Category: bantwal

ಬಂಟ್ವಾಳ ತಾಲೂಕು: ಇಂದು 18 ಮಂದಿಗೆ ಕೊರೊನಾ ದೃಢ

ಬಂಟ್ವಾಳ: ಪುರಸಭೆ ವ್ಯಾಪ್ತಿಯ 5 ಮಂದಿ ಸೇರಿದಂತೆ ತಾಲೂಕಿನ 18 ಮಂದಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ. ಪಾಣೆಮಂಗಳೂರಿನ 25 ವರ್ಷದ ಪುರುಷ, ಬಿ.ಸಿ.ರೋಡ್ ಕೈಕಂಬದ 29…

ಬಡಕುಟುಂಬದ ಮನೆಗೆ ಬಿಜೆಪಿ ಕಾರ್ಯಕರ್ತರಿಂದ ವಿದ್ಯುತ್ ಸಂಪರ್ಕ

ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಕೈಯಾಳ ಎಂಬಲ್ಲಿ ವಿದ್ಯುತ್ ಸಂಪರ್ಕವಿಲ್ಲದ ವಿಕಲಚೇತನೆ ಮೋಹಿನಿ ಗೋಪಾಲ ಪೂಜಾರಿ ಎಂಬವರ ಮನೆಗೆ ಸ್ಥಳೀಯ ಬಿಜೆಪಿ ಸಮಿತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.…

ನಾಗರಪಂಚಮಿ ಸಾಂಕೇತಿಕ ಆಚರಣೆ

ಬಂಟ್ವಾಳ: ಕೆದ್ದೇಲ್ ಸುವರ್ಣ ಹಾಗೂ ಅಂಚನ್ ಕುಟುಂಬಸ್ಥರ ನಾಗಬನದಲ್ಲಿ ನಡೆಯುವ ವಾರ್ಷಿಕ‌ ನಾಗರಪಂಚಮಿಯು ಕೊರೋನ ಮಹಾಮಾರಿಯ ಹಿನ್ನಲೆಯಲ್ಲಿ ಸರಕಾರದ ಸುತ್ತೋಲೆ ಮೇರೆಗೆ ಜು.25 ರಂದು ಸಾರ್ವಜನಿಕವಾಗಿ ಆಚರಿಸಲಾಗುತ್ತಿಲ್ಲ.…

ಬಿ.ಸಿ.ರೋಡ್ – ಜಕ್ರಿಬೆಟ್ಟು ಕಾಂಕ್ರೇಟ್ ರಸ್ತೆಯಲ್ಲಿ ವಾಹನ ಸಂಚಾರ ಆರಂಭ

ಬಂಟ್ವಾಳ: ಕಾಂಕ್ರೇಟ್ ಕಾಮಗಾರಿಯ ಹಿನ್ನಲೆಯಲ್ಲಿ ವಾಹನ ಸಂಚಾರ ನಿಷೇಧಿಸಲ್ಲಟ್ಟಿರುವ ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟು ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದು, ಸೋಮವಾರ ಲಾಕ್ ಡೌನ್ ನಿಂದಾಗಿ ಬೆರಳೆಣಿಕೆಯ ಘನವಾಹನಗಳಷ್ಟೆ…

ಬಿಜೆಪಿ ಕಾರ್ಯ ಕರ್ತರಿಂದ ಸ್ವಚ್ಚತಾ ಕಾರ್ಯ

ಬಂಟ್ವಾಳ: ನಮ್ಮ ಗ್ರಾಮ, ನಮ್ಮ ಆದ್ಯತೆ, ನಮ್ಮ ಸ್ವಚ್ಛತೆ ದ್ಯೇಯದಡಿ ಮೂಡನಡುಗೋಡು ವಾರ್ಡ್ 2 ಕರೆಂಕಿ, ನೆಕ್ಕರೆ, ಕೋoಬ್ರಬೈಲು ಕೇದಾಯಿ ರಸ್ತೆಯ ಸ್ವಚ್ಛತೆಯನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು…

ಕೊರೊನಾ ಹಿನ್ನೆಲೆ ಆಟಿ ಅಮಾವಾಸ್ಯೆ ತೀರ್ಥ ಸ್ನಾನಕ್ಕೆ ಬ್ರೇಕ್,ಹೆದ್ದಾರಿಯಲ್ಲೆ ಭಕ್ತರ ಅಗಮನಕ್ಕೆ ತಡೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ ಅಮಾವಾಸ್ಯೆಗೆ ವಿಶೇಷವಾದ ಮಹತ್ವವಿದ್ದು, ಈ ದಿನದಂದು ಪುಣ್ಯ ಕ್ಷೇತ್ರಗಳಲ್ಲಿ ತೀರ್ಥ ಸ್ನಾನ ಮಾಡಿದರೆ ವಿಶೇಷ ಫಲ ಲಭಿಸಲಿದೆ ಎಂಬುದು ನಂಬಿಕೆ.…

ನಡುಮೊಗರುಸ.ಹಿ.ಪ್ರಾ. ಶಾಲೆ ಮೇಲ್ಛಾವಣಿ ಕುಸಿತ ಶಾಸಕರ ಭೇಟಿ ನೂತನ ಕಟ್ಟಡದ ಭರವಸೆ

ಬಂಟ್ವಾಳ: ರವಿವಾರ ಸಂಜೆ ತಾಲೂಕಿನ ನಡುಮೊಗರು ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಕಟ್ಟಡ ಸಂಪೂರ್ಣ ಹಾನಿಗೊಂಡಿರುವ ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು…

ವಿ.ಹಿಂ.ಪ ಮತ್ತು ಭಜರಂಗದಳ ಕಾರ್ಯಕರ್ತರಿಂದ ಹಡೀಲು ಗದ್ದೆಯಲ್ಲಿ ನಾಟಿ,ಭತ್ತ ಬಡವರಿಗೆ,ಬೈಹುಲ್ಲು ಗೋಶಾಲೆಗೆ ನೀಡಲು ನಿರ್ಧಾರ

ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಬಂಟ್ವಾಳ ತಾ.ನ ಸರಪಾಡಿಯಲ್ಲಿ ಭತ್ತದ ಕೃಷಿಯ ಕೆಲಸಕ್ಕೆ ನಾಂದಿಯಾಡಿದೆ.ಸುಮಾರು ವರ್ಷಗಳಿಂದ ಹಡೀಲು ಬಿದ್ದಿರುವ ಗದ್ದೆಯೊಂದನ್ನು ಮಾಲಕರಿಂದ ಉಚಿತವಾಗಿ…

ನರಹರಿ ಪರ್ವತದಲ್ಲಿ ಜು.20 ರಂದು ತೀರ್ಥಸ್ನಾನ ಇಲ್ಲ

ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ ಮೆಲ್ಕಾರ್ ಸಮೀಪದ ನರಹರಿ ಪರ್ವತ ಶ್ರೀಸದಾಶಿವ ದೇವಸ್ಥಾನದಲ್ಲಿ ಜು.20 ನಡೆಯಬೇಕಾಗಿದ್ದ ಆಟಿ ಅಮಾವಾಸ್ಯೆಯ ತೀರ್ಥಸ್ನಾನ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.ಶ್ರೀ…

ಲಾಕ್ ಡೌನ್ ಬಂಟ್ವಾಳದಲ್ಲಿ ಯಶಸ್ವಿ

ಬಂಟ್ವಾಳ: ದ.ಕ.ಜಿಲ್ಲಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿಯು ಬಂದ್ ಯಶಸ್ವಿಯಾಗಿದೆ.ಬೆಳಗ್ಗಿನ ಹೊತ್ತು ಕೊಂಚ ಜನಸಂಚಾರ ಕಂಡುಬಂದರೂ,ಹೊತ್ತು ಮೀರುತ್ತಿದ್ದಂತೆ ಜನ,ವಾಹನ ಸಂಚಾರ ಸ್ಥಗಿತಗೊಂಡು ಪೇಟೆ ಪ್ರದೇಶಗಳು ಬಿಕೋ ಎನ್ನುತ್ತಿತ್ತು.…

ರಾಹು ಗುಳಿಗ ಕಟ್ಟೆಯಲ್ಲಿ ದೈವ ಪ್ರತಿಷ್ಠೆ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿಬೈಲು ಎಂಬಲ್ಲಿ ಸ್ಥಳೀಯ ಭಕ್ತರ ನೆರವಿನಲ್ಲಿ ಜೀರ್ಣೋದ್ಧಾರಗೊಂಡ ರಾಹು ಗುಳಿಗ ಕಟ್ಟೆಯಲ್ಲಿ ದೈವ ಪ್ರತಿಷ್ಠೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಮನೋಜ್ ಕಟ್ಟೆಮಾರ್…

ತುಂಬೆ ಕಾಲೇಜಿಗೆ 95 % ಫಲಿತಾಂಶ

ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಂಬೆ ಕಾಲೇಜಿಗೆ ೯೫% ಫಲಿತಾಂಶ ಸಾಧಿಸಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.೧೧೮ ವಿದ್ಯಾರ್ಥಿಗಳಲ್ಲಿ ೧೧೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ೧೭…

ಬಿ.ಮೂಡ ಸ.ಪ.ಪೂ ಕಾಲೇಜಿಗೆ 16 ಡಿಸ್ಟಿಂಕ್ಷನ್, 86% ಫಲಿತಾಂಶ

ಬಂಟ್ವಾಳ: ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು 2020ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 96% ವಿಜ್ಞಾನ ವಿಭಾಗದಲ್ಲಿ 81% ಹಾಗೂ ಕಲಾ ವಿಭಾಗದಲ್ಲಿ…

ವಾಮದಪದವು ಕಾಲೇಜಿಗೆ 84%, ಸಿದ್ದಕಟ್ಟೆ ಕಾಲೇಜಿಗೆ 85 % ಫಲಿತಾಂಶ

ಬಂಟ್ವಾಳ: 2019-20 ಸಾಲಿನ ದ್ವತೀಯ ಪಿಯುಸಿ ಪರೀಕಗಷಾ ಫಲಿತಾಂಶ ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಪ.ಪೂ.ಕಾಲೇಜಿಗೆ ಶೇ.84 ಫಲಿತಾಂಶ ಬಂದಿದ್ದರೆ,ಸಿದ್ದಕಟ್ಟೆ ಸರಕಾರಿ ಪ.ಪುಇ.ಕಾಲೇಜಿಗೆ ಶೇ.85 ಫಲಿತಾಂಶ…