Author: suddi9

ಗುರುಪುರ ಕೈಕಂಬ ಮೆಸ್ಕಾಂ ಜನಸಂಪರ್ಕ ಸಭೆ. ಗಂಗಾಕಲ್ಯಾಣ ಸಂಪರ್ಕ ತಂತಿಗಳ ತೆರವು ಗ್ರಾಹಕರಿಂದ ಬೇಡಿಕೆ.

ಕೈಕಂಬ:ಕುಪ್ಪೆಪದವು:ಮೆಸ್ಕಾಂ ನ ಗುರುಪುರ ಕೈಕಂಬ ಉಪ ವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯು ಕೈಕಂಬ ಮೆಗಾ ಪ್ಲಾಜಾ ಸಭಾಭವನದಲ್ಲಿ ಸೋಮವಾರ ನಡೆಯಿತು,ಸಭೆಯಲ್ಲಿ ಮಾತನಾಡಿದ ಜಿಲ್ಲಾಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ಗಂಗಾಕಲ್ಯಾಣ…

ಕೆಡ್ಡಸದ ಹಿಂದೆ ಭೂಮಿಯ ಆರಾಧನೆಯ ಚಿಂತನೆ- ಡಾ. ವೈ.ಎನ್. ಶೆಟ್ಟಿ

ಕಿನ್ನಿಗೋಳಿ:ಭೂಮಿ ತಾಯಿಯ ಆರಾಧನೆ, ನಮ್ಮ ಆರೋಗ್ಯದ ಚಿಂತನೆಯ ಹಿಂದೆ ಕೆಡ್ಡಸ ಎಂಬ ವಿಶಿಷ್ಠ ಆಚರಣೆಯಲ್ಲಿದೆ. ನಮ್ಮ ತುಳುನಾಡಿನ ಆರಾಧನೆ ಮತ್ತು ಆಚರಣೆಗಳ ಹಿನ್ನಲೆಯ ವೈಜ್ಞಾನಿಕ ಸತ್ಯಗಳನ್ನು ಇಂದಿನ…

ಕರಿಯಂಗಳ ಆಸರೆ ಸೇವಾ ಪೌಂಡೇಶನ್ ಉದ್ಘಾಟನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ ಆಸರೆ ಸೇವಾ ಪೌಂಡೇಶನ್ ಎಂಬ ಸಂಸ್ಥೆಯ ಉದ್ಘಾಟನೆಯು ಫೆ.16 ರಂದು ಭಾನುವಾರ ನೆರವೇರಿತು.ಪುಂಚಮೆ ಶ್ರೀ ಕಾಂಪ್ಲೆಕ್ಷ್ ಇದರ ಮಾಲಕ ಚಂದ್ರಹಾಶ…

ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು” ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಬಂಟ್ವಾಳ: ವಿದ್ಯಾರ್ಥಿಗಳು ನವ ಭಾರತದ ನಿರ್ಮಾಣದಲ್ಲಿ ಮಹತ್ರವಾದ ಪಾತ್ರ ವಹಿಸುವುದರ ಜೊತೆಗೆ ಭಾರತದ ನೈಜವಾದ ಮಣ್ಣಿನ ಸೊಬಗನ್ನು ಸವಿಯುವ ಮೂಲಕ ಜಗತ್ತಿಗೆ ಪಸರಿಸಲು ಮುಂದಾಗಬೇಕು ಎಂದು ಕಲಾವಿದೆ,ನ್ಯಾಯವಾದಿ…

ಹಿಂಸಾತ್ಮಕ ಪ್ರತಿಭಟನೆ ಹಿಂದೆ’ ಕೈ’ ಕೈವಾಡ : ಮಾಳವಿಕಾ

ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆ(ಸಿ.ಎ.ಎ.)ಯನ್ನು ಅಕ್ರಮವಾಗಿ ಭಾರತಕ್ಕೆ ಬರುವ ನುಸುಳುಕೋರರನ್ನು ವಾಪಾಸು ಕಳುಹಿಸುವ ಉದ್ದೇಶಕ್ಕಾಗಿ ಜಾರಿ ಮಾಡಲಾಗಿದ್ದು,ಆದರೆ ಈ ವಿಚಾರವಾಗಿ ಮಂಗಳೂರಿನಲ್ಲಿ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಯ ಹಿಂದೆ…

ನವಭಾರತ ನಿರ್ಮಾಣಕ್ಕೆ ಸಹಕಾರದ ಅಗತ್ಯ: ಬಿ.ಎಲ್.ಸಂತೋಷ್

ಬಂಟ್ವಾಳ: 2022 ಕ್ಕೆ ಭಾರತ 75 ವರ್ಷವನ್ನು ತುಂಬಲಿದ್ದು,ಈ ಸಂದರ್ಭದಲ್ಲಿ ನವಭಾರತದ ನಿರ್ಮಾಣಕ್ಕೆ ಇಡೀ ಸಮಾಜದ ಜನರ ಸಹಕಾರದ ಅಗತ್ಯವಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ…

ಗಾಯತ್ರಿ ಸೊಸೈಟಿ : ಚುನಾವಣೆ ರದ್ದು

ಬಂಟ್ವಾಳ: ಗಾಯತ್ರಿ ಕೋ-ಅಪರೇಟಿವ್ ಸೊಸೈಟಿ ಲಿ. ಮೆಲ್ಕಾರ್, ಬಂಟ್ವಾಳ ತಾಲೂಕು ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ 11 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದ…

ಇರುವೈಲು-ಪುಚ್ಚಮೊಗರು ಶ್ರೀಗುರುಮಂದಿರ ಉದ್ಘಾಟನೆ

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಇರುವೈಲು-ಪುಚ್ಚಮೊಗರು ಇದರ ವತಿಯಿಂದ ನಿರ್ಮಿಸಲಾಗಿರುವ ಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಹಾಗೂ ನೂತನ ಸಭಾಭವನವನ್ನು ಭಾನುವಾರ ಉದ್ಘಾಟಿಸಲಾಯಿತು. ಬಲ್ಯೊಟ್ಟು ವಿಖ್ಯಾತಾನಂದ…

ಆರೆಸ್ಸೆಸ್ ಕುತಂತ್ರವನ್ನು ದಲಿತರು, ಶೂದ್ರರು ಅರ್ಥ ಮಾಡಿಕೊಳ್ಳಲಿ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ವಿರೋಧಿಸಿ ಸಾಲೆತ್ತೂರಿನಲ್ಲಿ ಪ್ರತಿಭಟನೆ

ಬಂಟ್ವಾಳ: ತಮ್ಮ ಅಧಿಕಾರ, ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಧ್ಯ ಏಷಾದಿಂದ ಬಂದವರು ದೇಶ ಪ್ರೇಮ, ತ್ಯಾಗ, ಬಲಿದಾನದ ಹೆಸರಿನಲ್ಲಿ ದಲಿತ, ಹಿಂದುಳಿದ ಜಾತಿಗಳ ಅಮಾಯಕ ಯುವಕ, ಯುವತಿಯನ್ನು ಬ್ರೈನ್‍ವಾಶ್…

ಕುಪ್ಪೆಪದವು ದುರ್ಗೇಶ್ವರೀ ದೇವಳ ವಾರ್ಷಿಕ ಜಾತ್ರೆ ಸಂಪನ್ನ.

ಕುಪ್ಪೆಪದವು:ಶ್ರೀ ದುರ್ಗೇಶ್ವರೀ ದೇವೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ಎಡಪದವು ಬ್ರಹ್ಮಶ್ರೀ ರಾಧಾಕೃಷ್ಣ ತಂತ್ರಿಗಳ ಉಪಸ್ಥಿತಿಯಲ್ಲಿ ,ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತರ…

ಬೆಂಜನಪದವು ಕೊರಗಜ್ಜನ ಗಗ್ಗರಸೇವೆ

ಕೈಕಂಬ:ಬೆಂಜನಪದವು ಸ್ವಾಮಿ ಕೊರಗ ತನಿಯ ಕ್ಷೇತ್ರದಲ್ಲಿ ಫೆ.16ಭಾನುವಾರ ಕೊರಗಜ್ಜನ ಗಗ್ಗರ ಸೇವೆ ನಡೆಯಿತು. ಕ್ಷೇತ್ರಧಿಕಾರಿ ವಿಜಯ್‌ ಹಾಗೂ ಕುಟುಂಬಿಕರು , ನೂರಾರು ಭಕ್ತಾಧಿಗಳು ಕೊರಗಜ್ಜನ‌ ಗಗ್ಗರ ಸೇವೆಯಲ್ಲಿ…

ಕಲ್ಪನೆ ಎರಡು ಬಸ್‌‌ ಗಳ ನಡುವೆ ಡಿಕ್ಕಿ: 54 ಜನರಿಗೆ ಗಾಯ 5ಜನ ಗಂಭೀರ

ಕೈಕಂಬ: ಬಿ.ಸಿ. ರೋಡ್- ಪೊಳಲಿ ರಸ್ತೆಯ ಕಲ್ಪನೆ ತಿರುವಿನಲ್ಲಿ ಎರಡು ಬಸ್‌‌ಗಳ ನಡುವೆ ಡಿಕ್ಕಿ ಸಂಭವಿಸಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರಿಗೆ ಗಂಭೀರ…

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಇರುವೈಲು ಧಾರ್ಮಿಕ ಸಭಾ ಕಾರ್ಯಕ್ರಮ

ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಇರುವೈಲು ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನೂತನ ಸಭಾಭವನ ಉದ್ಘಾಟನಾ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮವು ಫೆ.16ರಂದು ನಡೆಯಿತು.ಬಲ್ಯೋಟ್ಟು…