ರಾಜಕಾರಣಿಗಳಿಗೆ ಕಾಣದ ರಸ್ತೆ ಈ ವೃದ್ಧನಿಗೆ ಕಂಡಿದೆ, 50 ವರ್ಷಗಳಿಂದ ತನ್ನೂರಿನ ರಸ್ತೆಯನ್ನು ಏಕಾಂಗಿಯಾಗಿ ದುರಸ್ತಿ ಮಾಡಿದ ಅಪ್ಪಿಯಣ್ಣ
ಉಡುಪಿ ಜಿಲ್ಲೆಯ ಕಾರ್ಕಳದ ಅಜೆಕಾರಿನ ಮರ್ಣೆ ಗ್ರಾಮದ ಮರ್ಣೆ ಗ್ರಾಮದ ಅಪ್ಪಿಯಣ್ಣ/ಶ್ರೀನಿವಾಸ ಮೂಲ್ಯ ಎಂಬುವವರು ದೊಂಬರಪಲ್ಕೆಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದೆ. ಇದನ್ನು ಪ್ರತಿದಿನ ಈ ವ್ಯಕ್ತಿ ದುರಸ್ಥಿತಿಗೊಳಿಸುತ್ತಾರೆ.…