ಸೇತುವೆ ಬಳಿಯಿಂದ ಮಹಿಳೆ ನಾಪತ್ತೆ: ಆತ್ಮಹತ್ಯೆ ಶಂಕೆ, ಡೆತ್ ಸ್ಪಾಟ್ ಆಯಿತೆ ಪಾಣೆಮಂಗಳೂರು ಬ್ರಿಡ್ಜ್
ಬಂಟ್ವಾಳ : ಮಹಿಳೆಯೊಬ್ಬರು ಪಾಣೆಮಂಗಳೂರು ನೂತನ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಸ್ಥಳೀಯ ಮುಳುಗುತಜ್ಞರು, ಆಗ್ನಿಶಾಮಕದಳದ ಸಿಬ್ಬಂದಿಗಳು ಮಹಿಳೆಗಾಗಿ ನದಿಯಲ್ಲಿ…