Author: suddi9

ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು ವಹಿವಾಟು ನಡೆಸಲು ಅವಕಾಶ ಕೊಡಬಾರದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅವರಿಗೆ ಮನವಿ

ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು ವಹಿವಾಟು ನಡೆಸಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಸೋಮವಾರ ತಹಶೀಲ್ದಾರ್‌…

ಒಕ್ಕಲಿಗರ ಸಂಘ ಮಹಾರಾಷ್ಟ್ರದ ವತಿಯಿಂದ ಮುಂಬಯಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ

ಮುಂಬಯಿ : ಲಾಕ್ ಡೌನ್ ನಿಂದಾಗಿ ಈಗಾಗಲೇ ಸಮಾಜ ಬಾಂಧವರು ಮಾತ್ರವಲ್ಲದೆ ಮಹಾನಗರದಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ವಿವಿಧ ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿದ್ದು, ಒಕ್ಕಲಿಗರ ಸಂಘ ಮಹಾರಾಷ್ಟ್ರವು ಅಧ್ಯಕ್ಷರಾದ…

ಕುಕ್ಕುಜೆಯಲ್ಲಿ ಕಂಡಿದೆ ಕೊರೋನಾ ಮಾದರಿಯ ಪುಷ್ಪ

ಎಳ್ಳಾರೆ: ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದಲ್ಲಿ ಕೊರೊನ ಮಾದರಿಯ ಹೂವು ಕಂಡು ಬಂದಿದೆ. ಇದೇನಿದು ವಿಶೇಷ ಅನ್ನಿಸುತ್ತಿದೆಯೇ… ವಿಚಿತ್ರ ಎನಿಸಿದರೂ ಇದು ನಿಜ. ಕುಕ್ಕುಜೆಯ ಛಾಯಾಗ್ರಾಹಕ ಅಶೋಕ್…

ಶ್ರೀ ಮಹಾಕಾಲೇಶ್ವರ ದೇವರ ವಿಗ್ರಹಕ್ಕೆ ಏಕಶಿಲಾ ದಿಬ್ಬಾ ಆಗಮನ

ಕೈಕಂಬ : ಮಂಗಳೂರು ತಾಲೂಕಿನ ಗುರುಪುರದ ಗೋಳಿದಡಿಗುತ್ತಿನ ಚಾವಡಿಯ ಹತ್ತಿರದ ಫಲ್ಗುಣಿ ನದಿ ತಟದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ದೇವರ…

 ಶಾಸಕ ಭರತ್ ಶೆಟ್ಟಿಯವರಿಂದ ರಿಕ್ಷಾ ಚಾಲಕರಿಗೆ ದಿನಸಿ ಕಿಟ್ ವಿತರಣೆ. 

ಕೈಕಂಬ: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ನನ್ನ ಕ್ಷೇತ್ರದ ಜನರ ಸಮಸ್ಯೆಗಳಿಗೆ ಯಾವುದೇ ಭೇದ ಭಾವ ಮಾಡದೆ ಸ್ಪಂದಿಸುತ್ತಿದ್ದೇನೆ, ಇದರಲ್ಲಿ ನಾನು ಯಾವುದೇ ರಾಜಕೀಯ ದುರುದ್ದೇಶ ಹೊಂದಿಲ್ಲ…

ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡಿಗ ಸಹೋದರರ ಸಮಾಜ ಸೇವೆ

ಮುಂಬಯಿ :ರಾಜು ಮೊಗವೀರ ಹಾಗೂ ಸತೀಶ ಮೊಗವೀರ ಇವರ ಅಂದೇರಿಯ ಅಂಬಿಕಾ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಇದರ ಪ್ರಾಯೋಜಕತ್ವದಲ್ಲಿ ಕೊರೊನ ಸಂತ್ರಸ್ತರಿಗೆ ಮುಂಬೈ ಮಹಾನಗರ ಪಾಲಿಕೆ…

*ಕೊರೊನಾ ವಾರಿಯರ್ಸ್:ಮುಂಬೈನಲ್ಲಿ ಕರಾವಳಿ ಮಹಿಳೆಯೊಬ್ಬರ ಸಾರ್ಥಕ ಸೇವೆಯ ಪರಿಚಯ…”ಅಮ್ಮಂದಿರ ದಿನ” ದಂದು ರೋಗಿಗಳ ಪಾಲಿಗೆ ಅಮ್ಮನಾದವರ ಕಥೆಯಿದು

ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನ್ನಿತ್ತು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಅಂದರೆ ಅಷ್ಟೇ ಸಾಕೇ..! ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತಾಮಯಿ, ವಾತ್ಸಲ್ಯ…

ಮಾವು ಬೆಳೆಗಾರರಿಗೆ ತಾಂತ್ರಿಕ ಸಲಹೆ-

ಕೋಲಾರದಲ್ಲಿಇನ್ನೂ ಕೆಲವೇ ದಿನಗಳಲ್ಲಿ ಮಾವಿನ ಕೊಯ್ಲ ಪ್ರಾರಂಭವಾಗುತ್ತಿದ್ದು, ಮಾವಿನ ಕೊಯ್ಲಿನ ಸಮಯದಲ್ಲಿ ಮತ್ತುಕೊಯ್ಲಿನ ನಂತರ ಮಾವು ಬೆಳೆಗಾರರು ಕೆಲವು ಕ್ರಮಗಳನ್ನು ಮಾವಿನ ಬಾದಾಮಿ ತಳಿಯಲ್ಲಿ ‘ಸ್ಪಂಜು ಅಂಗಾಂಶ’…

ಭಕ್ತರಿಲ್ಲದೆ ಭಣಗುಡುತ್ತಿದೆ ಶ್ರೀ ಕ್ಷೇತ್ರ ಪೊಳಲಿ:   ಅಮ್ಮ ನಿನ್ನ ದರುಶನ ಎಂದಿಗಾವುದೊ ?

ಪೊಳಲಿ: ಇತಿಹಾಸ ಮತ್ತು ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳ ಭಕ್ತರಿಲ್ಲದೆ ಭಣಗುಡುತ್ತಿದೆ, ಮಾಮೂಲಿಯಾಗಿದ್ದಿದ್ದರೆ ಇದು ಭಕ್ತರಿಂದ ದೇವಸ್ಥಾನ ಗಿಜಿಗುಡುತ್ತಿದ್ದ ಸಮಯ. ಕೋವಿಡ್ -19 ಸೋಂಕು…

ಶುದ್ಧೀಕಾರಕ ದ್ರಾವಣ ಕೇಂದ್ರ ಉದ್ಘಾಟನೆ.

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಜೋಸ್ ಅಲುಕ್ಕಾಸ್ ಆಭರಣ ಮಳಿಗೆ ಇವರು, ಸಾರ್ವಜನಿಕರ ಸ್ವಾಸ್ಥ್ಯ ಕ್ಷೇಮಾರ್ಥ, ಕೊರೊನಾ ಸೋಂಕು ಹರಡದಂತೆ ತಡೆಯಲು, ಮುನ್ನೆಚ್ಚರಿಕೆಯ…

ರೈಡರ್ಸ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ‍್ಥಳೀಯ ನಾಗರಿಕರಿಗೆ ಹಾಲು ವಿತರಣೆ

ಕೈಕಂಬ: ಅಡ್ಡೂರು ಕಾಂಜೀಲಕೊಡಿ ರೈಡರ್ಸ್ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಕೋವಿಡ್-19 ಎಂಬ ಮಹಾಮಾರಿ ವಿರುದ್ದ ಹೋರಾಡುತ್ತಿರುವ ನಾಗರಿಕರಿಗೆ ಮೇ 8ರಂದು ಶುಕ್ರವಾರ ಹಾಲು ವಿತರಣಾ ಕಾರ್ಯಕ್ರಮಕ್ಕೆ…

ಚಿನ್ನ – ಬೆಳ್ಳಿ ಕೆಲಸಗಾರ ನೆರವಿಗೆ ಬಂದ ಶಾಸಕ ಸುನಿಲ್ ಕುಮಾರ್.

ಕಾರ್ಕಳ : ಕೊರೊನಾ ಎಂಬ ಮಹಾಮಾರಿಯು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿರುವ ಈ ಸಂಧರ್ಭದಲ್ಲಿ ಕೆಲಸವಿಲ್ಲದೆ ಕಂಗಾಲಾಗಿರುವ ವಿಶ್ವಕರ್ಮ ಸಮುದಾಯದ ಚಿನ್ನ ಬೆಳ್ಳಿ ಕೆಲಸಗಾರರ ಸಹಾಯಕ್ಕೆ ಕಾರ್ಕಳ ವಿಧಾನಸಭಾ…