ವಾಮದಪದವು: ರೋಟರಿ ಕ್ಲಬ್ ಕೊಡುಗೆಗಳ ವಿತರಣೆ
ಬಂಟ್ವಾಳ:ಇಲ್ಲಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ವತಿಯಿಂದ ಶನಿವಾರ ನಡೆದ ವಿವಿಧ ಕೊಡುಗೆಗಳ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ಚಾಲನೆ…
ಬಂಟ್ವಾಳ:ಇಲ್ಲಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ವತಿಯಿಂದ ಶನಿವಾರ ನಡೆದ ವಿವಿಧ ಕೊಡುಗೆಗಳ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ಚಾಲನೆ…
ಬಂಟ್ವಾಳ: ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಕರಾವಳಿ ಕಲೋತ್ಸವದ ಅಮ್ಯೂಸ್ ಮೆಂಟ್ ಪಾರ್ಕಿನ ಒಳಗೆ ಸಾಹಸ ಪ್ರದರ್ಶನ ನೀಡುತ್ತಿದ್ದ ಮರಣಬಾವಿ ಸಾಹಸಿಗಳನ್ನು ಜೆಸಿಐ ಬಂಟ್ವಾಳದ ವತಿಯಿಂದ…
ಪೊಳಲಿ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿಯಲ್ಲಿ ಫೆ.೨೭ರಂದು ಶನಿವಾರ ರಾತ್ರಿ ೭ ಗಂಟೆಗೆ “ಕೊರಗಜ್ಜನ ವರ್ಷಾವಧಿ ಗಗ್ಗರ ಸೇವೆ”ಯು ಜರಗಲಿದೆ. ಮಾದುಕೋಡಿಯ ವಿಜಯ ಗುರೂಜಿಯವರ ಮಾತೃಶ್ರೀಯವರಾದ ದಿ.ಲಕ್ಷ್ಮೀ…
ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರಾಕೃತಿಕ ವಿಕೋಪದಡಿ ಪರಿಹಾರವಾಗಿ ರೂ 54,241 ಚೆಕ್ ನ್ನು ಅಮ್ಟಾಡಿ ಗ್ರಾಮದ ಆರತಿ ಶೆಟ್ಟಿ ಇವರಿಗೆ ಕಚೇರಿಯಲ್ಲಿ ಹಸ್ತಾಂತರಿಸಿದರು.
ಸಿದ್ದಕಟ್ಟೆ: ಬಂಟ್ವಾಳ ತಾಲೂಕು ಸಿದ್ಧಕಟ್ಟೆಯ ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮ ಶ್ರೀ ಕುಡುಪು ನರಸಿಂಹ ತಂತ್ರಿ ಅವರ ನೇತೃತ್ವದಲ್ಲಿ ವರ್ಷಾವಧಿ ಮಹೋತ್ಸವ…
ಬಂಟ್ವಾಳ:ಸಾಹಿತ್ಯದ ದೃಷ್ಟಿಕೋನ ಕೇವಲ ಭಾಷಣಕ್ಕೆ ಸೀಮಿತವಾಗದೆ ವಿಸ್ತಾರವಾಗಿ ಬೆಳೆಯಬೇಕು. ಕಾಸರಗೋಡಿನಲ್ಲಿ ನಡೆಯುವಷ್ಟು ಕನ್ನಡ ಚಟುವಟಿಕೆ ಕನರ್ಾಟಕದಲ್ಲಿ ನಡೆಯುತ್ತಿಲ್ಲ ಎಂಬುವುದು ಬೇಸರದ ಸಂಗತಿ. ಗಡಿನಾಡ ಕನ್ನಡ ಕಡೆಗಣಿಸದೆ ರಾಜ್ಯದ…
ಗುರುಪುರ: ಬಡಕರೆಯ ಶ್ರೀ ಕೋರ‍್ದಬ್ಬು ದೈವಸ್ಥಾನದ ವಾರ್ಷಿಕ ಕೋಲೋತ್ಸವ ಸಂದರ್ಭದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಭೇಟಿ ನೀಡಿ,…
ಗುರುಪುರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಯಶವಂತ ಶೆಟ್ಟಿ ಬುಧವಾರ ಪಂಚಾಯತ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಎಂ ಜಿ ಸಾಹುಲ್ ಹಮೀದ್ ಗುರುಪುರ, ಮಾಜಿ ಸದಸ್ಯ ಹರಿಶ್ಚಂದ್ರ,…
ಬಂಟ್ವಾಳ: ಕುರಿಯಾಳ ಕಾಂಬೋಡಿ ಶ್ರೀ ಉಗ್ಗೆದಲ್ತಾಯ ದೈವದ ವರ್ಷಾವಧಿ ದೊಂಪದ ಬಳಿ ಉತ್ಸವ ಕೂರಿಯಾಳ ಕಾಂಬೋಡಿ ಶ್ರೀ ಉಗ್ಗೆದಲ್ತಾಯ ದೈವದ ವರ್ಷಾವಧಿ ನೇಮೊತ್ಸವವು ಸೋಮವಾರ ರಾತ್ರಿ ನೋರ್ನಡ್ಕದಲ್ಲಿ…
ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಕಂಬಳಕ್ಕೆ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಅವರು ರೂ ೧೧ಲಕ್ಷ ಮೊತ್ತದ ವೈಯಕ್ತಿಕ ದೇಣಿಗೆ ನೀಡುವ ಮೂಲಕ ಅವರು ಈಚೆಗೆ…
ಬಂಟ್ವಾಳ:ಸರ್ಕಾರಿ ನೌಕರರ ಸಂಘದ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ರಾಯಿ ನಿವಾಸಿ ಹೇಮಾ ಮನೋಹರ ಗಾಣಿಗ ಇವರು 200 ಮೀ.ಓಟದಲ್ಲಿ…
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಕೈಕುಂಜೆಯಲ್ಲಿ ಇದೇ 20ರಂದು ನಡೆಯಲಿರುವ ‘ಕನ್ನಡ ಭವನ’ ಲೋಕಾರ್ಪಣೆ ಮತ್ತು ಇದೇ 21ರಂದು ನಡೆಯಲಿರುವ ಬಂಟ್ವಾಳ ತಾಲ್ಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ…
ಕಲ್ಲಡ್ಕ :ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಉಪಸ್ಥಿತಿಯಲ್ಲಿ, “ಕೆಡ್ಡಸ” ಹಬ್ಬವನ್ನುಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ವಿವೇಕಾನಂದ ವಿದ್ಯಾವರ್ಧಕ…
ವಿಟ್ಲ: ಮಂಗಳೂರು ಕೆನೆರಾ ಬ್ಯಾಂಕಿನ ವತಿಯಿಂದ ವಿಟ್ಲ ಮಾದರಿ ಶಾಲೆಗೆ ೪ ಕಂಪ್ಯೂಟರ್‌ಗಳನ್ನು ಬ್ಯಾಂಕಿನ ಜನರಲ್ ಮ್ಯಾನೇಜರ್ ಬಿ ಯೋಗೀಶ ಆಚಾರ್ಯ ನೀಡಿದರು.