Author: suddi9

351ಆಶಾ ಕಾರ್ಯಕರ್ತೆಯರಿಗೆ ಶಾಸಕರ ವಯಕ್ತಿಕ ನೆಲೆಯಲ್ಲಿ ಅಕ್ಕಿ ವಿತರಣೆಗೆ ಚಾಲನೆ

ಬಂಟ್ವಾಳ: ಜೀವದ ಹಂಗು ತೊರೆದು ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮನೆ,ಮನೆ ತೆರಳಿ ಜಾಗೃತಿ ಮೂಡಿಸುತ್ತಿರುವ ಬಂಟ್ವಾಳ ತಾಲೂಕಿನ 351 ಆಶಾಕಾರ್ಯಕರ್ತೆಯರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್…

ಪಲ್ಗುಣಿ ನದಿಯಲ್ಲಿ ಮುಳುಗಿ ವೃದ್ದ ಸಾವು

ಬಂಟ್ವಾಳ: ಸ್ನಾನ ಮಾಡಲೆಂದು ಪಲ್ಗುಣಿ ನದಿಗಿಳಿದ ವೃದ್ದರೋರ್ವರು ಕಾಲು ಜಾರಿ ಬಿದ್ದು ಮೃತ ಪಟ್ಟ ಘಟನೆ ಬಂಟ್ವಾಳ ತಾಲೂಕಿನ ಭಂಡಶಾಲೆ ಎಂಬಲ್ಲಿ ಶುಕ್ರವಾರ ನಡೆದಿದೆ. ಅರಳ ಗ್ರಾಮದ…

ಎಡಪದವು ಭಜರಂಗದಳ ಸೇವಾ ಬ್ರಿಗೇಡ್ ನೆರವು.

ಕೈಕಂಬ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಘೋಷಿಸಲಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಭಜರಂಗದಳ ಸೇವಾ ಬ್ರಿಗೇಡ್ ಎಡಪದವು ತ್ವರಿತ ಯೋಜನೆ ರೂಪಿಸಿ 100 ಬಡ ಕುಟುಂಬಗಳಿಗೆ ದಿನಸಿ…

ಜಿ. ಕೆ ಸೀತಾ ನಿಧನ

ಗುರುಪುರ : ಗುರುಪುರ ಕೊಳದಬದಿ ನಿವಾಸಿ ಜಿ. ಕೆ ಸೀತಾ(72) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. ಮೃತರು ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳನ್ನು…

65 ಕುಟುಂಬಗಳಿಗೆ ಹೋಂ ಡಾಕ್ಟರ್ಸ್ ಪ್ವ್oಡೇಶನ್ ವತಿಯಿಂದ ದಿನಬಳಕೆ ವಿತರಣೆ

ಉಡುಪಿ : ಕೊರೋನಾ ಕಪ್ಯೂ ಯಿಂದ ಸಾವಿರಾರು ಜನ ಕೂಲಿ ಕಾಮಿ೯ಕರು, ನಿರಾಶ್ರೀತರು ಉಡುಪಿ ಪರಿಸರದಲ್ಲಿ ಇದ್ದಾರೆ. ಅವರಿಗೆ ಹೆಲ್ಪಿoಗ್ ಹ್ಯಾoಡ್ಸ್ ವತಿಯಿoದ ಸುಮಾರು 250 ಊಟ…

ಗುರುಪುರ : ರೇಶನ್ ಅಂಗಡಿ ಎದುರು ಮುಂಜಾನೆಯೇ ಗ್ರಾಹಕರ `ಅಂತರ ಸರದಿ’

ಗುರುಪುರ : ಗುರುಪುರ ಪೇಟೆಯಲ್ಲಿರುವ ಪಡಿತರ ಚೀಟಿ ಸೊತ್ತು ಪೂರೈಕೆ ಅಂಗಡಿಯಲ್ಲಿ ಚೀಟಿದಾರರು ಸಾಮಾಜಿಕ ಅಂತರವಿಟ್ಟುಕೊಂಡು ಪಡಿತರ ಸೊತ್ತು ಸ್ವೀಕರಿಸಿದರು. ಅಂಗಡಿಯ ಎದುರು ಅಂತರ ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ…

ವೈನ್ಸ್ ಅಂಗಡಿ ಶಟರ್ ಮುರಿದು ಲಕ್ಷಾಂತರ ಬೆಲೆಯ ಮದ್ಯ ಕಳವು

ಮಂಗಳೂರು : ಕುತ್ತಾರು ನಿತ್ಯಾನಂದನಗರದಲ್ಲಿ ವೈನ್ಸ್ ಸಾಪ್ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 1ಲಕ್ಷಕಿಂತ ಹೆಚ್ಚು ಮೌಲ್ಯದ ಮದ್ಯವನ್ನು ಕಳವು ಗೈದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ…

ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ ಮೊಂಬತ್ತಿ ಬೆಳಗಿಸಿ :ಪ್ರಧಾನಿ ಮೋದಿ

ಮಂಗಳೂರು: ದೇಶದ ಪ್ರತಿ ಮನೆಯ ಲೈಟ್ ಆರಿಸಿ ಮನೆಯಲ್ಲಿ ಏ.5 ರಂದು ಭಾನುವಾರ ರಾತ್ರಿ 9ಗಂಟೆಗೆ ಮೊಂಬತ್ತಿ ಬೆಳಗಿಸಿ ನಿಮ್ಮ 9 ನಿಮಿಷ ನನಗೆ ಬೇಕು ಎಂದು…

ಕೇರಳ ಸಂಪರ್ಕ ರಸ್ತೆಯನ್ನು ಮತ್ತೆ ಮುಚ್ಚಿಸಿ ಎಚ್ಚರಿಕೆ ನೀಡಿದ ಬಂಟ್ವಾಳ ಪೋಲಿಸರು

ಬಂಟ್ವಾಳ: ಕೊರೊನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲದಿನಗಳ ಹಿಂದೆ ದ.ಕ. ಜಿಲ್ಲಾಡಳಿತ ಕೇರಳ ಕರ್ನಾಟಕ ಗಡಿಭಾಗವಾದ ಇರಾ ಹಾಗೂ ವರ್ಕಾಡಿ ಪಂಚಾಯತ್ ಗೊಳಪಟ್ಟ…

ಪುಂಜಾಲಕಟ್ಟೆ ಪೊಲೀಸರ ಭರ್ಜರಿ ಬೇಟೆ

ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸರು ಗುರುವಾರ ಜಿಲ್ಲಾಡಳಿತದ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ವಶಪಡಿಸಿ ಭರ್ಜರಿ ಬೇಟೆಯಾಡಿದ್ದಾರೆ. ಬರೋಬ್ಬರಿ 12 ಬೈಕ್ ತಲಾ ಒಂದು…

ಪ್ರಾಣಿಪಕ್ಷಿಗಳಿಗೆ ಜೀವತುಂಬುವ ಐಐಟಿಸಿ ನಿರ್ದೇಶಕಿ ರೀನಾ ವಿ. ಉರ್ವಾಳ್

ಮುಂಬಯಿ: ಕೊರೋನಾ ಮುಕ್ತ ರಾಷ್ಟ್ರದ ಉದ್ದೇಶವನ್ನಿರಿಸಿ ಕೊರೋನಾ ಸೋಂಕಿತರಿಂದ ರಕ್ಷಿಸಲು ಸಾಮಾಜಿಕ ಅಂತರ ಕಾಪಾಡಲು ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಆ ನಿಮಿತ್ತಸರಕಾರಗಳು ಲಾಕ್‍ಡೌನ್ ಜಾರಿ ತಂದ…

ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ದಿಂದ 1500 ಮಾಸ್ಕ್ ವಿತರಣೆ

ಬಂಟ್ವಾಳ: ಕೋವಿಡ್-19ಸೋಂಕು ಜಗತ್ತಿನಾದ್ಯಂತ ಸೇರಿದಂತೆ ಭಾರತದಲ್ಲೂ ವ್ಯಾಪಕವಾಗಿ ಹರಡಿರುವುದರ ಕಾರಣ ತಕ್ಷಣದಿಂದಲೇ ಇದರ ಹತೋಟಿಗೆ ಪೂರಕವಾಗಿ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಸೊಸೈಟಿ ವ್ಯಾಪ್ತಿಯಲ್ಲಿ ಜನಸಾಮಾನ್ಯರ…

ನ್ಯಾಯಬೆಲೆ ಅಂಗಡಿ ಮುಂದೆ ಸರತಿ‌

ಬಂಟ್ವಾಳ: ನ್ಯಾಯಬೆಲೆ ಅಂಗಡಿಯಲ್ಲಿ ಗುರುವಾರ ರೇಷನ್ ವಿತರಣೆ ಆರಂಭವಾದ ಹಿನ್ನಲೆಯಲ್ಲಿ ಬಂಟ್ವಾಳ ಸಹಿತ ವಿವಿಧ ಸೊಸೈಟಿ,ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಖರೀದಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು.ನ್ಯಾಯಬೆಲೆ ಅಂಗಡಿ…

ಜಿಲ್ಲಾಡಳಿತದ ಮುಂದಿನ ಆದೇಶದವರೆಗೆ ಸಜೀಪನಡು ಲಾಕ್ ಡೌನ್

ಬಂಟ್ವಾಳ: ಹತ್ತು ತಿಂಗಳ ಮಗುವಿಗೆ ಕೊರೊನೊ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಮುಂದಿನ ಆದೇಶದವರೆಗೆ ಸಜೀಪನಡು ಗ್ರಾಮವನ್ನು ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಸಜೀಪ ನಡು…