Category: moodabidre

ಸೆ.5ರಿಂದ ಮೂಡುಬಿದಿರೆಯಲ್ಲಿ 53ನೇ ವರ್ಷದ ಗಣೇಶೋತ್ಸವ

ಮೂಡುಬಿದಿರೆ: ಕಳೆದ ಐದು ದಶಕಗಳಿಂದ ಸರ್ವಧರ್ಮದವರು ಒಟ್ಟು ಸೇರಿ ಆಚರಿಸುತ್ತಿರುವ ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟಂಬರ್ 5ರಿಂದ 9ರವರೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಲಿದೆ. 53ನೇ ವರ್ಷದ…

ಹೆದ್ದಾರಿಯ ಹೊಂಡಗಳು `ಬಂದ್’

ಮೂಡುಬಿದಿರೆ: ಶುಕ್ರವಾರ ನಡೆದ ಬಂದ್ ಸಂದರ್ಭದಲ್ಲಿ ಮಿಜಾರ್‍ನ `ನಮ್ಮ ಜವನೆರ್’ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಸುಧಾಕರ ಪೂಂಜಾ ನೇತೃತ್ವದಲ್ಲಿ ಮಿಜಾರ್‍ನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ…

ಮೂಡುಬಿದಿರೆಯಲ್ಲಿ ಸಿಐಟಿಯು ಜಾಥಾ, ಪ್ರತಿಭಟನೆ

ಮೂಡುಬಿದಿರೆ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್‍ಗೆ ಪೂರಕವಾಗಿ ಮೂಡುಬಿದಿರೆಯಲ್ಲಿ ಸಿಐಟಿಯು ವತಿಯಿಂದ ಮುಖ್ಯ ರಸ್ತೆಯಲ್ಲಿ ಜಾಥಾ, ಬಸ್ ನಿಲ್ದಾಣದ ಮುಖ್ಯಧ್ವಾರದ ಬಳಿ ಪ್ರತಿಭಟನೆ…

ಒಂಟಿಕಟ್ಟೆಯಲ್ಲಿ ಕೆಸರ್ದ ಗೊಬ್ಬು

ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂಟಿಕಟ್ಟೆ ಇದರ ವತಿಯಿಂದ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ‘`ಕೆಸರ್ದ ಗೊಬ್ಬು” ವಿವಿಧ ತುಳುನಾಡ ಕ್ರೀಡಾ ಸ್ಪರ್ಧೆಗಳು…

ಮೂಡುಬಿದಿರೆ : ನ.18, 19 ಮತ್ತು 20ರಂದು ಆಳ್ವಾಸ್ ನುಡಿಸಿರಿ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನವು ಈ ಬಾರಿ ನ.18, 19 ಮತ್ತು 20ರಂದು ಮೂರು ದಿನಗಳ ಕಾಲ…

ಪಣಪಿಲ: ಯುವತಿ ನಾಪತ್ತೆ

ಮೂಡುಬಿದಿರೆ: ಸ್ವಸಹಾಯ ಸಂಘದ ಹಣ ಕಟ್ಟಲು ಬೋರುಗುಡ್ಡೆಗೆಂದು ತೆರಳಿದ್ದ ಪಣಪಿಲದ ಗೇರು ಬೀಜ ಕಾರ್ಖಾನೆಯ ಕಾರ್ಮಿಕೆ ಅನಿತಾ(23)ಮನೆಗೆ ವಾಪಾಸಾಗದೆ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಯುವತಿ ಪಣಪಿಲ…

ನಿಧನ ಮೇರಿ ಕ್ಯಾಸ್ತೋಲಿನೋ

ಮೂಡುಬಿದಿರೆ: ದಿ. ಮೈಕಲ್ ಕ್ಯಾಸ್ತೋಲಿನೋ ಅವರ ಪತ್ನಿ, ಬೆಳುವಾಯಿ ಮೂಡಾಯಿಕಾಡು ನಿವಾಸಿ ಮೇರಿ ಕ್ಯಾಸ್ತೋಲಿನೋ(84) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಐವರು ಪುತ್ರರು ಹಾಗೂ…

