Author: suddi9

ಪ್ರಗತಿಪರ ಕೃಷಿಕ ದೇವಪ್ಪ ಶೆಟ್ಟಿ 12 ಕ್ವಿಂಟಾಲ್ ಅಕ್ಕಿ ವಿತರಣೆ

ಕುಪ್ಪೆಪದವು: ಭಾರತೀಯ ಜನತಾ ಪಕ್ಷ (ಬಿಜೆಪಿ) ಬೆಂಬಲಿತ ಪಡುಪೆರಾರ ಗ್ರಾ.ಪಂ. ಸದಸ್ಯ, ಪ್ರಗತಿಪರ ಕೃಷಿಕ ದೇವಪ್ಪ ಶೆಟ್ಟಿ(ಕಿಟ್ಟಣ್ಣ) ಅವರು ಸುಮಾರು 35 ಮನೆಗಳಿಗೆ ತಲಾ ರೂ.500 ರಂತೆ…

ಅಕ್ರಮ ಕಳ್ಳಭಟ್ಟಿ ಸಾರಾಯಿ ಅಡ್ಡೆಗೆ ಪೊಲೀಸ್ ದಾಳಿ

ಬಂಟ್ವಾಳ: ಇಲ್ಲಿಗೆ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಳ್ಳಬಟ್ಟಿ ತಯಾರಿಯ ಘಟಕಕ್ಕೆ ಮಂಗಳವಾರ ಅಪರಾಧ ಪತ್ತೆ ದಳದ ಪೊಲೀಸರು ದಾಳಿ ನಡೆಸಿದ್ದು,ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.…

1,500 ಬೀಡಿ ಕಾರ್ಮಿಕರಿಗೆ ಅಕ್ಕಿ,ಧನಸಹಾಯ ವಿತರಣೆ

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಕಾರ್ಯಾಚರಿಸುವ ಶುಭ ಬೀಡಿ ಸಂಸ್ಥೆಯ ಮಾಲಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ತನ್ನ…

ಬಂಟ್ವಾಳ ಪುರಸಭಾ ಪೌರಕಾರ್ಮಿಕರಿಗೆ ಕಿಟ್ ವಿತರಣೆ

ಬಂಟ್ವಾಳ: ಜನತಾ ಕಪ್ಯೂ ೯ ಸಂದರ್ಭದಲ್ಲು ನಗರದ ಶುಚಿತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರಿಗೆ ರೋಟರಿ ಕ್ಲಬ್ ಬಂಟ್ವಾಳ ಹಾಗೂ ವಿ.ಐ.ಎಸ್ .ನೆಟ್ ವಕ್೯ ಬೆಂಗಳೂರು…

ಸಜೀಪಮೂಡದಲ್ಲಿ ಎಲ್ಲಾ ಮನೆಗಳಿಗೆ ಅಕ್ಕಿ ವಿತರಣೆ

ಬಂಟ್ವಾಳ: ಮಾಜಿ ಸಚಿವ ಬಿ.ರಮನಾಥ ರೈ ಅವರ ಮಾರ್ಗದರ್ಶನದಲ್ಲಿ, ತಾಲೂಕು ಪಂಚಾಯಿತಿ ಸದಸ್ಯ ಕೆ.ಸಂಜೀವ ಪೂಜಾರಿಯವರ ನೇತೃತ್ವದಲ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜಾ ಅವರ…

ರೇಷನ್ ಅಂಗಡಿಗೆ ಶಾಸಕ ನಾಯ್ಕ್ ಭೇಟಿ

ಬಂಟ್ವಾಳ : ಬಂಟ್ವಾಳ‌ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಂಗಳವಾರ ಬಂಟ್ವಾಳ ಪೇಟೆಯಲ್ಲಿರುವ ರೇಶನ್ ಅಂಗಡಿಗಳಿಗೆ ಭೇಟಿ ಪಡಿತರ ವಿತರಣೆ ಮತ್ತು ಅಕ್ಕಿಯ ಗುಣಮಟ್ಟದ ಪರಿಶೀಲನೆ…

