Author: suddi9

ಕ್ವಾರಂಟೈನ್ ನಲ್ಲಿರುವ ನಿಯಮ ಉಲ್ಲಂಘನೆ ಮಾಡಿ ತಿರುಗಾಟ ನಡೆಸಿದರೆ ಕಾದಿದೆ ಶಿಕ್ಷೆ

ಬಂಟ್ವಾಳ: ಕೋವಿಡ್19 ದ.ಕ.ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿರುವ ನಿಯಮ ಉಲ್ಲಂಘನೆ ಮಾಡಿ ತಿರುಗಾಟ ನಡೆಸಿದ ಬಗ್ಗೆ ವರದಿಯಾಗಿದ್ದು ಇವರ ಮೇಲೆ ಪ್ರಕರಣ ದಾಖಲಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು ವಿವಿಧ…

ದೀನಬಂಧುವಿನಿಂದ ಧನಸಹಾಯ ಹಸ್ತಾಂತರ

ಬಡಗಬೆಳ್ಳೂರು: ದೀನಬಂಧುವಿನ ಜೂನ್ ತಿಂಗಳ ಧನಸಹಾಯವನ್ನು ದೀನಬಂಧುವಿನ ಸಕ್ರಿಯ ಸದಸ್ಯರಾಗಿದ್ದ ದಿ. ಯೋಗೀಶ್ ಪೂಜಾರಿ ಬಡಗಬೆಳ್ಳೂರು ಇವರ ತಾಯಿ ರಾಜೀವಿ ಇವರಿಗೆ ನೀಡಲಾಯಿತು. 25 ಕೆ.ಜಿ ಅಕ್ಕಿ…

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ಸಹಕರಿಸಿದವರಿಗೆ ಕೃತಜ್ಞತೆ

ಕೈಕಂಬ :ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ ಜೂ. 5ರಿಂದ ಜುಲೈ 3ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಿದ ಗುರುಪುರ,…

ಬಂಟ್ವಾಳ: ಪತ್ರಿಕಾ ವಿತರಕ ಹಾಗೂ ಒಂದೇ ಮನೆಯ ಐದು ಮಂದಿಗೆ ಕೊರೋನ ಪಾಸಿಟಿವ್

ಬಂಟ್ವಾಳ: ಪತ್ರಿಕೆ ವಿತರಕ ಸಹಿತ ಆರು ಮಂದಿಗೆ ಬಂಟ್ವಾಳ, ತಾಲೂಕಿನಲ್ಲಿ ಕೋವಿಡ್ – 19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದ್ದು ಬಂಟ್ವಾಳ ಪೇಟೆಯ ಪತ್ರಿಕೆ ವಿತರಕ ಸಹಿತ…

ಗುರುಪುರ ಮಠದಗುಡ್ಡೆ ಸೈಟಿನಲ್ಲಿ ಮನೆಗೆ ಬೃಹತ್ ಬಂಡೆ ಕುಸಿತ : ಆವರಣಗೋಡೆ ಬಿರುಕು ; ಮನೆ ಖಾಲಿ

ಗುರುಪುರ : ಗುರುವಾರ ಸುರಿದ ಧಾರಾಕಾರ ಮಳೆಗೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮಠದಗುಡ್ಡೆ ಸೈಟಿನಲ್ಲಿ(133) ಬೃಹತ್ ಬಂಡೆಯೊಂದು ಮನೆಗೆ ಉರುಳಿದ್ದರೆ, ಪಕ್ಕದ ಮತ್ತೊಂದು ಮನೆಯ…

ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ

ಬಂಟ್ವಾಳ: ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ,ಪ್ರತಿಜ್ಞಾವಿಧಿ ಸಮಾರಂಭದ ನೇರ ಪ್ರಸಾರದ ವೀಕ್ಷಣೆ ಕಾರ್ಯಕ್ರಮ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಗೇರು ನಿಗಮದ ಮಾಜಿ ಅಧ್ಯಕ್ಷ…

ಕಾರ್ಮಿಕ ಸಂಘಟನೆಯಿಂದ ಹಕ್ಕೊತ್ತಾಯ ಪ್ರದರ್ಶನ

ಬಂಟ್ವಾಳ: ಲಾಕ್ ಡೌನ್ ಸಂದರ್ಭ ಕಾರ್ಮಿಕರಿಗೆ ಸಂಬಳ ಸಿಗದೆ ಕುಟುಂಬ ಉಪವಾಸ ಬಿದ್ದಿದ್ದು. ಸರ್ಕಾರದ ಪರಿಹಾರ ನಿರ್ದಿಷ್ಟ ಫಲಾನುಭವಿಗಳಿಗೆ ದೊರಕಿಲ್ಲ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ…

ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿರ್ಭೀತವಾಗಿ ಮುಗಿಸಿದ ಶಿಕ್ಷಣ ಇಲಾಖೆಯ ಕಾರ್ಯ ಶ್ಲಾಘನೀಯ:ಪ್ರಕಾಶ್ ಅಂಚನ್

ಬಂಟ್ವಾಳ: ಕರೋನಾ ಆತಂಕದ ನಡುವೆಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಯಶಸ್ಸಿಗೆ…

ಕೊರೋನಕ್ಕೆ ಕಲ್ಲಡ್ಕ ನಿವಾಸಿಯ ಬಲಿ ,ನಸ್೯,ರೋಗಿಗಳಿಗೂ ಕೊರೋನ i

ಬಂಟ್ವಾಳ: ಕೊರೋನ ವೈರಸ್ ಗೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ 49 ರ ಹರೆಯದ ವ್ಯಕ್ತಿಯೋರ್ವರು ಬಲಿಯಾಗಿದ್ದು,ಇದರೊಂದಿಗೆ ತಾಲೂಕಿನಲ್ಲಿ ಮೃತರ ಸಂಖ್ಯೆ 5 ಕ್ಕೇರಿದೆ.ಇವರ ಅಂತ್ಯ ಸಂಸ್ಕಾರ ಗುರುವಾರ…

ವಿನಯ್ ಅಂಚನ್ ನಿಧನ

ಮುಂಬೈ : ಮುಂಬೈ ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಕಚೇರಿಯ ಮಾಜಿ ಜಂಟಿ ಕಾರ್ಯದರ್ಶಿ, ಯುವ ಸಮಾಜ ಸೇವಕ ಕಲ್ವಾ ಬುದಾಜಿನಗರಕ್ಕೆ ಹತ್ತಿರದ ಸುಮಿತ್ರಾ ಟವರ್ ನಿವಾಸಿ…

ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳಾಗಿ ಎಂ.ಮುರಳಿಧರ (ಗೌರವಾಧ್ಯಕ್ಷ), ಎಂ.ಎನ್.ಶಂಕರ್ (ಅಧ್ಯಕ್ಷ), ಎನ್.ಮುರಳಿ (ಉಪಾಧ್ಯಕ್ಷ), ನಿರ್ಮಲ, (ಕಾರ್ಯದರ್ಶಿ), ವಿ.ಅಮರೇಶ್‌ (ಖಜಾಂಚಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ಗುರುವಾರ…

ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಗುರುಪುರ ವಲಯ ಕಾಂಗ್ರೆಸ್‍ನಿಂದ ಡಿ.ಕೆ.ಶಿ ಪದಗ್ರಹಣ ನೇರ ಪ್ರಸಾರ

ಗುರುಪುರ : ಗುರುಪುರ ವಲಯ ಕಾಂಗ್ರೆಸ್ ಸಮಿತಿಯು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಗುರುವಾರ(ಜು. 2) ಆಯೋಜಿಸಲಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)…

ಜುಲೈ 10ರವರೆಗೆ ಬಂಟ್ವಾಳದಲ್ಲಿ ಭೂಮಿ ಶಾಖೆ ಸಾರ್ವಜನಿಕ ಸೇವೆ ಸ್ಥಗಿತ

ಬಂಟ್ವಾಳ: ಬಂಟ್ವಾಳ ತಾಲೂಕಿನ ಭೂಮಿ ಶಾಖೆಯಲ್ಲಿ ಸರಿಸುಮಾರು 2 ಲಕ್ಷ ಪಹಣಿಗೆ ಡಿಜಿಟಲ್ ಸಹಿ ಪ್ರಕ್ರಿಯೆ ನಡೆಯಲಿರುವ ಕಾರಣ ಜುಲೈ 1ರಿಂದ 10ರವರೆಗೆ ಭೂಮಿ ಶಾಖೆ, ಅರ್ಜಿ…

ಸ್ವಚ್ಚತೆಗೆ ಧಕ್ಕೆ ತಂದರೆ ಕ್ರಮ ಕೈಗೊಳ್ಳಿ ಇಒ ರಾಜಣ್ಣ ಗ್ರಾಪಂಗೆ ಸೂಚನೆ

ಬಂಟ್ವಾಳ: ಸ್ವಚ್ಚತೆಗೆ ಯಾರೇ ಧಕ್ಕೆ ತಂದರೂ ಅಂತಹವರ ವಿರುದ್ದ ಕ್ರಮಕೈ ಗೊಳ್ಳುವ ಅಧಿಕಾರ ಗ್ರಾಪಂ ಆಡಳಿತ ಮಂಡಳಿಗೆ ಅಧಿಕಾರವಿದೆ ಎಂದು ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದ್ದಾರೆ.ಪುದು…