Category: Education – ಶಿಕ್ಷಣ

Education ಶಿಕ್ಷಣ

ಮುಂಬೈ ಜೂನಿಯರ್ ಕಾಲೇಜ್ ಶಿಕ್ಷಕರ ಸಂಘದಿಂದ ಪ್ರತಿಭಟನೆ

ಮುಂಬೈ ಜುಲೈ22:- ಮುಂಬೈ ಜೂನಿಯರ್ ಕಾಲೇಜ್ ಶಿಕ್ಷಕರ ಸಂಘದ ವತಿಯಿಂದ ಬುಧವಾರ ತಮ್ಮ ಬಾಕಿ ಬೇಡಿಕೆ ಪರ ಚೇತನ ಕಾಲೇಜಿನ ಬಾಂದ್ರಾ ಹೊರಗಡೆ ಪ್ರತಿಭಟನೆಯ ಮೂಲಕ ಬಿಸಿ…

ಬಂಟ್ವಾಳ: ಭಾರತದ ಆಡಳಿತ ವ್ಯವಸ್ಥೆಯು ಪ್ರಜಾಪ್ರಭುತ್ವ ಮಾದರಿಯದ್ದು. ಪ್ರಜಾಪ್ರಭುತ್ವದ ನಿಜವಾದ ಆಶಯಗಳನ್ನು ಪ್ರತಿಯೊಬ್ಬ ಭಾರತೀಯನು ಅರ್ಥ ಮಾಡಿಕೊಳ್ಳಬೇಕಾಗಿದೆ. ರಾಜ್ಯಶಾಸ್ತ್ರವನ್ನು ಭೋದಿಸುವ ಅಧ್ಯಾಪಕ ಮತ್ತು ಕಲಿಯುವ ವಿದ್ಯಾರ್ಥಿಗಳು ಈ…

ನಡೆದಾಡಲು ಅನುಕೂಲವಾಗುವ ಸಾಧನ ವಿತರಣೆ

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯ ವಿಕಲಚೇತನ ವಿದ್ಯಾರ್ಥಿ ಅಶ್ವತ್ಥನಿಗೆ ನಡೆಯಲು ಅನುಕೂಲವಾಗುವ ಉಪಕರಣವನ್ನು ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಇವರು ವಿತರಿಸಿ ಆಶೀರ್ವದಿಸಿದರು. ಈ…

ವಿಟ್ಲ ಮಾದರಿ ಸರಕಾರಿ ಶಾಲೆಯೊಳಗೆ ದತ್ತು ಸ್ವೀಕಾರ ಪ್ರಯೋಗ: ಸರಕಾರಿ ಶಾಲೆ ಆವರಣದೊಳಗೆ ‘ಆಲ್ ಇನ್ ಒನ್’ ಯೋಜನೆ ಅನುಷ್ಠಾನ: ಶಿಕ್ಷಣ ಕ್ರಾಂತಿಗೆ ರಹದಾರಿ

ವಿಟ್ಲ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಸರಕಾರ ಒದಗಿಸುತ್ತಿದ್ದರೂ, ಸರಕಾರಿ ಕನ್ನಡ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಮಾತ್ರ ಹೆಚ್ಚಾಗುವಂತೆ ಕಾಣುತ್ತಿಲ್ಲ. ಸರಕಾರಿ ಶಾಲೆಗಳಲ್ಲಿಯೇ…

ಶ್ರೀ ವೆಂಕಟರಮಣ ಸ್ವಾಮೀ ಪ.ಪೂ ಕಾಲೇಜು ವಿದ್ಯಾ ಸಂಘ ಉದ್ಘಾಟನೆ

ಸಮಾಜವು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಬದಲಾಗುತ್ತಿರುವ ಸಮಾಜಕ್ಕೆ ಅನುಗುಣವಾಗಿ ಶೈಕ್ಷಣಿಕ ಕ್ಷೇತ್ರದಲ್ಲೂ ಪಲ್ಲಟಗಳು ನಡೆಯುತ್ತಿದೆ. ವಿದ್ಯಾರ್ಥಿಗಳು ಪರಂಪರಾಗತ ಮಾದರಿಯ ಕಲಿಕೆಯ ಜೊತೆಗೆ ತಂತ್ರಜ್ಞಾನದ ಬಳಕೆಯನ್ನು ಕೂಡ ಶಿಕ್ಷಣದ ಕ್ರಮದಲ್ಲಿ…

