ಬಂಟ್ವಾಳ: ಅಂತರಾಜ್ಯ ಕಳ್ಳರ ಬಂದನ
ಬಂಟ್ವಾಳ ; ಬೃಹತ್ ಅಂತರಾಜ್ಯ ವಾಹನ ಹಾಗೂ ಅಡಿಕೆ ಕಳ್ಳರ ಜಾಲವೊಂದನ್ನು ಬೇಧಿಸಿರುವ ಬಂಟ್ವಾಳ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರ ತಂಡ ಐವರು ಆರೋಪಿಗಳನ್ನು…
ಬಂಟ್ವಾಳ ; ಬೃಹತ್ ಅಂತರಾಜ್ಯ ವಾಹನ ಹಾಗೂ ಅಡಿಕೆ ಕಳ್ಳರ ಜಾಲವೊಂದನ್ನು ಬೇಧಿಸಿರುವ ಬಂಟ್ವಾಳ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರ ತಂಡ ಐವರು ಆರೋಪಿಗಳನ್ನು…
ಬಂಟ್ವಾಳ :ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸೋಣಂದೂರು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಪದೇ ಪದೇ ಹಿಂಬಾಲಿಸಿ ಚುಡಾಯಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ರಿಕ್ಷಾ…
ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಎಂಬಾತನು ಮಸೀದಿ ಲೆಟರ್ ಹೆಡ್ ದುರ್ಬಳಕೆ ಮಾಡಿ ಆಡಳಿತ ಕಮಿಟಿ ಸದಸ್ಯರ ವಿರುದ್ದವೇ…
ಬಜ್ಪೆ: ಇಲ್ಲಿಗೆ ಸಮೀಪದ ಕೆಂಜಾರು ಎಂಬಲ್ಲಿನ ಹೆಸರಾಂತ ಉದ್ಯಮಿಯೊಬ್ಬರ ಶವ ಬಾಳ-ತೋಕೂರು ಕೈಗಾರಿಕಾ ಪ್ರದೇಶ ಬಳಿಯ ಫಲ್ಗುಣಿ ನದಿಯ ಕವಲಿನಲ್ಲಿ ಶನಿವಾರ ಸಂಜೆ ಪತ್ತೆಯಾಗಿದ್ದು, ಕೊಲೆ ಶಂಕೆ…
ಉಳ್ಳಾಲ:ಮೊಬೈಲ್ ಮತ್ತು ಸ್ಟೇಷನರಿ ಅಂಗಡಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಬಬ್ಬುಕಟ್ಟೆಯ ಹೊಸಗದ್ದೆ ಎಂಬಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಭಾಸ್ಕರ್ ಎಂಬವರಿಗೆ ಸೇರಿದ ವಿನು…
ಕಿನ್ನಿಗೋಳಿ; ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಏ.16ರಂದು ನಡೆದಿದೆ. ಗುತ್ತಕಾಡಿನ ಗಂಗು ಪೂಜಾರ್ತಿ ಎಂಬವರಿಗೆ ಸೇರಿದ…
ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಗುರುವಾರ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ. ಶಿರ್ತಾಡಿ ಗ್ರಾಮದ ಮಕ್ಕಿಯ ಅವಿವಾಹಿತ ಯುವಕ ವಸಂತ (25)…
ಮೂಡುಬಿದರೆ: ಇನ್ನೋವಾ ಕಾರೊಂದು ಗೂಡ್ಸ್ ಟೆಂಪೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಟೆಂಪೋ ರಿಕ್ಷಾದಲ್ಲಿದ್ದ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಮೂಡುಬಿದರೆ ಸಮೀಪದ ಬನ್ನಡ್ಕ ಕ್ರಾಸ್ನಲ್ಲಿ ಬುಧವಾರ ಸಂಭವಿಸಿದೆ.…
ಮೂಡುಬಿದಿರೆ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ನಿರಂತರ ಅತ್ಯಾಚಾರ ನಡೆಸಿದ ಹಾಗೂ ಬಳಿಕ ಮದುವೆಗೆ ನಿರಾಕರಿಸಿದ ಆರೋಪದಲ್ಲಿ ಓರ್ವನನ್ನು ಬಂಧಿಸಿರುವ ಮೂಡುಬಿದರೆ ಪೋಲಿಸರು ಆತನ ವಿರುದ್ಧ ಅತ್ಯಾಚಾರ ಪ್ರಕರಣ…
ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಮೂಳೂರು ಎಂಬಲ್ಲಿರುವ ಹನುಮ ಬಾಲ ಸಂರಕ್ಷಣಾ ಕೇಂದ್ರದಿಂದ ಬಾಲಕನೋರ್ವ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.…
ಬಂಟ್ವಾಳ:ಬಂಟ್ವಾಳ ತಾಲ್ಲೂಕು ಮಾತ್ರವಲ್ಲದೆ ರಾಜ್ಯದ ಹಲವೆಡೆ ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ಮೊತ್ತದ ವಂಚನೆ ಮಾಡಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಆರೋಪಿಯನ್ನು ಪುಂಜಾಲಕಟ್ಟೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ…
ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ಕಳೆದ ಭಾನುವಾರ ವಶಪಡಿಸಿಕೊಂಡ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಬೋಟ್ಗಳಿಗೆ ರೂ 1.68 ಲಕ್ಷ ಹಾಗೂ ಕಡೇಶ್ವಾಲ್ಯ…
ಉಳ್ಳಾಲ: ಮಾಜಿ ಶಾಸಕ ಹಾಗೂ ಕವಿ ದಿ| ಇದಿನಬ್ಬ ಅವರ ಪುತ್ರನಿರುವ ಮನೆಗೆ ಶುಕ್ರವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣವನ್ನು ದೋಚಿರುವ ಘಟನೆ ಉಳ್ಳಾಲದ…
ಬಂಟ್ವಾಳ ತಾಲ್ಲೂಕಿನ ಕಂಚಿಕಾರಪೇಟೆ ನೇತ್ರಾವತಿ ನದಿಯಲ್ಲಿ ಅಳವಡಿಸಿರುವ ನೆರೆನೀರು ಮಾಪಕ ಬಳಿ ಗುರುವಾರ ಸುಮಾರು 50ರ ಹರೆಯದ ವ್ಯಕ್ತಿಯೊಬ್ಬರ ಅಪರಿಚಿತ ಶವವೊಂದು ತೇಲುತ್ತಿರುವುದು ಪತ್ತೆಯಾಗಿದ್ದರೂ ನಗರ ಠಾಣೆ…