ಎರಡು ಕಿಡ್ನಿ ಕಳಕೊಂಡ ಸಂತ್ರಸ್ಥನಿಗೆ ಸಹಾಯಧನ ಹಸ್ತಾಂತರ
ಬಂಟ್ವಾಳ : ಇಲ್ಲಿನ ಭಂಡಾರಿ ಭವನದಲ್ಲಿ ಜರಗಿದ ಗ್ಯಾರೇಜು ಮಾಲಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಎರಡು ಕಿಡ್ನಿ ಯನ್ನು ಕಳೆದುಕೊಂಡ ಮೊಗರ್ನಾಡು ನಿವಾಸಿ ಸತೀಶ್ ಅವರಿಗೆ ಸಂಘದ…
ಬಂಟ್ವಾಳ : ಇಲ್ಲಿನ ಭಂಡಾರಿ ಭವನದಲ್ಲಿ ಜರಗಿದ ಗ್ಯಾರೇಜು ಮಾಲಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಎರಡು ಕಿಡ್ನಿ ಯನ್ನು ಕಳೆದುಕೊಂಡ ಮೊಗರ್ನಾಡು ನಿವಾಸಿ ಸತೀಶ್ ಅವರಿಗೆ ಸಂಘದ…
ಪುಂಜಾಲಕಟ್ಟೆ: ಇಲ್ಲಿ ನ ಸರಕಾರಿ ಪ್ರೌಢ ಶಾಲೆ(ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್) ನ ಹಳೆ ವಿದ್ಯಾರ್ಥಿ ಗಳ ಸಮ್ಮಿಲನ ಹಾಗೂ ಸಂಘದ ನೂತನ ಸಮಿತಿ ರಚನೆ ಸಭೆ…
ಕಲ್ಲಡ್ಕ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಕಲ್ಲಡ್ಕ, ಶ್ರೀ ಉಮಾಮಹೇಶ್ವರ ಕ್ಷೇತ್ರಕ್ಕೆ ಚಾರಣವನ್ನು ಮಾ.6ರಂದು ಹಮ್ಮಿಕೊಳ್ಳಲಾಯಿತು.…
ಬಂಟ್ವಾಳ: ಮಾ.೨ :ಇಫ್ಕೋ ಮತ್ತು ಸದಾಸ್ಮಿತಾ ಫೌಂಡೇಶನ್‌ಇದರ ವತಿಯಿಂದ ಶ್ರೀರಾಮ ಪದವಿ ವಿದ್ಯಾರ್ಥಿಗಳಿಗೆ ಎರಡನೇ ಹಂತದಉಚಿತ ಲ್ಯಾಪ್‌ಟಾಪ್ ವಿತರಣಾಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯಅತಿಥಿಗಳಾದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್…
ಬಂಟ್ವಾಳ: ಲಯನ್ಸ್ ಕ್ಲಬ್ ಮತ್ತು ಪ್ರಾಂತೀಯ ಸಮ್ಮೇಳನ ಸಮಿತಿ ವತಿಯಿಂದ ಕಂಚಿಕಾರಪೇಟೆಯಲ್ಲಿ ಈಚೆಗೆ ಏರ್ಪಡಿಸಿದ್ದ ‘ಪುನರ್ಜನ್ಮ’ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಯವರ ಚಿನ್ನದ ಪದಕ ಪುರಸ್ಕೃತ ಇನ್ಸ್ ಪೆಕ್ಟರ್…
ಬಂಟ್ವಾಳ:ಇಲ್ಲಿನ ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ನಿವಾಸಿ, ಹಿರಿಯ ಕೃಷಿಕ ಲಾರೆನ್ಸ್ ರಾಡ್ರಿಗಸ್ (೮೮) ಇವರು ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ ಐವರು ಪುತ್ರರು ಮತ್ತು ನಾಲ್ವರು…
ಕುಪ್ಪೆಪದವು: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ದೇವಸ್ಥಾನದ ಸಭಾಭಾವನ ದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮವನ್ನು ದೀಪ…
ಬಂಟ್ವಾಳ : ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಇದರ ವತಿಯಿಂದಕಥೊಲಿಕ್ ಸಭಾ ಬಂಟ್ವಾಳ, ಬೆಳ್ತಂಗಡಿ, ಮೊರ‍್ನಾಡ್ ಹಾಗೂ ಪುತ್ತೂರ್ ವಲಯದ ಹಾಗೂ ಘಟಕದ ಪದಾಧಿಕಾರಿಗಳಿಗೆ ತರಬೇತಿಕಾರ್ಯಗಾರವುತಾ.೨೮.೦೨.೨೦೨೧…
ಕಲ್ಲಡ್ಕ: ಶ್ರೀ ರಾಮ ವಿದ್ಯಾಕೇಂದ್ರದ ಅಟಲ್ ಟೆಕ್ನಿಕಲ್ ಲ್ಯಾಬ್‌ನ ವತಿಯಿಂದ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡ ವಿದ್ಯಾಭಾರತಿ ಕ್ಷೇತ್ರೀಯ ಸಂಘಟನಾ ಕಾರ‍್ಯದರ್ಶಿ ಜಿ ಆರ್‌ಜಗದೀಶ್ರು…
ವಿಟ್ಲ ಶ್ರೀ ವೆಂಕಟರಮಣ ಭಜನಾ ಮಂಡಳಿ ಅರಳೀವೃಂದ ಕಡಂಬು ಇದರ ೨೦ ನೇ ವರ್ಷದ ವಾರ್ಷಿಕೋತ್ಸವವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ ಉದ್ಘಾತಿಸಿದರು.
ಬಂಟ್ವಾಳ ತಾಲ್ಲೂಕಿನ ಅನಂತಾಡಿಯಲ್ಲಿ ಶನಿವಾರ ನಡೆದ ಪ್ರಸಿದ್ಧ ಮೆಚ್ಚಿ ಜಾತ್ರೆಯಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಮೂರು ದಿನಗಳ ವಾರ್ಷಿಕ ಉತ್ಸವ ಶುಕ್ರವಾರ ರಾತ್ರಿ ಸಮಾಪನಗೊಂಡಿತು. ತಂತ್ರಿ ಕೇಶವ ಶಾಂತಿ ನಾಟಿ…
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಹೊಕ್ಕಾಡಿಗೋಳಿ ಸಮೀಪದ ಆರಂಬೋಡಿ ಗಿರಿಮೈದಾನ ಬ್ರಹ್ಮಮುಗೇರು ಮಹಾಕಾಳಿ ದೈವಸ್ಥಾನದಲ್ಲಿ ಅಲೇರ ಪಂಜುರ್ಲಿ ದೈವದ ನೇಮೋತ್ಸವ ಶನಿವಾರ ಬೆಳಿಗ್ಗೆ ನಡೆಯಿತು.
ಬಂಟ್ವಾಳ ತಾಲ್ಲೂಕಿನ ಕುದ್ಕೋಳಿ ಸಂಜೀವ ಪೂಜಾರಿ ಮನೆ ಬಳಿ ದೈವಸ್ಥಾನದಲ್ಲಿ ಕಾರಣಿಕ ಪ್ರಸಿದ್ಧ ಕೊರಗಜ್ಜ ದೈವದ ನೇಮೋತ್ಸವ ಶುಕ್ರವಾರ ರಾತ್ರಿ ನಡೆಯಿತು.