Author: suddi9

ಕೋಳಿ ಅಂಕಕ್ಕೆ ದಾಳಿ ನಗದು ಸಹಿತ ಕೋಳಿ ಅಂಕದಲ್ಲಿ ಭಾಗವಹಸಿದ್ದ 6ಜನರ ವಶ

ಬಂಟ್ವಾಳ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಪೋಲೀಸರು ಕೋಳಿ , ನಗದು ಸಹಿತ ಕೋಳಿ ಅಂಕದಲ್ಲಿ ಭಾಗವಹಸಿದ್ದವರನ್ನು ವಶಕ್ಕೆ ಪಡೆದುಕೊಂಡ ಘಟನೆ…

ಆಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ

ಬಂಟ್ವಾಳ:ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸರಪಾಡಿ ಬೀಯಪಾದೆ ಎಂಬಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಕಸಾಯಿಕಾಣೆಗೆ ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ…

ಹುತಾತ್ಮ ಯೋಧರಿಗೆ ಶ್ರಾದ್ಧ0ಜಲಿ ಮತ್ತು ನುಡಿನಮನ

ಬಂಟ್ವಾಳ :ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ನಡೆದ ಹುತಾತ್ಮ ಯೋಧರಿಗೆ ಶ್ರಾದ್ಧ0ಜಲಿ ಮತ್ತು ನುಡಿನಮನ ಕಾರ್ಯಕ್ರಮ ಜೂ.21ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ…

ಅಡ್ಡೂರಿನ ಪಾಂಡೇಲ್ ನಾಗರಿಕರಿಗೆ ಬೇಕಿದೆ ಕಾಂಕ್ರೀಟ್‌ ರಸ್ತೆ

ಅಡ್ಡೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತಿ ಗೊಳಪಟ್ಟ ಅಡ್ಡೂರಿನ ಪಾಂಡೇಲ್ ಎಂಬಲ್ಲಿ ಕಳೆದ ಹಲವಾರು ವರ್ಷಗಳಿಂದ ರಸ್ತೆಯಿಲ್ಲದೆ ಇಲ್ಲಿಯ ಜನರು ಬಹಳ…

ವೀರ ಸೈನಿಕರಿಗೆ ನುಡಿನಮನ ಮತ್ತು ಸ್ವದೇಶಿ ಸಂಕಲ್ಪ

ಕಲ್ಲಡ್ಕ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ ಕಲ್ಲಡ್ಕ ಇದರ ವತಿಯಿಂದ ಕಲ್ಲಡ್ಕದ ಪ್ರತಿಷ್ಠಾನದ ಕಚೇರಿಯಲ್ಲಿ ಚೈನಾದ ಗಡಿಯಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ…

ಬಂಟ್ವಾಳ ಬಿ.ಜೆ.ಪಿ.ಕಛೇರಿಯಲ್ಲಿ ಯೋಗ ದಿನಾಚರಣೆ

ಬಂಟ್ವಾಳ :ವಿಶ್ವ ಯೋಗ ದಿನದಂಗವಾಗಿ ಬಿ.ಜೆ.ಪಿ.ಕಛೇರಿಯಲ್ಲಿ ಜೂ. 21ರಂದು ಯೋಗ ದಿನಾಚರಣೆ ಯು ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಯೋಗ ಕಾರ್ಯಕ್ರಮ ನಡೆಯಿತು.ಯೋಗ ಮಾಡುವುದರಿಂದ ಆರೋಗ್ಯಪೂಣ೯ ಜೀವನ ನಡೆಸಲು…

ಕೈಕಂಬ : ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಯೋಗ ದಿನಾಚರಣೆ

ಕೈಕಂಬ: ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿಯ ಗುರುಪುರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನದಂಗವಾಗಿ ಗುರುಪುರ ಕೈಕಂಬದ ಶ್ರೀರಾಮ ಕಾಂಪ್ಲೆಕ್ಸ್‍ನಲ್ಲಿ ಯೋಗ ಕಾರ್ಯಕ್ರಮ ನಡೆಸಲಾಯಿತು.…

