Author: suddi9

ವ್ಯಕ್ತಿಯ ಜೀವನದಲ್ಲಿ ಬಾಲ್ಯಾವಸ್ಥೆಯು ಪ್ರಮುಖ ಘಟ್ಟ – ಸಿ. ಸತ್ಯಭಾಮ

ಕೋಲಾರ : ಒಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಬಾಲ್ಯ, ಯೌವ್ವನ, ವೃದ್ಧಾಪ್ಯ ಮತ್ತು ವಾನಪ್ರಸ್ಥ ವ್ಯವಸ್ಥೆಗಳೆಂಬ 4 ಘಟ್ಟಗಳನ್ನು ಹೊಂದಿದ್ದು, ಇವುಗಳಲ್ಲಿ ಬಾಲ್ಯ ವ್ಯವಸ್ಥೆಯು ಜೀವನದ ಪ್ರಮುಖ…

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲು ಶಾಸಕ ಖಾದರ್ ಸೂಚನೆ

ಬಂಟ್ವಾಳ : ಎಸೆಸೆಲ್ಸಿ ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಲಾಕ್ ಡೌನ್ ಗೆ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ…

ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ- ಸಿ.ಸತ್ಯಭಾಮ

ಕೋಲಾರ : ಜೂನ್ 25 ರಿಂದ ಜುಲೈ 4 ರ ವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆ…

ರೈತ ವಿರೋಧಿ ಕಾಯಿದೆ ತಿದ್ದುಪಡಿ ಆದೇಶ ಕೂಡಲೇ ವಾಪಸ್ಸು ಪಡೆಯುವಂತೆ ಕಂದಾಯ ಸಚಿವರಿಗೆ ಮನವಿ

ಕೋಲಾರ: ಜನಾಭಿಪ್ರಾಯವಿಲ್ಲದೆ 1961ರ ಕರ್ನಾಟಕ ಭೂಸುಧಾರಣೆ ಕಾಯಿದೆಗೆ ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿರುವುದು ಖಂಡನೀಯವಾಗಿದ್ದು, ರೈತ ವಿರೋಧಿ ಕಾಯಿದೆ ತಿದ್ದುಪಡಿ ಆದೇಶವನ್ನು ಕೂಡಲೇ ವಾಪಸ್ಸು ಪಡೆಯುವಂತೆ ಆಗ್ರಹಿಸಿ…

ತೆಲುಗು ನಟ ಬಾಲಕೃಷ್ಣ ಹುಟ್ಟುಹಬ್ಬ ಆಚರಣೆ ಕೇಕ್ ಕತ್ತರಿಸಿ, ಮಾಸ್ಕ್ ವಿತರಿಸಿ ಸಂಭ್ರಮ

ಕೋಲಾರ: ತೆಲುಗು ಚಿತ್ರನಟ ನಂದಮೂರಿ ಬಾಲಕೃಷ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ನಗರದ ಸಾಯಿಡಿಜಿಟಲ್ ಸಂಸ್ಥೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಿದರಲ್ಲದೇ ಮಾಸ್ಕ್‍ಗಳನ್ನು ವಿತರಿಸಲಯಿತು. ಈ ಸಂದರ್ಭದಲ್ಲಿ…

ಗೋಡೆ ಜರಿದು ಬಿದ್ದು, ಮನೆ ಮಾಲಕ ನಾರಾಯಣ ನಾಯ್ಕ್ ಸಾವು.

ಗುರುಪುರ : ಗುರುಪುರ ಮಠದ ಸೈಟ್ ರಸ್ತೆ ಪಕ್ಕದ ಮನೆಯೊಂದರ ಹೊರಾಂಗಣ ಆವರಣ ಗೋಡೆ ಜರಿದು ಬಿದ್ದು, ಮನೆ ಮಾಲಕ ನಾರಾಯಣ ನಾಯ್ಕ್(58) ದಾರುಣ ಸಾವನ್ನಪ್ಪಿದ್ದಾರೆ. ಶುಕ್ರವಾರ…

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಸ್ಪರ್ಧೆ

ಮಂಗಳೂರು:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಸ್ಪರ್ಧೆಯನ್ನು ದ.ಕ. ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್, ಜಿಲ್ಲಾ ನೆರವು ಘಟಕ ವತಿಯಿಂದ ದ್ರವ…

