Category: bantwal

ಬಿ.ಸಿ.ರೋಡು: ಜ್ಯೋತಿಷಿಗೆ ಹಲ್ಲೆ, ಆರೋಪಿಗಳು ಪರಾರಿ

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ವಾಣಿಜ್ಯ ಸಂಕರ‍್ಣವೊಂದರಲ್ಲಿ ಕಚೇರಿ ಹೊಂದಿದ್ದ ಜ್ಯೋತಿಷಿಗೆ ಮಹಿಳೆ ಸಹಿತ ಇಬ್ಬರು ಹಲ್ಲೆ ನಡೆಸಿ ಪರಾರಿಯಾದ ಘಟನೆ ಶನಿವಾರ ನಡೆದಿದೆ. ಮೂಲತಃ…

ಮಾ.‌19-21: ಬಿ.ವಿ.ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ ‘ಚಾಣಕ್ಯ ಪ್ರಪಂಚ’, ‘ಹಕ್ಕೀ ಕತೆ’, ‘ಅಬ್ಬಲಿಗೆ’ ನಾಟಕಗಳ ಪ್ರದರ್ಶನ

ಬಂಟ್ವಾಳ: ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಬಿ.ವಿ.ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ ಮಾ. 19ರಿಂದ 21ರ…

ಅಡ್ಯಾರ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ: ಜಯಲಕ್ಷ್ಮೀ ಹೆಗ್ಗಡೆಗೆ ಸನ್ಮಾನ

ಮುಂಬಯಿ: ಮಂಗಳೂರು ಹೊರ ವಲಯದ ಬಜಾಲು, ಅಳಪೆ ಕಣ್ಣೂರುಅಡ್ಯಾರು ವಲಯ ಬಂಟರ ಸಂಘ (ರಿ.) ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಹಿರಿಯ ಸಮಾಜ ಸೇವಕಿ, ನಾಡಿನ…

ಶಿವನನ್ನು ಆರಾದಿಸುವ ಭಕ್ತರಿಗೆ ಮಹತ್ವಪೂರ್ಣ ಮತ್ತು ವೈಶಿಷ್ಟ್ಯಪೂರ್ಣವಾದ ಶಿವರಾತ್ರಿ

ಬಂಟ್ವಾಳ :ಶಿವನನ್ನು ಆರಾದಿಸುವ ಭಕ್ತರಿಗೆ ಶಿವರಾತ್ರಿ ಹೆಚ್ಚು ಮಹತ್ವಪೂರ್ಣ ಮತ್ತು ವೈಶಿಷ್ಟ್ಯಪೂರ್ಣವಾಗಿ ಸರ್ವ ಶಿವಮಯವಾಗಿರುತ್ತದೆ. ಈದಿನದಂದು ಭಕ್ತರು ಪ್ರತಿ ಮನೆ ಮನೆಗ ಳಲ್ಲಿ ವೃತವನ್ನುಕೈಗೊಂಡುದೇವರಿಗೆ ಅರ್ಚನೆ ,…

ಸಜಿಪನಡು ಕಂಚಿನಡ್ಕಪದವಿನ ರುದ್ರಭೂಮಿಯಲ್ಲಿ ಶಿವರಾತ್ರಿಯ ಭಜನೆ ಕಾರ್ಯಕ್ರಮ

ಬಂಟ್ವಾಳ :ತಾಲೂಕಿನಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ಧಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ಭಜನ ಕಾರ್ಯಕ್ರಮ ಅರ್ಥಪೂರ್ಣವಾಗಿ…

ರಾಯಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಹಾಶಿವರಾತ್ರಿ ಆಚರಣೆ, ಅಖಂಡ ಭಜನ ಮಂಗಲೋತ್ಸವ

ಬಂಟ್ವಾಳ: ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಇದರ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಅಹೋರಾತ್ರಿ ಭಜನ ಮಂಗಲೋತ್ಸವ ಮತ್ತು ಏಕದಶ ರುದ್ರಾಭಿಷೇಕ…

ಮಾ.೧೩ರಂದು ಪಿಲ್ಕಾಜೆಗುತ್ತಿನ ಧರ್ಮ ದೈವಗಳಿಗೆ ನೇಮೋತ್ಸವ

ಕೈಕಂಬ: ಬಂಟ್ವಾಳ ತಾಲೂಕಿನ ಪಿಲ್ಕಾಜೆಗುತ್ತು ಶ್ರೀ ಪಿಲಿಚಾಮುಂಡಿ ಜುಮಾದಿ ಬಂಟ ,ಮಹಿಸಂದಾಯ ಕೊಡಮಣಿತ್ತಾಯಿ ಮತ್ತು ಪರವಾರ ದೈವಗಳಿಗೆ ಧರ್ಮಚಾವಡಿ ಪಿಲ್ಕಾಜೆಗುತ್ತಿನಲ್ಲಿ ಮಾ. ೧೩ರಂದು ಶನಿವಾರ ನೇಮೋತ್ಸವ ನಡೆಯಲಿದೆ…

ಬಂಟ್ವಾಳ ಬಿಜೆಪಿ ಮಂಡಲದ ಕಾರ್ಯನಿರ್ವಹಣಾ ತಂಡದ ಸಭೆ

ಬಂಟ್ವಾಳ: ಮಂಡಲದ ಕಾರ್ಯನಿರ್ವಹಣಾ ತಂಡದ ಸಭೆಯು ಮಾ.10 ರಂದು ಬುಧವಾರ ಹೋಟೇಲ್ ರಂಗೋಲಿ ಸಭಾಂಗಣದಲ್ಲಿ ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಪಕ್ಷ ಸಂಘಟನೆಗೆ ಪೂರಕವಾಗಿ…

ನೈನಾಡು: ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರ

ಬಂಟ್ವಾಳ: ಪ್ರತೀ ಮನೆ ಮತ್ತು ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗೆ ನೀರು ಮತ್ತು ಆಹಾರ ಮೀಸಲಿಡುವ ಅಗತ್ಯವಿದೆ ಎಂದು ಪಕ್ಷಿಪ್ರೇಮಿ ನಿತ್ಯಾನಂದ…

ಬಂಟ್ವಾಳ: ಬಜೆಟ್ ಪ್ರತಿಕ್ರಿಯೆ ಶಾಸಕ ರಾಜೇಶ ನಾಯ್ಕ್

ಬಂಟ್ವಾಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ ಬಜೆಟ್ ಜನಪರ ಕಾಳಜಿಯಿಂದ ಕೂಡಿದೆ. ಸ್ವಾವಲಂಬನೆಗೆ ಒತ್ತು ನೀಡಲು ಸ್ವ ಉದ್ಯೋಗಕ್ಕೆ ನೆರವು, ಕೃಷಿ ಚಟುವಟಿಕೆ ವೃದ್ಧಿ ಮತ್ತು…

ಕುಕ್ಕಿಪಾಡಿ: ವಿಶ್ವ ಮಹಿಳಾ ದಿನಾಚರಣೆ

ಬಂಟ್ವಾಳ:ಸಮಾಜದ ಶಕ್ತಿಯಾಗಿರುವ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಇರುವ ಸಾಕಷ್ಟು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೇಸಿರೆಟ್ ಅಧ್ಯಕ್ಷೆ ವಿದ್ಯಾ ಉಮೇಶ್ ಮೂಲ್ಯ ಹೇಳಿದ್ದಾರೆ.ಇಲ್ಲಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿನಲ್ಲಿ ಜೆಸಿಐ…

ಗ್ಯಾರೇಜು ಮಾಲಕರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ ತಾಲ್ಲೂಕಿನ ಭಂಡಾರಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಗ್ಯಾರೇಜು ಮಾಲಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕಿಡ್ನಿವೈಫಲ್ಯ ಹೊಂದಿದ ಮೊಗರ್ನಾಡು ನಿವಾಸಿ ಸತೀಶ್ ಇವರಿಗೆ ರೂ ೧೫ ಸಾವಿರ…

ಉರೂಸ್ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದಿನ್ ಜುಮಾ ಮಸೀದಿಯಲ್ಲಿ ಭಾನುವಾರ ನಡೆದ ಉರೂಸ್ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಭಾಗವಹಿಸಿ ದರ್ಗಾಕ್ಕೆ ಚಾದರ ಸಮರ್ಪಿಸಿದರು.…