ಮೂಡುಬಿದಿರೆಯಲ್ಲಿ ಯಕ್ಷ ಮೇನಕಾ ಉದ್ಘಾಟನೆ

ಮೂಡುಬಿದಿರೆ: ಯಕ್ಷಗಾನ ಅದು ಶ್ರೇಷ್ಠ ಕಲೆ. ಪೇಜಾವರ ಶ್ರೀಗಳವರೊಮ್ಮೆ ಹೇಳಿದ್ದಂತೆ ಯಕ್ಷ ಎನ್ನುವುದನ್ನು ತಿರುಗಿ ಬರೆದಾಗ ಕ್ಷಯ ಎಂದಾಗುತ್ತದೆ. ಆದರೆ ಹಾಗಾಗದೇ ಅದಕ್ಕೆ ಅ ಸೇರಿಕೊಂಡು ಅದು…

ಯಕ್ಷಗಾನೀಯ ಶ್ರೀಕೃಷ್ಣನಿಂದ ಮೊಸರ ಕುಡಿಕೆ

ಮೂಡುಬಿದಿರೆ: ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವ ಪರಂಪರೆಯ ಮೂಡುಬಿದಿರೆಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಮೊಸರು ಕುಡಿಕೆ ಉತ್ಸವವು ಮೂಡುಬಿದಿರೆಯಲ್ಲಿ ಪೇಟೆಯಲ್ಲಿ ಗುರುವಾರ ನಡೆಯಿತು.ಶ್ರೀಕೃಷ್ಣ ವೇಷಧಾರಿಯಾಗಿ ಮಳಲಿ ದಿವಾಕರ್ ಕುಲಾಲ್…

ಕೋಟಿ ಚೆನ್ನಯ ಕಂಬಳ ಸಮಿತಿಯಿಂದ ತಾಳಮದ್ದಳೆ, ಸನ್ಮಾನ

ಮೂಡುಬಿದಿರೆ: ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಮೂಡುಬಿದಿರೆ ಇದರ ಆಶ್ರಯದಲ್ಲಿ ತುಳುನಾಡ ಬಲಿಯೇಂದ್ರ ತಾಳಮದ್ದಳೆ ಹಾಗೂ ಕುರುಕ್ಷೇತ್ರಕ್ಕೊಂದು ಆಯೋಗ ಯಕ್ಷಗಾನ ರೂಪಕ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಿತು.…

ವಲಯ ಮಟ್ಟದ ಫುಟ್ಬಾಲ್ ಪಂದ್ಯಾಟ ಸಂಪನ್ನ

ಮೂಡುಬಿದಿರೆ: ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ ಬೆಳುವಾಯಿ ಹಾಗೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಜಂಟಿ ಆಶ್ರಯದಲ್ಲಿ 2 ದಿನಗಳ ಕಾಲ ಇಲಾಖಾ ಮಟ್ಟದ ಫುಟ್ಬಾಲ್ ಪಂದ್ಯಾಟವು…

ರಾಷ್ಟ್ರೀಯ ಪವರ್ ಲಿಫ್ಟಿಂಗ್‍ಗೆ ಆಳ್ವಾಸ್ ವಿದ್ಯಾರ್ಥಿನಿಯರು ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಸಂಸ್ಥೆಯ ಲಾವಣ್ಯ ಆರ್. ರೈ, ಪ್ರೀತಿಕಾ ದಂಬೆಕೋಡಿ ಹಾಗೂ ರೀತಿಕಾ ಬಿ.ಎಸ್ ಆ ಝಾರ್ಖಂಡ್ ರಾಜ್ಯದ ಜಮ್‍ಶೆಡ್‍ಪುರದಲ್ಲಿ ಸೆಪ್ಟಂಬರ್ 9ರಂದು ಜರಗಲಿರುವ ರಾಷ್ಟ್ರೀಯ ಸೀನಿಯರ್…

ಬಿಜೆಪಿ ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಅಜಯ್ ರೈ

ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಅಜಯ್ ಕೆ. ರೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ ಹೊಸಬೆಟ್ಟು ಆಯ್ಕೆಯಾಗಿದ್ದಾರೆ ಎಂದು…