Author: suddi9

ಒಡ್ಡೂರು ಧರ್ಮಚಾವಡಿಯಲ್ಲಿ ತೋರಣ ಮಹೂರ್ತ

ಕೈಕಂಬ:ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವದ ಪೂರ್ವಭಾವಿ ಯಾಗಿ ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಫೆ.20 ರಂದು ಗುರುವಾರ ಪಲ್ಕೆ ವೇದಮೂರ್ತಿ…

” ಘನ ತ್ಯಾಜ್ಯ ನಿರ್ವಹಣಾ ” ಕಾರ್ಯಗಾರ

ಬಂಟ್ವಾಳ: ತ್ಯಾಜ್ಯ ನಿರ್ವಹಣೆಗೆ ಎಲ್ಲರ ಸಹಕಾರ ಅಗತ್ಯ ವಿದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ.ಮಟ್ಟದಲ್ಲಿ ಜನಪ್ರತಿನಿಧಿಗಳ ಜೊತೆ ಸಾರ್ವಜನಿಕರನ್ನು ಸೇರಿಸಿ ಅವರಿಗೆ ಜವಬ್ದಾರಿ ನೀಡಿ ಮನಪರಿವರ್ತನೆ ಮಾಡಿ…

ಹೆಚ್ಚುತ್ತಿರುವ ಕಲಿಕೆಯ ವಿಧಾನ ತರಬೇತಿ ಶಿಬಿರ

ಕಿನ್ನಿಗೋಳಿ :ಕೇಂದ್ರ ಸರಕಾರ ಅನುಷ್ಠಾನ ಗೊಳಿಸಿದ ಯೋಜನೆಯನ್ನು ಅಂಗನವಾಡಿ ಕಾರ್ಯಕರ್ತೆ ಹಾಗೂ ಆರೋಗ್ಯ ಕಾರ್ಯಕರ್ತೆಯರು ಯಶಸ್ವಿಗೊಳಿಸಬೇಕು ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.…

ಗುರುಪುರ ವ್ಯ. ಸೇ ಸ. ಸಂಘದ ನೂತನ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ(ನಿಯಮಿತ) ನಡೆದ ಚುನಾವಣೆಯಲ್ಲಿ `ಸಹಕಾರ ಭಾರತಿ’ ಬೆಂಬಲಿತ ಓಂ ಪ್ರಕಾಶ್ ಶೆಟ್ಟಿ ವಾಮಂಜೂರು ಹಾಗೂ ಶೀನ ಕೋಟ್ಯಾನ್ ಗುರುಪುರ…

ಹಿಂದೂ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ

ಬಂಟ್ವಾಳ: ಯುವ ಶಕ್ತಿ ಫ್ರೆಂಡ್ಸ್ ವೀರಕಂಬ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಕಾರದೊಂದಿಗೆ ತೃತೀಯ ವರ್ಷದ ಹಿಂದೂ ಬಾಂಧವರ ಮುಕ್ತ ಕಬಡ್ಡಿ…

ರಸ್ತೆ,ಹೈಮಾಸ್ಟ್ ದೀಪ ಉದ್ಘಾಟನೆ

ಬಂಟ್ವಾಳ: ಕೊಳ್ನಾಡುಗ್ರಾಮದಲ್ಲಿ ಅಭಿವೃದ್ದೀಗೊಂಡ ಎರಡು ರಸ್ತೆ ಹಾಗೂ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ನೆರವೇರಿಸಿದರು. ಶಾಸಕರ ನಿಧಿಯಿಂದ ಸುಮಾರು 5 ಲಕ್ಷ…

ಶಿಕ್ಷಣ ಸಂಯೋಜಕರ ನಿಯೋಗ ವೀರಕಂಭ ಶಾಲೆಗೆ ಭೇಟಿ

ಬಂಟ್ವಾಳ :ಕಲ್ಬುರ್ಗಿ ಜಿಲ್ಲೆಯ ಕಲ್ಬುರ್ಗಿ ದಕ್ಷಿಣ ವಲಯದ ಶಿಕ್ಷಣ ಸಂಯೋಜಕರ ನೇತೃತ್ವದ ನಿಯೋಗವೊಂದು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ…

