Author: suddi9

ಸೋಂಕಿತರಿಗೆ ವೈದ್ಯರು ವಿಡಿಯೋ ಕಾಲ್ ಮೂಲಕ ಸಲಹೆ ಹಾಗೂ ಮಾರ್ಗದರ್ಶನ

ಬಂಟ್ವಾಳ: ಇಲ್ಲಿನ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿರುವ ಕರೋನಾ ಸೋಂಕಿತರ ಸಹಾಯಕ್ಕಾಗಿ ಪುರಸಭೆ ಕಾರ್ಯಲಯದಲ್ಲಿ ಸಹಾಯವಾಣಿ ಕೇಂದ್ರ ಆರಂಭಗೊಂಡಿದೆ. ಕೋವಿಡ್ 19 ದೃಢಪಟ್ಟು ಮನೆಯಲ್ಲಿಯೇ ಪ್ರತ್ಯೇಕವಾಗಿರುವ ( ಹೋಂ…

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ವಿಕಲಚೇತನ ವಿದ್ಯಾರ್ಥಿನಿ ಭಾಗ್ಯಶ್ರೀಗೆ

ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿಕಲಚೇತನ ವಿದ್ಯಾರ್ಥಿನಿ ಕುರಿಯಾಳದ ಭಾಗ್ಯಶ್ರೀಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಆಕೆಯ ಮನೆಯಲ್ಲಿ…

ಬಿಲ್ಲವರ ಅಸ್ಸೋಸಿಯೇಷನ್ ಮುಂಬಯಿ ನೂತನ ಗೌರವ ಪ್ರಧಾನ ಕಾರ್ಯದರ್ಶಿ ಯಾಗಿ ರವೀಂದ್ರ ಎ. ಶಾಂತಿ

ಮುಂಬಯಿ : ಮುಂಬಯಿಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಅಸ್ಸೋಸಿಯೇಷನ್ ಮುಂಬಯಿ ಇದರ ನೂತನ ಗೌರವ ಪ್ರಧಾನ ಕಾರ್ಯದರ್ಶಿ ಯಾಗಿ ಸಂಘಟಕ, ಸಮಾಜ ಸೇವಕ, ಭುವಾಜಿ, ಪುರೋಹಿತ…

ಮರಣ ಹೊಂದಿದ ಹಸುಗಳ ಮಾಲೀಕರಿಗೆ ಆರ್ಥಿಕ ನೆರವಿನ ಚೆಕ್‌ ವಿತರಣೆ

ಶ್ರೀನಿವಾಸಪುರ: ಹಾಲನ್ನು ಶೀಥಲೀಕರಿಸಿ ಒಕ್ಕೂಟಕ್ಕೆ ಸರಬರಾಜು ಮಾಡುವ ಉದ್ದೇಶಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಲು ಸಹಾಯ ಧನ ನೀಡಲಾಗುತ್ತಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು. ಪಟ್ಟಣದ ಕೋಚಿಮುಲ್…

ವಿದ್ಯಾರ್ಥಿಗಳ ಸಾಧನೆ ಹೆತ್ತ ತಂದೆ ತಾಯಿಗಳಿಗೆ ವಿದ್ಯಾ ಸಂಸ್ಥೆಗೆ ತಾಲ್ಲೂಕಿಗೆ ಕೀರ್ತಿ: ಎಸ್. ಶಿವಮೂರ್ತಿ

ಶ್ರೀನಿವಾಸಪುರ: ಹಳ್ಳಿಗಾಡು ಪ್ರದೇಶದಲ್ಲಿ ಬಡ ರೈತರ ಮಕ್ಕಳು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಈ ವಿದ್ಯಾರ್ಥಿಗಳ ಸಾಧನೆ ಹೆತ್ತ ತಂದೆ ತಾಯಿಗಳಿಗೆ ವಿದ್ಯಾ ಸಂಸ್ಥೆಗೆ…

ಬೆಳ್ಮಣ್ ಸಿಬಿಎಸ್‍ಇ ಶಾಲೆಯಲ್ಲಿ ಸನತ್ ಪಿ ಸುವರ್ಣಗೆ ಶೇ. 90.4

ಗುರುಪುರ : ಬೆಳ್ಮಣ್‍ನ ಶ್ರೀ ಲಕ್ಷ್ಮೀಜನಾರ್ದನ ಇಂಟರ್‍ನ್ಯಾಶನಲ್ ಸ್ಕೂಲ್‍ನ ಸನತ್ ಪಿ ಸುವರ್ಣ ಈ ಬಾರಿಯ ಸಿಬಿಎಸ್‍ಇ 10ನೇ ತರಗತಿಯಲ್ಲಿ ಶೇ 90.4 ಅಂಕ(452) ಗಳಿಸಿದ್ದು, ಈತ…

ಒಡಿಯೂರು ಕ್ಷೇತ್ರಕ್ಕೆ ಸಂಸದ,ಶಾಸಕರ ಭೇಟಿ

ಬಂಟ್ವಾಳ: ಬಿಜೆಪಿ ರಾಜ್ಯಾಧ್ಯಕ್ಷ,ಸಂಸದ ನಳಿನ್ ಕುಮಾರ್ ಕಟೀಲು,ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಹಿತ ಬಿಜೆಪಿ ನಾಯಕರು ಶ್ರೀ ಕ್ಷೇತ್ರ ಒಡಿಯೂರಿಗೆ ಭೇಟಿ ನೀಡಿ ಶ್ರೀ ಗುರುದೇವಾನಂದ…

