Category: moodabidre

ಮೂಡುಬಿದಿರೆಯಲ್ಲಿ ಯಕ್ಷಾಂಬಾರಾಧನಮ್ ಚಾಲನೆ , ಆರಾಧನಾ ಕಲೆ ಯಕ್ಷಗಾನದಿಂದ ಧರ್ಮಜಾಗೃತಿ

ಮೂಡುಬಿದಿರೆ: ಪುಣ್ಯ ಕ್ಷೇತ್ರಗಳಿಂದ ಹೊರಡುವ ಯಕ್ಷಗಾನ ಮೇಳಗಳ ಯಕ್ಷಗಾನ ನಡೆಯುವ ಸ್ಥಳಗಳು ದೇವಸ್ಥಾನವಿದಂತೆ. ಯಕ್ಷಗಾನದ ಚೌಕಿ ದೇವರ ಗರ್ಭಗುಡಿ ಎಂಬ ಭಾವನೆ ಇಂದಿಗೂ ಕಲಾ ಆರಾಧಕರಲ್ಲಿದೆ. ಸತ್ಯ…

ಎಂ. ಶೀನಪ್ಪ ನಿಧನ

ಮೂಡುಬಿದಿರೆ: ಪುರಸಭೆ ಮಾಜಿ ಸದಸ್ಯ ನಾರಾಯಣ ಸಾಮಿಲ್‍ನ ಮಾಲೀಕ ಎಂ.ಶೀನಪ್ಪ(70)ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ನಾಗರಕಟ್ಟೆಯಲ್ಲಿದ್ದ 1ನಾರಾಯಣ ಸಾ ಮಿಲ್’ ಅನ್ನು ತನ್ನ ತಂದೆ…

ಒಲಿಂಪಿಕ್ಸ್ ಆಳ್ವಾಸ್‍ನ ವಿದ್ಯಾರ್ಥಿ!ಆಳ್ವಾಸ್ ಪ್ರಾಯೋಜಕತ್ವದ ಇಂದ್ರಜಿತ್, ಹಳೆವಿದ್ಯಾರ್ಥಿಗಳಾದ ಪೂವಮ್ಮ, ಅಶ್ವಿನ್ ಅಕ್ಕುಂಜೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಧಾರುಣ್ ಅಯ್ಯ ಸ್ವಾಮಿ ಅರ್ಹತೆ

ಮೂಡುಬಿದಿರೆ: ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಆಗಸ್ಟ್ 5ರಿಂದ ಆರಂಭಗೊಳ್ಳಲಿರುವ ರಿಯೂ ಒಲಿಂಪಿಕ್ಸ್‍ನಲ್ಲಿ ಸ್ಪರ್ಧಿಸಲು ಆಳ್ವಾಸ್…

ಕಡಂದಲೆ: ಬಸ್ಸು ಪಿಕಪ್ಪು ವ್ಯಾನ್‍ಡಿಕ್ಕಿ: ಪ್ರಯಾಣಿಕರುಅಪಾಯದಿಂದ ಪಾರು

ಕಡಂದಲೆ ಪಲ್ಕೆಯಲ್ಲಿ ಖಾಸಗಿ ಬಸ್ಸು ಹಾಗು ಪಿಕ್ಕಪ್ಪುವ್ಯಾನೊಂದುಡಿಕ್ಕಿಯಾದಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಬೆಳ್ಮಣ್ ನಿಂದ ಮೂಡಬಿದ್ರೆಗೆ ತೆರಳುತಿದ್ದ ಬಸ್ಸಿಗೆ ಮೂಡಬಿದ್ರೆಕಡೆಯಿಂದ ಬರುತ್ತಿದ್ದ ಪಿಕ್ಕಪ್ಪು ವ್ಯಾನ್‍ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ…

ಜುಲೈ 26ರಿಂದ 31ರವರೆಗೆ ಮೂಡುಬಿದಿರೆಯಲ್ಲಿ ಯಕ್ಷಾಂಬಾರಾಧನಮ್

ಕಟೀಲು 6 ಮೇಳಗಳಿಂದ ಪ್ರತಿದಿನ ಯಕ್ಷಗಾನ * 31ರಂದು ಯಕ್ಷದೇವ ಪ್ರಶಸ್ತಿ ಪ್ರದಾನ ಮೂಡುಬಿದಿರೆ: ಬೆಳುವಾಯಿ ಯಕ್ಷದೇವ ಮಿತ್ರ ಕಲಾಮಂಡಳಿಯ ಆಶ್ರಯದಲ್ಲಿ ಕಟೀಲು 6 ಮೇಳಗಳ ಕಲಾವಿದರಿಂದ…

ಭಾರತೀಯ ದರ್ಶನ ವಿಶ್ವಮಾನ್ಯ: ಶತಾವಧಾನಿ ಆರ್.ಗಣೇಶ್

ಮೂಡುಬಿದಿರೆ: ಭಾರತದೇಶ ಭೌಗೋಳಿಕ ಭಿನ್ನತೆಯೊಂದಿಗೆ ಜೀವವೈವಿಧ್ಯ, ಸಂಸ್ಕೃತಿ ವೈವಿಧ್ಯಗಳನ್ನು ಹೊಂದಿದಂತೆಯೇ ತತ್ವ ಮತ್ತು ದರ್ಶನಗಳ ವಿಷಯದಲ್ಲೂ ವೈವಿಧ್ಯವನ್ನು ಸಾಕಾರಪಡಿಸಿರುವುದಕ್ಕೆ ನಮ್ಮಲ್ಲಿರುವ ಕಲೆ, ಸಂಸ್ಕೃತಿ, ಸಾಹಿತ್ಯ-ಆಚಾರ ವಿಚಾರ ಹಾಗೂ…

ತೆಂಕಮಿಜಾರು: `ಪಂಚಾಯತ್-100-ಬಾಪೂಜಿ ಸೇವಾ ಕೇಂದ್ರ’ ಭಿನ್ನ ಸಾಮಥ್ರ್ಯರೊಂದಿಗೆ ಒಂದು ಆತ್ಮೀಯ ಕೂಟ

ಮೂಡುಬಿದಿರೆ: ಭಿನ್ನ ಸಾರ್ಮಥ್ರ್ಯರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಂತಹ ಕೆಲಸ ದೇವರು ಮೆಚ್ಚುವ ಕೆಲಸ. ಭಿನ್ನ ಸಾಮಥ್ರ್ಯರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿ ಅವರ…

ಆಳ್ವಾಸ್‍ನಲ್ಲಿ ಸಾಹಿತ್ಯ ಸಂಘ ