Author: suddi9

ಆನ್ ಲೈನ್ ನಲ್ಲಿ ಅರ್ಜಿಆಹ್ವಾನ

ಬಂಟ್ವಾಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದಂತೆ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂಗಳನ್ನು ಪಡೆಯಲು ಆಟೊ, ಟ್ಯಾಕ್ಸಿ ಚಾಲಕರು ಪೋಸ್ಟ್ ಆಫೀಸುಗಳ…

ಕಾರ್ಮಿಕರಿಗೂ ನೆರವು ತಲುಪದಿದ್ದರೆ ಸರಕಾರದ ಹೇಳಿಕೆ ಘೋಷಣೆಯಷ್ಟೇ ಆದೀತು: ರಮಾನಾಥ ರೈ

ಬಂಟ್ವಾಳ: ರಾಜ್ಯ ಸರಕಾರ ಕಾರ್ಮಿಕರ ಪರವಾಗಿ ಘೋಷಿಸಿದ ನೆರವು ಎಲ್ಲ ಕಾರ್ಮಿಕರನ್ನೂ ತಲುಪದಿದ್ದರೆ ಘೋಷಣೆಗಷ್ಟೇ ಸೀಮಿತವಾದೀತು. ನಿಬಂಧನೆಗಳನ್ನು ಸಡಿಲಿಸಿ, ಪ್ರತಿಯೊಬ್ಬ ಕಾರ್ಮಿಕರಿಗೂ ತಲುಪುವ ಕೆಲಸವಾಗಬೇಕು ಎಂಬುದು ನನ್ನ…

ಸ್ಥಳೀಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಶಾಸಕರ ಸೂಚನೆ

ಬಂಟ್ವಾಳ: ಇಲ್ಲಿನ ಬೈಪಾಸು ಬಳಿ ರಸ್ತೆ ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.…

ಮಾವು ವಹಿವಾಟನ್ನು ನೇರವಾಗಿ ರೈತರ ತೋಟಗಳಲ್ಲೇ ವ್ಯವಹರಿಸುವಂತೆ ಮನವಿ

ಕೋಲಾರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮಾವು ವಹಿವಾಟನ್ನು ಎ ಪಿ ಎಂ ಸಿಯಲ್ಲಿ ನಡೆಸದೇ ನೇರವಾಗಿ ರೈತರ ತೋಟಗಳಲ್ಲೇ ನಡೆಸುವ ಮೂಲಕ ಕೊರೋನಾ ಸೋಂಕಿನ ಆತಂಕ…

ಟೀಂ ಹೆಲ್ಫಿoಗ್ ಹ್ಯಾoಡ್ಸ್ ಇದರ ವತಿಯಿಂದ ಕಾಯ೯ಕತ೯ರಿಗೆ ಪ್ರಮಾಣ ಪತ್ರ

ಉಡುಪಿ : ಟೀಂ ಹೆಲ್ಫಿoಗ್ ಹ್ಯಾoಡ್ಸ್ ಇದರ ವತಿಯಿಂದ ಕೊರೊನಾ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾದವರಿಗೆ ನೀಡುತ್ತಿರುವ ಎರಡನೇ ಹಂತದ ಕಾಯ೯ಕ್ರಮದ ಸಮಾರೋಪ ಮತ್ತು ಕಾಯ೯ಕತ೯ರಿಗೆ…

ಉಚಿತ ರಕ್ತದಾನ ಶಿಬಿರ ಉದ್ಘಾಟನೆ

ಶ್ರೀನಿವಾಸಪುರ: ಎಲ್ಲ ಅರ್ಹ ವ್ಯಕ್ತಿಗಳೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್‌ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಮಂಡಳಿ ಟ್ರಸ್ಟ್‌…

ಬಜಪೆ: ಬೈಕ್ ಗೆ ಟಿಪ್ಪರ್ ಡಿಕ್ಕಿ – ಮಹಿಳೆ ದುರ್ಮರಣ

ಬಜಪೆ:ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬಜಪೆಯ ಪಾಪಿಲಾನ್ ಬಾರ್ ಸಮೀಪ ಇಂದು ಮಧ್ಯಾಹ್ನ ನಡೆದಿದೆ.ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ಶಶಿಕಲಾ ಆಚಾರ್ಯ (48)ಎಂದು…

ಮೊಬೈಲ್ ಪೀವರ್ ಕ್ಲಿನಿಕ್ ಗೆ ಚಾಲನೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಯೋಗದೊಂದಿಗೆ ಕೋವಿಡ್ 19 ಆರೋಗ್ಯ ತಪಾಸಣೆಗಾಗಿ ಮೊಬೈಲ್ ಫಿವರ್…

ಮಹಾರಾಷ್ಟ್ರದ ಕನ್ನಡಿಗರಿಗೆ ಊರಿಗೆ ಬರಲು ಅವಕಾಶ ನೀಡುವಂತೆ ರಮಾನಾಥ ರೈ ಒತ್ತಾಯ

ಬಂಟ್ವಾಳ: ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಬಾಕಿಯಾಗಿರುವ ಕನ್ನಡಿಗರಿಗೆ ಊರಿಗೆ ಬರುವುದಕ್ಕೆ ಅವಕಾಶ ಮಾಡಿ, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ಸಚಿವ ಬಿ.ರಮಾನಾಥ…

ಕಾರ್ಮಿಕರಿಗೆ ಊರಿಗೆ ಹೋಗಲು ವ್ಯವಸ್ಥೆ

ಬಂಟ್ವಾಳ: ಲಾಕ್‌ಡೌನ್‌ನ ಬಳಿಕ ಊರಿಗೆ ಮರಳಲಾಗದೆ ಉಳಿದಿದ್ದ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಭಾಗದ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ವ್ಯವಸ್ಥೆ ಕಲ್ಪಿಸುವಂತೆ ಮಾಜಿ ಸಚಿವ…

ಊರಿಗೆ ಮರಳಲು ಮುಂದಾದ ವಲಸೆ ಕಾರ್ಮಿಕರಿಗೆ ಉಳಕೊಳ್ಳಲು ವ್ಯವಸ್ಥೆ

ಬಂಟ್ವಾಳ: ಊರಿಗೆ ಮುಂದಾದ ವಲಸೆ ಕಾರ್ಮಿಕರನ್ನು ತಹಶೀಲ್ದಾರರು ಮತ್ತು ಪೋಲಿಸರು ಮನವೊಲಿಸಿ ಮತ್ತೆ ಒಂದಷ್ಟು ದಿನ ಉಳಕೊಳ್ಳಲು ವ್ಯವಸ್ಥೆ ಕಲ್ಪಿಸಿದ ವಿದ್ಯಮಾನ ಬುಧವಾರ ಮಾಣಿಯಲ್ಲಿ ನಡೆದಿದೆ. ಬರಿಮಾರುಗ್ರಾಮದಲ್ಲಿ…

ಬುದ್ಧ ಪೂರ್ಣಿಮಾ ಪ್ರಯುಕ್ತ ಅಂಬೇಡಕ್ಕರ್ ಪ್ರತಿಮೆಗೆ ಮಾಲಾರ್ಪಣೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಬುದ್ಧ ಪೂರ್ಣಿಮಾ ಪ್ರಯುಕ್ತ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಬುದ್ಧನ ಭಾವ ಚಿತ್ರ ಹಾಗೂ ಅಂಬೇಡಕ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ತಹಶೀಲ್ದಾರ್‌ ಎಸ್‌.ಎಸ್‌.ಎಂ.ಶ್ರೀನಿವಾಸ್‌, ಜಿಲ್ಲಾ…