ಹಸಿರು ಕರ್ನಾಟಕ ಯೋಜನೆ ಬಂಟ್ವಾಳ ತಾ. ಇರ್ವತ್ತೂರು ಗ್ರಾ.ಪಂ. ನಲ್ಲಿ ಚಾಲನೆ

ಬಂಟ್ವಾಳ : ಬಂಟ್ವಾಳ ತಾ. ಇರ್ವತ್ತೂರು ಗ್ರಾಮ ಪಂಚಾಯತ್ ಮತ್ತು ಸಾಮಾಜಿಕ ಅರಣ್ಯ ಬಂಟ್ವಾಳ ವಲಯ ಇವರ ಜಂಟಿ ಸಹಭಾಗಿತ್ವದಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮದನ್ವಯ ಮಹಾತ್ಮ ಗಾಂ„…

ಲಾಕ್ ಡೌನ್ ಬಂಟ್ವಾಳದಲ್ಲಿ ಯಶಸ್ವಿ

ಬಂಟ್ವಾಳ: ದ.ಕ.ಜಿಲ್ಲಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿಯು ಬಂದ್ ಯಶಸ್ವಿಯಾಗಿದೆ.ಬೆಳಗ್ಗಿನ ಹೊತ್ತು ಕೊಂಚ ಜನಸಂಚಾರ ಕಂಡುಬಂದರೂ,ಹೊತ್ತು ಮೀರುತ್ತಿದ್ದಂತೆ ಜನ,ವಾಹನ ಸಂಚಾರ ಸ್ಥಗಿತಗೊಂಡು ಪೇಟೆ ಪ್ರದೇಶಗಳು ಬಿಕೋ ಎನ್ನುತ್ತಿತ್ತು.…

ಪಸ್೯ ವಾರಸುದಾರರಿಗೆ ನೀಡಿ ಮಾನವೀಯತೆ ಮೆರೆದ ಸಂಚಾರಿ ಠಾಣೆಯ ಸಿಬ್ಬಂದಿ

ಬಂಟ್ವಾಳ : ಕಲ್ಲಡ್ಕ ನಿವಾಸಿ ಮಹಿಳೆಯೊಬ್ಬರು ತಮ್ಮ ಪರ್ಸನ್ನು ಮೆಲ್ಕಾರ್-ಬೋಳಂಗಡಿ ಮಧ್ಯೆ ಕಳೆದುಕೊಂಡಿದ್ದು, ಅದು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಮಹಿಳೆ ಸಿಬಂದಿಯೊಬ್ಬರಿಗೆ ಸಿಕ್ಕಿದ್ದು, ಗುರುವಾರ ಅದನ್ನು…

9 ಕೋ.ರೂ.ವೆಚ್ಚದಲ್ಲಿ ಬಂಟ್ವಾಳ ಕ್ಷೇತ್ರದ ಬೊಲ್ಪಾದೆ-ಮಾದರಮಲೆ ರಸ್ತೆ ಅಭಿವೃಧ್ಧಿ ಕಾರ್ಯಕ್ಕೆ ಚಾಲನೆ

ಬಂಟ್ವಾಳ:ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಪಿಎಂಜಿಎಸ್‌ವೈ ಯೋಜನೆಯಲ್ಲಿ ಗ್ರಾಮೀಣ ಅಭಿವೃದ್ಧಿಗೊಂಡಿದ್ದು, ಈಗ ನಮ್ಮ ಸರಕಾರ ಪಿಎಂಜಿಎಸ್‌ವೈ ಮೂಲಕ ಅಭಿವೃದ್ಧಿಗೊಳಿಸುತ್ತಿದೆ ಎಂದು ಸಂಸದ ನಳಿನ್ ಕುನಾರ್…

2 ಕೋ.ರೂ.ವೆಚ್ಚದಲ್ಲಿ ಅಭಿವೃದ್ದಿಯಾದ ಸರ್ವ ಋತು ರಸ್ತೆಯ ಉದ್ಘಾಟನೆ

ಬಂಟ್ವಾಳ: ಮಳೆಹಾನಿ ಯೋಜನೆಯಡಿ 2 ಕೋ.ರೂ. ವೆಚ್ಚದಲ್ಲಿ ಬಂಟ್ವಾಳ ಕ್ಷೇತ್ರದ ಕೊಳ್ನಾಡು ಗ್ರಾಮದ ಕುಳಾಲು ಪ್ರದೇಶಗಳಿಗೆ ಸಂಪರ್ಕಿಸುವ ಸರ್ವಋತು ರಸ್ತೆಯಾಗಿ ಅಭಿವೃಧ್ಧಿಗೊಂಡ ರಸ್ತೆಯನ್ನು ಸಂಸದ ನಳಿನ್ ಕುಮಾರ್…

ಬಂಟ್ವಾಳ ತಾ.ನಲ್ಲಿ ಕೊರೋನಾಗೆ ಮೂವರ ಸಾವು,೮ ಪಾಸಿಟಿವ್

ಬಂಟ್ವಾಳ: ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಮೂವರು ಸಾವನ್ನಪ್ಪಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ 73 ವರ್ಷದ ಪುರುಷ, ಕಿಡ್ನಿ ತೊಂದರೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದ 70…