ಅಬುಧಾಬಿಯಲ್ಲಿ ಮೃತಪಟ್ಟ ಯುವಕನ ಮೃತದೇಹ ತವರೂರಿಗೆ

ಕೈಕಂಬ: ಮಂಗಳೂರಿನ ಯುವಕ ಅಬುಧಾಬಿಯಲ್ಲಿ ಹದಿನೈದು ದಿನಗಳ ಹಿಂದೆ ಅಡ್ಡೂರು ಪುನಿಕೋಡಿ ಎಂಬಲ್ಲಿಯ ಯುವಕನೋರ್ವನ ಮೃತಪಟ್ಟ ಘಟನೆ ನಡೆದಿದೆ. ಪುನಿಕೋಡಿ ದಿ. ನಾರಾಯಣ ಪೂಜಾರಿ ಮತ್ತು ಲಲಿತಾ…

ಗ್ಯಾಸ್ ಪಂಪ್ ವಿರೋಧಿಸಿ ಡಿಸಿಗೆ ಮನವಿ

ಬಂಟ್ವಾಳ: ಪಾಣೆಮಂಗಳೂರು ಕಸ್ಬಾ ಗ್ರಾಮದ ಗುಡ್ಡೆಅಂಗಡಿಯಲ್ಲಿ ನಿರ್ಮಾಸಲುದ್ದೇಶಿಸಲಾದ ಗ್ಯಾಸ್ ಪಂಪನ್ನು ವಿರೋಧಿಸಿ ಗುಡ್ಡೆಅಂಗಡಿ ಪರಿಸರದ ನಾಗರಿಕರು ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಈ ಗ್ಯಾಸ್ ಪಂಪ್ ನಿಂದ…

ರೋಟರಿ ಸಂಸ್ಥೆ ಹಾಗೂ ಬೆಂಗಳೂರಿನ ಆರ್ಕಿಡ್‌ ಸಂಸ್ಥೆ ವತಿಯಿಂದ ನೀಡಲಾದ ಮಾಸ್ಕ್‌ ವಿತರಣೆ

ಶ್ರೀನಿವಾಸಪುರ: ಎಸ್ಸೆಸ್ಸೆಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಹೇಳಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ…

ಎಂಎಲ್‍ಸಿ ಸ್ಥಾನ ನೀಡಿಕೆ-ಜೆಡಿಎಸ್ ಮುಖಂಡರಿಗೆ ಧನ್ಯವಾದ ಜ್ವಲಂತ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆ-ಗೋವಿಂದರಾಜು

ಕೋಲಾರ: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಾಮಪತ್ರ ಸಲ್ಲಿಸಿ ಅಧಿಕೃತ ಫಲಿತಾಂಶಕ್ಕಾಗಿ ಕಾಯುತ್ತಿರುವ ಉದ್ಯಮಿ ಇಂಚರ…

ಜೂ, 22ರಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ

ಕೋಲಾರ: ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ ಆಫ್ ಸ್ಕೂಲ್ಸ್(ಕ್ಯಾಮ್ಸ್) ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಮಲತಾಯಿ ಧೋರಣೆ ವಿರುದ್ಧ ಜೂ, 22ರ ಸೋಮವಾರ…

ಗುರುಪುರ : ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಳದಲ್ಲಿ ಶ್ರೀ ಮಹಾ ಕಾಲಭೈರವ ಮೂರ್ತಿ ಪ್ರತಿಷ್ಠೆ

ಕೈಕಂಬ : ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶನಿವಾರ(ಜೂ. 20) ಮುಡಿಪು ಶ್ರೀ ಗೋಪಾಲಕೃಷ್ಣ ದೇವಳದ ವೇದಮೂರ್ತಿ ಅಕ್ಷಯ ಭಟ್ ಪೌರೋಹಿತ್ಯದಲ್ಲಿ ಶ್ರೀ ಮಹಾ…