Author: suddi9

ಕಲ್ಯಾಣಿ ಎಂ.ಆಚಾರ್ಯ ನಿಧನ

ಮುಂಬಯಿ: ಕಾಷ್ಠಶಿಲ್ಪಿ, ಹವ್ಯಾಸಿ ಮದ್ದಳೆವಾದಕರಾಗಿ ಬೃಹನ್ಮುಂಯಿನಲ್ಲಿ ಹೆಸರಾಗಿದ್ದ ಉಡುಪಿ ಮಾರ್ಪಳ್ಳಿ ಮೂಲತ ದಿ| ಮಂಜುನಾಥ್ ಆಚಾರ್ಯರ ಪತ್ನಿ, ಸಾಂತಾಕ್ರೂಸ್ ಪೂರ್ವದ ವಕೋಲ ಬ್ರಿಜ್ ಸನಿಹದ ನಿವಾಸಿ ಕಲ್ಯಾಣಿ…

ಡಾ.ಪ್ರಭಾಶ್ ಕುಮಾರ್ ಪಿ. ನಿಧನ

ಬೆಳ್ತಂಗಡಿ: ಧರ್ಮಸ್ಥಳದ ಸ್ಥಳೀಯ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪ್ರಭಾಶ್ ಕುಮಾರ್, ಪಿ (63) ಸೋಮವಾರ ಬೆಳಗ್ಗಿನ ಜಾವ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು…

ಬಂಟ್ವಾಳ: ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ಬಿ.ಸಿ.ರೋಡ್ ಕಚೇರಿಯಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದತ ಪಕ್ಷದ ಧ್ವಜ ಹಾರಿಸುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಸೋಮವಾರಸರಳವಾಗಿ ಆಚರಿಸಲಾಯಿತು. ಪಕ್ಷದ…

108 ಅಂಬ್ಯುಲೆನ್ಸ್ ಚಾಲಕ ,ಆರೋಗ್ಯ ಸಿಬಂದಿಗಳಿಗೂ ಅಕ್ಕಿ ವಿತರಿಸಲು ಪ್ರಭು ಮನವಿ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿರುವ 108 ಅಂಬುಲೆನ್ಸ್ ವಾಹನ ಚಾಲಕ,ಸಿಬ್ಬಂದಿಗೆ ಊಟದ ಅಕ್ಕಿಯನ್ನು ವಿತರಣೆಗೆ ತುರ್ತುಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರು ಜಿಲ್ಲಾ ಉಸ್ತುವಾರಿ ಸಚಿವ…

ಸೇವಾಂಜಲಿಯಿಂದ ಹತ್ತುದಿನದಿಂದ ನಿರಂತರ ಪಡಿತರ ವಿತರಣೆ

ಬಂಟ್ವಾಳ: ಜನತಾ ಕರ್ಫ್ಯೂನಿಂದ ಅಸಹಯಕರಾಗಿರುವ ಫರಂಗೀಪೇಟೆ ಸುತ್ತಮುತ್ತಲಿನ ಗ್ರಾಮಗಳ ಅಸಹಾಯಕ ಕುಟುಂಬಗಳಿಗೆ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದಿಂದ ನಿರಂತರವಾಗಿ ಪಡಿತರ ವಿತರಿಸುವ ಕಾರ್ಯ ನಡೆಯುತ್ತಿದೆ. ಫರಂಗಿಪೇಟೆ ಆಸುಪಾಸಿನ ತುಂಬೆˌ…

ಬಂಟ್ವಾಳದಲ್ಲಿ ಉತ್ತಮ ಸ್ಪಂದನೆ

ಬಂಟ್ವಾಳ: ಮಹಾಮಾರಿ ಕೊರೋನ ವಿರುದ್ದ ಸಮರ ಸಾರಿರುವ ಪ್ರಧಾನಿ ನರೇಂದ್ರಮೋದಿಯವರ ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷದವರೆಗೆ ದೀಪ ಬೆಳಗುವ ಕರೆಗೆ ಬಂಟ್ವಾಳದಾದ್ಯಂತ ಉತ್ತಮ ಸ್ಪಂದನೆ…

ಕೋಮುಪ್ರಚೋದಕ ಸುದ್ದಿ ಹರಡಿದರೆ ಕೇಸ್

ಬಂಟ್ವಾಳ : ಯಾವುದೇ ಕೋಮಿನ ಧಾರ್ಮಿಕತೆಗೆ ಧಕ್ಕೆಯಾಗುವಂತೆ ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಕಾರಿ ಸುದ್ದಿ, ಚಿತ್ರಗಳನ್ನು ಭಿತ್ತರಿಸಿದಲ್ಲಿ ಅಥವಾ ಇತರರೊಂದಿಗೆ ಹಂಚಿಕೊಂಡಲ್ಲಿ…

