವರ್ಕ್ ಫ್ರಂ ಹೋಮ್ ಅವಧಿಯನ್ನು ವಿಸ್ತರಿಸಲು ಮನವಿ -ಕೆ.ವಿ ಜಗನ್ನಾಥ್

ಕೋಲಾರ: ಸರ್ಕಾರ ಯಾವುದೇ ಸೂಚನೆ ನೀಡಿದರು ಶಿಕ್ಷಕರು ಪಾಲಿಸಲು ಸಿದ್ದರಿದ್ದೇವೆ ಆದರೆ ರಾಜ್ಯದಲ್ಲಿ ತಜ್ಞರು ಮುಂದಿನ ದಿನಾಂಕಗಳಲ್ಲಿ ಕೊರೋನಾ ಸೋಂಕು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ ಎಂಬ…