21 ಫಲಾನುಭವಿಗಳಿಗೆ ಉಚಿತ ಕೋಳಿ ವಿತರಣೆ

ಬಂಟ್ವಾಳ: ಪಶುಸಂಗೋಪನಾ ಇಲಾಖೆಯ ಕರ್ನಾಟಕ ಕುಕ್ಕುಟ ಮಹಾಮಂಡಳಿಯ 2019-20 ಸಾಲಿನ ಬಡಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಸಾರ್ವಜನಿಕರಿಗೆ ಪೌಷ್ಠಿಕ ಆಹಾರ ಯೋಜನೆಯಡಿ ಇರಾಗ್ರಾಮದ 21 ಫಲಾನುಭವಿಗಳಿಗೆ ಉಚಿತ…

ಬಂಟ್ವಾಳದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಬಂಟ್ವಾಳ:ಹಿಂದುಳಿದ ಗಿರಿಜನರ ಸಮುದಾಯವನ್ನು ಒಗ್ಗೂಡಿಸಿ ರಾಜ್ಯ ಕಟ್ಠಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ.ಅವರ ಜೀವನ ಗ್ರಂಥದಂತೆಛತ್ರಪತಿ ಶಿವಾಜಿಯ ಮಾತೃಪ್ರೇಮ, ದೇಶಪ್ರೇಮ ಪ್ರಸ್ತುತ ಸಮಾಜಕ್ಕೆ ಹೆಚ್ಚು ಆದರ್ಶಮಯ ಎಂದು…

ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ ಸಾರ್ವಜನಿಕ ವರದಶಂಕರ ಪೂಜೆ

ಕೈಕಂಬ:ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ ಮಹಾಶಿವರಾತ್ರಿಯ ಪ್ರಯುಕ್ತ ಸಾರ್ವಜನಿಕ ವರದಶಂಕರ ಪೂಜೆಯು ಫೆ.21 ಶುಕ್ರವಾರ ಅಪರಾಹ್ನ 3.30ಕ್ಕೆ ನೇರವೇರಲಿದೆ.ನಂತರ ವರದಶಂಕರ ಮಹಾತ್ಮೆ ಕಥಾ ಪ್ರವಚನವನ್ನು ವೇ/ಕೋಡಿಮಜಲು ಶ್ರಿ.ಕೆ.ಅನಂತ…

ಕರಾಟೆ: ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ

ಬಂಟ್ವಾಳ: ಬುಡೋಕಾನ್ ಕರಾಟೆ ಮತ್ತು ಉಡುಪಿ ಅಂಬಲಪಾಡಿಯ ಸ್ಪೋಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಅಂಬಲಪಾಡಿಯ ಮಹಾಕಾಳಿ ದೇವಸ್ಥಾನದ ಜನಾರ್ದನ ಬಯಲು ರಂಗಮಂದಿರದಲ್ಲಿ ಈಚೆಗೆ ಎರಡು ದಿನಗಳ ಕಾಲ ಓಪನ್…

ವಾಸ್ತ ಶಾಸ್ತ್ರಜ್ಞ ಮುನಿಯಂಗಳ ಭೇಟಿ

ಬಂಟ್ವಾಳ: ಜೀರ್ಣೋದ್ಧಾರ ಗೊಳ್ಳುತ್ತಿರುವ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಾಸ್ತು ಶಾಸ್ತ್ರಜ್ಞ ಪ್ರಸಾದ್ ಬಟ್ ಮುನಿಯಂಗಳ ಭೇಟಿ ನೀಡಿ ದೇವಳದ ಆಡಳಿತ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿದರು. ಸಜಿಪನಡು…

ಮಾಣಿ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಬಂಟ್ವಾಳ:ಮಾಣಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು ಹಾಗೂ ವಲಯ ಬೂತ್ ಅಧ್ಯಕ್ಷರ ಸಭೆಯ ಮಾಣಿಯಲ್ಲಿ ನಡೆಯಿತು. ಮಾಜಿ ಸಚಿವ…

ಬಾಕ್ಸಿಂಗ್ ನಲ್ಲಿ ಚಿನ್ನ ಮತ್ತು ಬೆಳ್ಳಿ: ಖೇಲೋ ಇಂಡಿಯಾಗೆ ಆಯ್ಕೆ

ಬಂಟ್ವಾಳ :ರಾಜ್ಯ ಸರ್ಕಾರದ ಯುವಜನ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ವತಿಯಿಂದ ಬೆಂಗಳೂರು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಭಾರತದ ಪ್ರಪಥಮ ಮಿನಿ ಒಲಿಂಪಿಕ್ಸ್…