ಉಡುಪಿ :  ಗಿಡಗಳೊಂದಿಗೆ_ಬದುಕುತ್ತಿರುವ  ಸುಂದರಿ ಅಜ್ಜಿ

ಹಸಿರು ಸೀರೆಯುಟ್ಟ ಇವರು ಸುಂದರಿ ಅಜ್ಜಿ ಇವರ ಮುಗ್ಧ ಕಂಗಳಲ್ಲಿ ಹೊಳೆಯುವ ಆನಂದವೇ ಇವರ ಸೌಂದಯ೯ದ ಗುಟ್ಟು. ಈ ಆನಂದಕ್ಕೆ ಕಾರಣ ಇವರ ಜೀವನ ಪ್ರೇಮ. “ಸುಂದರಿ…

ಗಾಳಿ,ಮಳೆಗೆ ಮನೆಗಳಿಗೆ ಹಾನಿ,ಅಪಾರ ನಷ್ಟ

ಬಂಟ್ವಾಳ : ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆ ಹಾಗೂ ಗಾಳಿಗೆ ಬಂಟ್ವಾಳ ತಾಲುಇಕಿನ ವಿವಿದೆಡೆ ಮನೆಗಳಿಗೆ ಹಾನಿಯಾಗಿದ್ದು,ಅಪಾರನಷ್ಟ ಉಂಟಾಗಿದೆ.ಗ್ರಾಮೀಣಪ್ರದೇಶದಲ್ಲಿ ಮಳೆಗೆ ಗುಡ್ಡ,ಮನೆಗಳು ಜರಿದುಬಿದ್ದಿರುವ ಬಗ್ಗೆಯು ವರದಿಯಾಗಿದೆ.…

ಸಜೀಪನಡು: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಾದುಕಾನ್ಯಾಸ

ಬಂಟ್ವಾಳ: ತಾಲೂಕಿನ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಅಂದಾಜು ರೂಪಾಯಿ ಎರಡು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಜೀರ್ಣೋದ್ಧಾರದ ಪ್ರಯುಕ್ತ ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿ…

ವಾಮದಪದವು ವ್ಯ.ಸೇ.ಸ. ಸಂಘ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ

ಬಂಟ್ವಾಳ : ಬಂಟ್ವಾಳ ತಾಲೂಕು ವಾಮದಪದವು ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಸಂಘದ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್-19 ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ…

ಬಾಲಕಾರ್ಮಿಕ ಪದ್ದತಿ ವಿರೋಧಿ ಜನಜಾಗೃತಿ ರಥಕ್ಕೆ ಚಾಲನೆ

ಬಂಟ್ವಾಳ: ವಿಶ್ವ ಬಾಲಕಾಮಿ೯ಕ ಪದ್ದತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜನಜಾಗೃತಿ ರಥ ಸಂಚಾರಕ್ಕೆ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಚಾಲನೆ…

ಗುರುಪುರ ನೂತನ ಸೇತುವೆ ಲೋಕಾರ್ಪಣೆ

ಕೈಕಂಬ:ರಾಜಕಾರಣದಲ್ಲಿ ಟೀಕೆಗಳು ಸಹಜ. ಕೆಲವು ಸಂದರ್ಭದಲ್ಲಿ ಕಾಮಗಾರಿ ಶೀಘ್ರವಾದರೂ ಟೀಕೆ, ವಿಳಂಬವಾದರೂ ಟೀಕೆ ಕೇಳಿಬರುತ್ತದೆ. ಪಂಪ್ವೆಲ್ ಮೇಲ್ಸೇತುವೆ ವಿಳಂಬ ಹಿನ್ನೆಲೆಯಲ್ಲಿ ನಾನು ಎಲ್ಲ ಕಡೆಯಿಂದ, ಮುಖ್ಯವಾಗಿ ವಿರೋಧಿಗಳಿಂದ…

ವೆಲ್ಫೇರ್ ಪಾರ್ಟಿ ತುಮಕೂರು ವತಿಯಿಂದ ಪತ್ರಿಕಾಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮ.

ತುಮಕೂರು: ಇಂದು ವೆಲ್ಫೇರ್ ಪಾರ್ಟಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೆರ್ ಹುಸೇನ್ ರವರು ಮಾತನಾಡಿದರು. ಮೋದಿ…