ಮಜಿ ವೀರಕಂಭ ಶಾಲಾ ಪ್ರಾರಂಭೋತ್ಸವ

ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ದಿನಾಂಕ 01-06-2015 ರಂದು ಶಾಲೆಯು ತಳಿರು ತೋರಣದಿಂದ ಶೃಂಗಾರಗೊಂಡು ಶಾಲಾ ಪ್ರಾರಂಭೋತ್ಸವ ನೆರವೇರಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಹಣತೆ ಉರಿಸಿ…

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಪ್ರಾರಂಭೋತ್ಸವ

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ದಿನಾಂಕ 01-06-2015 ರಂದು ಶಾಲಾ ಪ್ರಾರಂಭೋತ್ಸವ ವನ್ನು ಅಕ್ಷರ ತೇರು ಮೆರವಣಿಗೆಯಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ…

ಶ್ರೀರಾಮ ವಿದ್ಯಾಕೇಂದ್ರವು ನಡೆದುಬಂದ ಹಾದಿ

ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಪರಿಸರದಲ್ಲಿ ಶ್ರೀರಾಮ ವಿದ್ಯಾಕೇಂದ್ರವು 1980ರಲ್ಲಿ ಆರಂಭಗೊಂಡಿತು. ಕೇವಲ 73 ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಇಂದು 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ…

ಐಸಿಎಸ್‍ಇ ಪರೀಕ್ಷೆಯಲ್ಲಿ ರಾಯಾನ್ ಅಂತರಾಷ್ಟ್ರೀಯ ಶಾಲೆಗಳ ದಿಟ್ಟ ಪ್ರದರ್ಶನ

ಮುಂಬಯಿ: ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳಿಗೆ ಮತ್ತೊಮ್ಮೆ ಐಸಿಎಸ್‍ಇ ಪರೀಕ್ಷೆಗಳಲ್ಲಿ ನೂರು ಶೇಕಡಾ ಫಲಿತಾಂಶ ಲಭಿಸಿದೆ. ಸಂಸ್ಥೆಯ ಮುಂಬಯಿ ಮತ್ತು ನವ ಮುಂಬಯಿಯಾದ್ಯಂತದ ರಾಯಾನ್ ಶಾಲೆಗಳಲ್ಲಿ…

ತುಂಬೆ ಪದವಿ ಪೂರ್ವ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಕಳೆದ ಸತತ 21 ವರ್ಷಗಳಿಂದ ಶೇ 100 ಫಲಿತಾಂಶ

ತುಂಬೆ: ತಾಲ್ಲೂಕಿನ ತುಂಬೆ ಪದವಿ ಪೂರ್ವ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಕಳೆದ ಸತತ 21 ವರ್ಷಗಳಿಂದ ಶೇ 100 ಫಲಿತಾಂಶ ದಾಖಲಾಗಿದ್ದು, ಈ ಬಾರಿಯೂ ಶೇ. 100…

ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಸತತ 3 ನೇ ಭಾರಿ ಶೇ. 100

ಮೆಲ್ಕಾರ್:ತಾಲ್ಲೂಕಿನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಶಾಲಿಮಾ ಕೆ.ಪಿ ಇವರಿಗೆ ಒಟ್ಟು 556 ಅಂಕ ದೊರೆತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಫೀಝ…

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ – ಸತತ ಐದನೇ ಬಾರಿ ಶೇ 100

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ – ಸತತ ಐದು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇಲ್ಲಿನ…

ಬಂಟ್ವಾಳ ವಿದ್ಯಾಗಿರಿ ಶೇ. ನೂರು ಫಲಿತಾಂಶ ಪ್ರಥಮ ಸ್ಥಾನ ಪಡೆದ ಸ್ವಾತಿ ಕೆ ಭಟ್

ಬಂಟ್ವಾಳ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾಗಿರಿ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ವಾತಿ ಕೆ.ಭಟ್ 615 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿನಲ್ಲಿ ಸರ್ವ ಪ್ರಥಮ ಸ್ಥಾನ ಪಡೆದಿದ್ದಾರೆ…

ಮುಡಿಪು ಜ್ಞಾನದೀಪ ಶಾಲೆಗೆ ಹೆತ್ತವರಿಂದ ಮುತ್ತಿಗೆ

ಉಳ್ಳಾಲ: ಸೂರಜ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುವ ಜ್ಞಾನದೀಪ ಹೈಸ್ಕೂಲ್ ಮತ್ತು ಪಿ.ಯು ಕಾಲೇಜಿನ ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ಹೆತ್ತವರು…