Author: suddi9

ಆಹಾರ ಪದಾರ್ಥ ಹಾಗೂ ಮಾಸ್ಕ್‌ ವಿತರಣೆ

ಶ್ರೀನಿವಾಸಪುರ: ಸಾರ್ವಜನಿಕರು ಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕೈಲಾದ ನೆರವು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್‌ ಹೇಳಿದರು.ಪಟ್ಟಣದಲ್ಲಿ ಬಡವರಿಗೆ…

ಕೆ.ಜಿ.ಎಫ್. : ಮದ್ಯದಂಗಡಿಯ ಕಳವು ಆರೋಪಿಗಳಿಬ್ಬರ ಬಂಧನ

ಕೆ.ಜಿ.ಎಫ್: ರಾಬರ್ಟ್‍ಸನ್‍ಪೇಟೆ ಪೊಲೀಸ್ ವೃತ್ತದ ಅಪರಾಧ ವಿಭಾಗದ ಪೊಲೀಸರು ಮದ್ಯದಂಗಡಿಯಲ್ಲಿ ಕಳವು ಮಾಡಲಾಗಿದ್ದ 24 ಗಂಟೆಯೊಳಗಾಗಿ ಕಳವು ಆರೋಪಿಗಳಿಬ್ಬರನ್ನು ಬಂಧಿಸಿ, ಅವರಿಂದ ರೂ: 17,702 ಗಳ ಮೌಲ್ಯದ…

ಅಕ್ರಮ ಕಸಾಯಿಖಾನೆಗೆ ದಾಳಿ: ಗೋಮಾಂಸ, ವಾಹನಗಳು ವಶ,ಆರೋಪಿಗಳು ಪರಾರಿ

ಬಂಟ್ವಾಳ: ತಾಲೂಕಿನ ಮಾರ್ನಬೈಲು ಸಮೀಪದ ಕಾರಾಜೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಕಾನೆಗೆ ಬುಧವಾರ ಬಂಟ್ವಾಳ ನಗರ ಠಾಣಾ ಪೋಲಿಸರು ದಾಳಿ ನಡೆಸಿ ಸಾಗಟಕ್ಕೆ ಸಿದ್ದಪಡಿಸಿಟ್ಟಿದ್ದ ಗೋಮಾಂಸ ಸಹಿತ…

ಕಾವಳಪಡೂರು ಗ್ರಾಮದ ಮದ್ವದ 50 ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಗಳ ವಿತರಣೆ

ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಮದ್ವದ 50 ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಗಳನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ…

ಬಡಗಬೆಳ್ಳೂರು ಗ್ರಾಮದ200 ಕುಟುಂಬಗಳಿಗೆ ಕಿಟ್ ವಿತರಣೆ

ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಗ್ರಾಮದ 200 ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಗಳನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಕಿಟ್…

ಆಸರೆ ಸೇವಾ ಫೌಂಡೇಶನ್ ವತಿಯಿಂದ150 ಕುಟುಂಬಗಳಿಗೆ ದಿನಬಳಕೆ ವಿತರಣೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಯವಕರ ತಂಡವೊಂದು “ಆಸರೆ ಸೇವಾ ಫೌಂಡೇಶನ್ “ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಇದೀಗ ದೇಶದಲ್ಲೇ ಕೊರೋನ (ಕೋವಿಡ್- 19)…

ಸೇವೆಯ ಸೇತುವೆ ಕಟ್ಟುವ ಬನ್ನಿ ವ್ಯಕ್ತಿ ಸಮಾಜದ ನಡುವೆ-ಶಾರದೋತ್ಸವ ಸೇವಾ ಸಮಿತಿ ಇರ್ವತ್ತೂರುಪದವು

ಬಂಟ್ಟಾಳ: ತಾಲೂಕು ಎಡ್ತೂರು ಎಂಬ ಪುಟ್ಟ ಊರಿನಲ್ಲಿ ಸುಮಾರು ೩ ವರ್ಷಗಳ ಹಿಂದೆ ಸಮಾನ ಮನಸಿನ ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ತಂಡವೊಂಡು ಒಟ್ಟು ಸೇರಿ ರಚಿಸಿದ ಸಂಘಟನೆಯೇ…

ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಬಡ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ವಿತರಣೆ

ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾಟ೯ಸ್೯ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಸ್ಥಳೀಯ 75ಕ್ಕೂ ಮಿಕ್ಕಿ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ಬುಧವಾರ…

108 ಅಂಬ್ಯುಲೆನ್ಸ್ ಸಿಬಂದಿಗೆ ಶಾಸಕರಿಂದ ಅಕ್ಕಿ ವಿತರಣೆ

ಬಂಟ್ವಾಳ: ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ, ಸಿದ್ದಕಟ್ಟೆ, ಬಂಟ್ವಾಳ, ಫರಂಗಿಪೇಟೆ, ಮುಡಿಪು, ಮಾಣಿ, ವಿಟ್ಲಗಳ ಏಳು…

ಗುರುಪುರದಲ್ಲಿ ಬಡ ಕುಟುಂಬಗಳಿಗೆ ಪೊಟ್ಟಣಗಳ ವಿತರಣೆ

ಮಂಗಳೂರು: ನಗರ ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊೈದಿನ್ ಬಾವಾ ಹಾಗೂ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಜಂಟಿಯಾಗಿ ಕ್ಷೇತ್ರದ ಬಡ ಕುಟುಂಬಗಳಿಗೆ ಒದಗಿಸಲಾದ ಅಕ್ಕಿ,…

ಗುರುಪುರ ಕೈಕಂಬದ ಜಂಕ್ಷನ್‍ನಲ್ಲಿ ತಪಾಸಣೆ

ಕೈಕಂಬ:ಗುರುಪುರ ಕೈಕಂಬದ ಜಂಕ್ಷನ್‍ನಲ್ಲಿ ಮಂಗಳೂರಿನಿಂದ ಬಜ್ಪೆ ವಿಮಾನ ನಿಲ್ದಾಣ, ಕಟೀಲಿನತ್ತ ಸಾಗುವ ವಾಹನಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಪೊಲೀಸರು ಎಲ್ಲ ವಾಹನಗಳ ಕಟ್ಟುನಿಟ್ಟಿನ ತಪಾಸಣೆಗೈಯುತ್ತಿದ್ದಾರೆ.