200 ಬಡ ಕುಟುಂಬಕ್ಕೆ ಧನಸಹಾಯ

ಉಳ್ಳಾಲ: ಕೊರೊನ ಸೋಂಕಿನಿಂದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಗಾಳದಕೊಂಕಣಿ ಅಭ್ಯುದಯ ಸಂಘದ ವತಿಯಿಂದ ಮಂಗಳೂರು ಮತ್ತು ಬಂಟ್ವಾಳ ಪರಿಸರದಲ್ಲಿ ವಾಸ್ತವ್ಯವಿರುವ ಗಾಳದ ಕೊಂಕಣಿ ಸಮುದಾಯದ ಸುಮಾರು…

ರೈತಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ

ಕೋಲಾರ: ಜಿಲ್ಲಾದ್ಯಾಂತ ಕೋರೋನಾ ವೈರಸ್ ಲಾಕ್‍ಡೌನ್‍ನಿಂದ ನಷ್ಟವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಬೆಳೆ ಮಾಡಲು ಉಚಿತ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಸರ್ಕಾರದಿಂದ ನೀಡಬೇಕೆಂದು…

ಆಹಾರ ವಸ್ತುಗಳ ವಿತರಣೆ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಮಾಹಿತಿ ಸಂಗ್ರಹ

ಬಂಟ್ವಾಳ: ತುಂಬೆ ಗ್ರಾಮದಲ್ಲಿ ಕ್ವಾರಂಟೈನ್ ನಲ್ಲಿರುವ ಮನೆಗಳಿಗೆ ಆಹಾರ ವಸ್ತುಗಳ ವಿತರಣೆ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಮಾಹಿತಿ ಸಂಗ್ರಹಿಸುವ ಕುರಿತು ಶಾಸಕ ಯು.ಟಿ.ಖಾದರ್ ಅವರು ಅಧಿಕಾರಿಗಳ…

ತುಂಬೆಯಲ್ಲಿ ಶಾಸಕರಿಂದ ಅಧಿಕಾರಿಗಳ ಸಭೆ

ಬಂಟ್ವಾಳ: ತುಂಬೆ ಗ್ರಾಮದಲ್ಲಿ ಕ್ವಾರಂಟೈನ್ ನಲ್ಲಿರುವ ಮನೆಗಳಿಗೆ ಆಹಾರ ವಸ್ತುಗಳ ವಿತರಣೆ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಮಾಹಿತಿ ಸಂಗ್ರಹಿಸುವ ಕುರಿತು ಶಾಸಕ ಯು.ಟಿ.ಖಾದರ್ ಅವರು ಅಧಿಕಾರಿಗಳ…

ಇಂದಿರಾ ನಗರ ಹಾಗೂ ವೆಂಕಟೇಶ್ವರ ಬಡಾವಣೆಯ 150 ಕುಟುಂಬಗಳಿಗೆ ಸಾಮಾಗ್ರಿ ವಿತರಣೆ

ಶ್ರೀನಿವಾಸಪುರ: ಬಡವರ ಹಸಿವು ನಿವಾರಣೆ ಹಾಗೂ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪುರಸಭೆ ಸದಸ್ಯೆ ಕೆ.ಎಸ್‌.ಸುನಿತ ಮಂಜುನಾಥ್‌ ಹೇಳಿದರು. ಕೊರೊನಾ ವೈರಾಣು ಸೋಂಕು ತಪ್ಪಿಸಲು ಲಾಕ್‌…

ರೂ.1 ಲಕ್ಷ ಮೌಲ್ಯದ ಮದ್ಯದ ಬಾಟಲ್‌ ಕಳವು

ಶ್ರೀನಿವಾಸಪುರ: ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್‌ ಸಮೀಪ ಶನಿವಾರ ರಾತ್ರಿ ಬಾರೊಂದರ ಬಾಗಿಲನ್ನು ಮೆಂಡಿ ಸುಮಾರು ರೂ.1 ಲಕ್ಷ ಮೌಲ್ಯದ ಮದ್ಯದ ಬಾಟಲ್‌ಗಳನ್ನು ಕಳವು ಮಾಡಲಾಗಿರುವ ಘಟನೆ ನಡೆದಿದೆ.…

ಬಿಜೆಪಿಯಿಂದ ದಿನಸಿ ಸಾಮಾಗ್ರಿ ವಿತರಣೆ

ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಮತ್ತು ತೆಂಕಬೆಳ್ಳೂರು ಗ್ರಾಮ ವ್ಯಾಪ್ತಿಯ ಸುಮಾರು 155 ಬಡಕುಟುಂಬಗಳಿಗೆ ಬಂಟ್ವಾಳ ಕ್ಷೇತ್ರ ಬಿ. ಜೆ. ಪಿ. ಅಧ್ಯಕ್ಷ ದೇವಪ್ಪ ಪೂಜಾರಿಯವರ ನೇತೃತ್ವದಲ್ಲಿ ದಾನಿಗಳ…