ಬಂಟ್ವಾಳದಲ್ಲಿ ರಾಸಾಯನಿಕ ಸಿಂಪಡಣೆ

ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ, ಪುರಸಭೆ ಮತ್ತು ಅಗ್ನಿಶಾಮಕದಳ, ಸಹಕಾರದೊಂದಿಗೆ ರಾಸಾಯನಿಕ ದ್ರಾವಣ ಸಿಂಪಡಣಾ ಕಾರ್ಯ ಮಂಗಳವಾರ ಪಾಣೆಮಂಗಳೂರು, ಬಂಟ್ವಾಳ ನಗರದ ವಿವಿಧ ಭಾಗಗಳಲ್ಲಿ ನಡೆಯಿತು.…

ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ರೂ.11 ಸಾವಿರದ ಚೆಕ್

ಶ್ರೀನಿವಾಸಪುರದಲ್ಲಿ, ತಾಲ್ಲೂಕು ಕೀಟನಾಶಕ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೋಟೇಶ್‌ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ರೂ.11 ಸಾವಿರದ ಚೆಕ್ಕನ್ನು, ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅವರಿಗೆ ನೀಡಿದರು.

ಸಾರ್ವಜನಿಕರು ಲಾಕ್‌ ಡೌನ್‌ ಅವಧಿಯಲ್ಲಿ ಕಡ್ಡಾಯವಾಗಿ ಮನೆಗಳಲ್ಲಿ ಉಳಿಯಬೇಕು: ಡಾ. ಕೆ.ಎನ್‌.ವೇಣುಗೋಪಾಲ್‌

ಶ್ರೀನಿವಾಸಪುರ: ಸಾರ್ವಜನಿಕರು ಲಾಕ್‌ ಡೌನ್‌ ಅವಧಿಯಲ್ಲಿ ಕಡ್ಡಾಯವಾಗಿ ಮನೆಗಳಲ್ಲಿ ಉಳಿಯಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕು ಬಿಜೆಪಿ…

ವೈಧ್ಯರಿಗೆ ನಾವೆಲ್ಲರೂ ಕೃತಜ್ಞರಾಗಬೇಕು: ಸಚಿವ ನಿಸಾರ್ ಅಹ್ಮದ್ ಕರೆ

ಕೋಲಾರ: ವೈಧ್ಯರಿಗೆ ನಾವೆಲ್ಲರೂ ಕೃತಜ್ಞರಾಗಬೇಕು ಎಂದು ಮಾಜಿ ಸಚಿವ ನಿಸಾರ್ ಅಹ್ಮದ್ ಕರೆ ನೀಡಿದ್ದಾರೆ. ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಹೇಳಿಕೆ ನೀಡಿರುವ ಅವರು ಪ್ರಸಕ್ತ ಸಂದರ್ಭದಲ್ಲಿ…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು : ಎಸ್‍ಪಿ ಮೊಹಮ್ಮದ್ ಸುಜೀತ ಕರೆ

ಕೆಜಿಎಪ್ :ಕೊರೋನಾ ವೈರಸ್ ಹರುಡುವಿಕೆಯನ್ನು ತಡೆಯಲು ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅತ್ಯವಶ್ಯಕ ದಿನಸಿ ಅಂಗಡಿಗಳ ಬಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ…

ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಹರಾಜು ಹಾಕಿ ತೂಕ ಆದ ನಂತರ ರೈತರನ್ನು ಸತಾಯಿಸುತ್ತಿದ್ದಾರೆ

ಕೋಲಾರ: ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಹರಾಜು ಹಾಕಿ ತೂಕ ಆದ ನಂತರ ಕ್ಯಾಷಿಯರ್‍ಗಳು ಗಂಟೆಗಟ್ಟಲೆ ಹಣ ನೀಡದೆ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ…

ಕೊರೊನಾ ಸಂಕಷ್ಟದ ಸಮಯದಲ್ಲಿ ವರ್ತಕರು ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು : ಕೆ.ಆರ್‌.ರಮೇಶ್‌ ಕುಮಾರ್‌

ಶ್ರೀನಿವಾಸಪುರ: ವರ್ತಕರು ಕೊರೊನಾ ಸಂಕಷ್ಟದ ಸಮಯದಲ್ಲಿ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ…