Author: suddi9

“ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದ “ಹೃದಯ ಸ್ಪಂದನೆ”ಯ 10ನೇ ಸೇವಧನ ಹಸ್ತಾಂತರ

ವೇಣೂರು: ಪಣಪಿಲ ಗ್ರಾಮದ ಬೂತೊಟ್ಟು ಮನೆಯ ಸಿದ್ದಮ್ಮ ಪೂಜಾರ್ತಿ ಇವರ ಮಗನಾದ ದಯಾನಂದ ಪೂಜಾರಿ ಇವರು ಕಳೆದ 11 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ತನ್ನ ದೇಹದ ಸಂಪೂರ್ಣ…

ಹತ್ತೂರಿನ ದೊರೆ ಪುತ್ತೂರಿನ ಡಾನ್ ಮುತ್ತಪ್ಪ ರೈ ಇನ್ನಿಲ್ಲ

ಪುತ್ತೂರು: ಜಯ ಸಂಘಟನೆಯ ಸ್ಥಾಪಕ ಮುತ್ತಪ್ಪ‌ ರೈ ನಿಧನ.ಕೆಲವು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ‌ ಅಂಡರ್ ವರ್ಲ್ಡ್ ಡಾನ್ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68)…

ಪುರಸಭೆ ವ್ಯಾಪ್ತಿಯ ವಾರ್ಡ್ 1 ರ ಕುಟುಂಬಗಳಿಗೆ ಅಕ್ಕಿ ಹಾಗೂ ದಿನ ಬಳಕೆಯ ಸಾಮಾಗ್ರಿ ವಿತರಣೆ

ಬಂಟ್ವಾಳ :ವಿಧಾನ ಸಭಾ ಕ್ಷೇತ್ರದ ಪುರಸಭೆ ವ್ಯಾಪ್ತಿಯ ವಾರ್ಡ್ 1 ರ ಕುಟುಂಬಗಳಿಗೆ ಅಕ್ಕಿ ಹಾಗೂ ದಿನ ಬಳಕೆಯ ಸಾಮಾಗ್ರಿಗಳನ್ನು ಪುರ ಸಭಾ ಸದಸ್ಯ ವಾಸು ಪೂಜಾರಿ…

ಸುಶಾಂತ್ ರವರ ಚಿಕಿತ್ಸೆಗೆ “ಬಲಿಷ್ಠ ಬಿಲ್ಲವೆರ್” ತಂಡದಿಂದ ಸ್ಪಂದನೆ

ವೇಣೂರು: ಮಾರೂರು ಗ್ರಾಮದ ಸುಶಾಂತ್ ಪೂಜಾರಿಯವರು ತೆಂಗಿನ ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿರುವ ಬಗ್ಗೆ ತಿಳಿದ “ಬಲಿಷ್ಠ ಬಿಲ್ಲವೆರ್” ತಂಡದಿಂದ 20,000 ರೂಪಾಯಿಯನ್ನು ಸುಶಾಂತ್ ಪೂಜಾರಿಯವರ ತಾಯಿಗೆ…

“ಬಲಿಷ್ಠ ಬಿಲ್ಲವೆರ್” ತಂಡದಿಂದ “ಕುಲಾಲ ಸಮಾಜ”ದ ಕ್ಯಾನ್ಸರ್ ರೋಗಿಗೆ ಸಹಾಯಧನ ಹಸ್ತಾಂತರ.

ವೇಣೂರು: ಬಂಟ್ವಾಳ ತಾಲೂಕಿನ ಕಜೆಕಾರು ಊರಿನಲ್ಲಿ ವಾಸಿಸುತ್ತಿದ್ದ “ನಾರಾಯಣ ಮೂಲ್ಯ ಕುದ್ಕೂಲಿ ಪಾದೆ” ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು ಎಂದು ವಿಷಯ ತಿಳಿದು “ಬಲಿಷ್ಠ ಬಿಲ್ಲವೆರ್” ವಾಟ್ಸಾಪ್ ತಂಡದಿಂದ…

ಅಕ್ರಮ ಕಸಾಯಿಖಾನೆಗೆ ಪೋಲಿಸ್ ದಾಳಿ: ಇಬ್ಬರ ಬಂಧನ

ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದ ನಕ್ಕಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸರು ದಾಳಿ ನಡೆಸಿದ ಘಟನೆ ಗುರುವಾರ ಸಂಜೆ ನಡೆಸಿದ್ದು,ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.…

ಮಾವು ಬೆಳೆಗಾರರ ಹಿತ ಕಾಯಲು ನಿರ್ಧಾರ ಕೈಗೊಳ್ಳಲಾಗುವುದು : ಜಿಲ್ಲಾಧಿಕಾರಿ ಸಿ.ಸತ್ಯಭಾಮ

ಶ್ರೀನಿವಾಸಪುರ: ಮಾವು ಬೆಳೆಗಾರರ ಹಿತ ಕಾಯಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ, ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾವಿನ ವಹಿವಾಟು…

ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ-ಪೋಷಕರ ಆತಂಕ 250 ದೂರವಾಣಿ ಕರೆ-ಪರೀಕ್ಷೆ ಯಾವಾಗ ಎಂಬುದೇ ಪ್ರಶ್ನೆ-ರತ್ನಯ್ಯ

ಕೋಲಾರ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಮಾಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪರೀಕ್ಷಾ ದಿನಾಂಕ ಪ್ರಕಟಗೊಳ್ಳದ ಕಾರಣ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಹಲವು ಪೋಷಕರು…

ಸಂಸದ ಗೋಪಾಲ ಶೆಟ್ಟಿ ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿಯವರಿಂದ ಇನ್ನೊಂದು ಸಾಧನೆ :ಮುಂಬಯಿಯಿಂದ ಮಂಗಳೂರಿಗೆ ಉಚಿತ ಬಸ್ ಸೇವೆ.

ಮುಂಬಯಿ : ಮೂರು ದಿನಗಳ ಹಿಂದೆ ಮುಂಬಯಿಯಿಂದ ಮಂಗಳೂರಿಗೆ ಬಸ್ಸು ಸೇವೆಯನ್ನು ಪ್ರಾರಂಭಿಸಿ ಅತೀ ಅಗತ್ಯವಿರುವ ತುಳು ಕನ್ನಡಿಗರಿಗೆ ಸಹಕರಿಸಿ ಯಶಸ್ವಿಯಾಗಿದ್ದು ಇದೀಗ ಪುನ: ಉತ್ತರ ಮುಂಬಯಿಯ…

ಎಪಿಎಂಸಿ ಕಾಯ್ದೆ ತಿದ್ದುಪಡಿ: ರೈತರಿಗೆ ಅನ್ಯಾಯ ಕಾಯಿದೆ ತಿದ್ದುಪಡಿಯ ವಿರುದ್ಧ ರೈತರೇ ಹೋರಾಟ ಮಾಡಬೇಕು: ಕುರ್ಕಿ ರಾಜೇಶ್ವರಿ

ಕೋಲಾರ: ಎಪಿಎಂಸಿ ಕಾಯಿದೆಯ ತಿದ್ದುಪಡಿಯಿಂದ ರೈತರು ಉದ್ಧಾರವಾಗುವುದಿಲ್ಲ, ರೈತರು ಉಳಿಯಬೇಕಾದರೆ ಈ ಕಾಯಿದೆ ತಿದ್ದುಪಡಿಯ ವಿರುದ್ಧ ರೈತರೇ ಹೋರಾಟ ಮಾಡಬೇಕು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ…

ಮೂಡುಶೆಡ್ಡೆ : ಸಂಜೀವಿನಿ ಸೇವಾ ಬಳಗದಿಂದ ರಿಕ್ಷಾ ಚಾಲಕರು, ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ

ಮೂಡುಶೆಡ್ಡೆ : ಮೂಡುಶೆಡ್ಡೆಯ ಸಂಜೀವಿನಿ ಸೇವಾ ಬಳಗ ಇದರ ವತಿಯಿಂದ ಮೂಡುಶೆಡ್ಡೆ ಗ್ರಾಮದ 150ಕ್ಕೂ ಅಧಿಕ ಆಟೋರಿಕ್ಷಾ ಚಾಲಕರು, ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸಂಜೀವಿನಿ…

ಜೀವನದಲ್ಲಿ ಶಿಸ್ತು ಅವಶ್ಯ – ಇದು ಕೊರೊನಾ ಕಲಿಸಿದ ಪಾಠ : ಸುನಿತಾ ಗಾಂವ್ಕರ್

ಕೈಕಂಬ: ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ಗುರುಪುರ ಉಪ-ವಿಭಾಗದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸುನಿತಾ ಗಾಂವ್ಕರ್ ಕಳೆದ 15 ವರ್ಷದಿಂದ…

ವಿಟ್ಲದಲ್ಲಿ ಭತ್ತದ ಬಿತ್ತನೆ ಬೀಜ ಲಭ್ಯ

ಬಂಟ್ವಾಳ: 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿ ಬಂಟ್ವಾಳ ತಾಲೂಕಿನ 3 ರೈತ ಸಂಪರ್ಕ ಕೇಂದ್ರಗಳಾದ ಬಂಟ್ವಾಳ ಕಸಬಾ, ಪಾಣೆಮಂಗಳೂರು ಮತ್ತು ವಿಟ್ಲದಲ್ಲಿ ಭತ್ತದ ಬಿತ್ತನೆ ಬೀಜ…