Author: suddi9

ಶ್ರೀಶ ಎಳ್ಳಾರೆ ನಿರ್ದೇಶನದ ದೃಶ್ಯ0 ಕಿರು ಚಿತ್ರ : ನ್ಯಾಷನಲ್ ಲೆವೆಲ್ ಫಿಲ್ಮ್ ಫೆಸ್ಟ್ ಗೆ ಆಯ್ಕೆ

ಕಾರ್ಕಳ: ಶ್ರೀಶ ಎಳ್ಳಾರೆ ಸಾರಥ್ಯದ ಕನಸು ಕ್ರಿಯೇಷನ್ಸ್ ತಂಡದ ದೃಶ್ಯ0 ಕಿರುಚಿತ್ರವು ನ್ಯಾಷನಲ್ ಲೆವೆಲ್ ಫಿಲ್ಮ್ ಫೆಸ್ಟ್ ಗೆ ಆಯ್ಕೆಯಾಗಿದೆ. ಶ್ರೀಶ ಎಳ್ಳಾರೆ ನಿರ್ದೇಶನದಲ್ಲಿ ಯಜ್ಞೆಶ್, ಸೌಮ್ಯ,ಪ್ರಶಾಂತ್,…

ಮಳಲಿ ಮಾಧವ ನಿಧನ

ಕೈಕಂಬ: ಮಂಗಳೂರು ತಾಲೂಕಿನ ಮಳಲಿ ಗ್ರಾಮದ ಮಾಧವ (48) ಅವರು ಹೃದಯಘಾತದಿಂದ ಮಂಗಳವಾರ ನಿಧನ ಹೊಂದಿದರು ಮೃತರು ಪತ್ನಿ ಇಬ್ಬು ಮಕ್ಕಳು ತಾಯಿ ಹಾಗೂ ಸಹೋದರಿಯರನ್ನು ಮತ್ತು…

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಮಂಗಳೂರು : ಮಂಗಳೂರು ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಗ್ಯಾಸ್ ತುಂಬಿದ ಟ್ಯಾಂಕರ್‌ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿ ಬಳಿ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಅಲ್ಪ ಸ್ವಲ್ಪ…

ತಾಲೂಕು ಪಂಚಾಯಿತಿ ಉಪಾಧ್ಯಕ್ಷರಿಂದ ಅಕ್ಕಿ ವಿತರಣೆ

ಶ್ರೀನಿವಾಸಪುರ: ತಾಲೂಕು ಪಂಚಾಯಿತಿ ಉಪಾಧ್ಯಕ್ಷ್ಚೆ ಬಾಲಾವತಿಜಯರಾಮ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯ ಗೌಡತಾತನಗಡ್ಡ ಗ್ರಾಮದ ಸುಮಾರು 150 ಕುಟುಂಬಗಳಿಗೆ ಅಕ್ಕಿ ಬೆಳೆ ಅಡುಗೆ ಎಣ್ಣೆ ಸೇರಿದಂತೆ ಪದಾರ್ಥಗಳನ್ನು…

ಗಾಂಜಾ ಮಾರಾಟಕ್ಕೆಯತ್ನ: ನಾಲ್ವರ ಬಂಧನ

ಬಂಟ್ವಾಳ:ಬಿ.ಸಿ.ರೋಡಿಗೆ ಸಮೀಪದ ಪಲ್ಲಮಜಲು ಪಕ್ಕದಲ್ಲಿ ಆಟೊ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ನಾಲ್ವರು ಯುವಕರನ್ನು ಬಂಟ್ವಾಳ ನಗರ ಪೊಲೀಸರ ತಂಡ ಗುರುವಾರ…

ಅಸಹಾಯಕ ಮಹಿಳೆ ರಕ್ಷಣೆ: ಪತ್ತೆಗೆ ಸೂಚನೆ.

ಉಡುಪಿ: ಉಡುಪಿ ನಗರದ ಹೊರ ವಲಯದ ಕಸ್ತೂರ್ಬಾನಗರದ ರೈಲ್ವೆ ಟ್ರ್ಯಾಕ್ ಬಳಿ, ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿರುವ ಅಪರಿಚಿತ ಮಹಿಳೆಯನ್ನು ಗುರುವಾರ ಸಂಜೆ ರಕ್ಷಿಸಲಾಗಿದೆ. ಕೆಲವು ದಿನಗಳಿಂದ ಅನ್ನ…

ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ  ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸಹಾಯಹಸ್ತ

ಬಜಪೆ: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳ ಸೇವೆ ಅನನ್ಯವಾಗಿದೆ. ಜೀವದ ಹಂಗು ತೊರೆದು ಪ್ರತಿನಿತ್ಯ ಸಾವಿರಾರು ಜನ ಹೋಂ ಕ್ವಾರಂಟೈನ್‌ಗಳ…

ಶುಕ್ರವಾರ ಕಡೇ ಚೆಂಡು: ಸರಳ ರೀತಿಯಲ್ಲಿ ನಡೆಯುತ್ತಿದೆ ಪೊಳಲಿ ಜಾತ್ರೆ

ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವವು ಮಾ. 14ರಿಂದ ಎ. 14ರವರೆಗೆ ಅಂದರೆ ಒಂದು ತಿಂಗಳ ಜಾತ್ರೆ ಎಂಬ ಪ್ರತೀತಿ ಈ…

ಕೆನರಾ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಠ್ಯ!

ಮಂಗಳೂರು: ಲಾಕ್ ಡೌನ್ ಎಫೆಕ್ಟ್‍ನಿಂದಾಗಿ ಸರಣಿ ರಜೆಗಳ ಪರಿಣಾಮ ನಿಗದಿತ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕೆನರಾ ಎಂಜಿನಿಯರಿಂಗ್ ಕಾಲೇಜು ತನ್ನ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಪಠ್ಯ ಚಟುವಟಿಕೆಗಳಲ್ಲಿ…

ರೇಷನ್ ಅಂಗಡಿಗೆ ತಹಶೀಲ್ದಾರ್ ಭೇಟಿ

ಬಂಟ್ವಾಳ : ತಹಸೀಲ್ದಾರ್ ರಶ್ಮಿ ಎಸ್.ಆರ್. ಅವರು ಗುರುವಾರ ಬಿ.ಸಿ.ರೋಡಿನಲ್ಲಿ ಕಾರ್ಯಾಚರಿಸುತ್ತಿರುವ ರೇಷನ್ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಸರ್ವರ್ ಸಮಸ್ಯೆ ಮತ್ತು ಗ್ರಾಹಕರ…

ಲೆಕ್ಕಕ್ಕೆ ಇಲ್ಲದ ಲಾಕ್ ಡೌನ್ ಆದೇಶ ಉಲ್ಲಂಘನೆ

ಮಂಗಳೂರು: ಮಂಗಳೂರು ತಾಲೂಕಿನ ‌ಕಿನ್ನಿಗೋಳಿಯಲ್ಲಿ‌ ಜನವೋ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿರುವ ನಾಗರಿಕರು. ಅಗತ್ಯ ವಸ್ತುಗಳನ್ನು ಖರೀದಿಗೆ ಸಮಯದ ನಿಗದಿ…

ಪ್ರಾಣಿಗಳಿಗೆ ನೀರು ಆಹಾರ ನೀಡಿದ ಪುನೀತ್ ಶೆಟ್ಟಿ ತಂಡ

ಮಂಗಳೂರು:ಕರೋನಾ ವೈರಸ್ ಮಹಾಮಾರಿಯಿಂದ ರಕ್ಷಣೆ ಮಾಡಿಕೊಳ್ಳಲು ಇಡೀ ದೇಶವನ್ನೇ ಲಾಕ್ ಡಾನ್ ಮಾಡಲಾಗಿದೆ ಈ ನಡುವಲ್ಲಿ ಪ್ರಾಣಿ ಪಕ್ಷಿಗಳು ಆಹಾರ ನೀರು ಸಿಗದೆ ಚಡಪಡಿಸುತ್ತಾ ಇರುವುದನ್ನು ಕಂಡು…

ಬೂನ್ಯ ಪಡ್ಪು ಸೇಸಪ್ಪ ಯಾನೆ ಕೆ. ಸುರೇಶ್ ಪೂಜಾರಿ ನಿಧನ

ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬೂನ್ಯ ದಿ. ಕಾಂತಪ್ಪ ಪೂಜಾರಿಯವರ ಪುತ್ರ ಸೇಸಪ್ಪ ಯಾನೆ ಸುರೇಶ್ ಕೆ. ಪೂಜಾರಿ(54) ಅವರು ಬುಧವಾರ ಮುಂಬಯಿಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಸುರೇಶ್…

ಈಗ ಹೇಳಿ ಈ ಜಗದಲಿ ಯಾರು ಮೇಲು ?

ಒಂದು ಹಂತದಲ್ಲಿ ತಾನೇ ಮೇಲೆಂದು ಬಡಾಯಿಕೊಚ್ಚಿಕೊಳ್ಳುತ್ತ, ಅನ್ಯರಿಗೆ ಮೋಸ ಮಾಡಿ ದಿನಗಳೆಯುತ್ತಿದ್ದ ಮತ್ತು ಬಂಡವಾಳ ಹೂಡಿ ಮನೆ-ಮಠ ವಿಸ್ತರಿಸುತ್ತಿದ್ದ ಮಂದಿಗೀಗ ಬಾನೇ ಮೈಮೇಲೆ ಬಿದ್ದಂತಾಗಿದೆ. ದೇವರ ಹೆಸರಲ್ಲಿ…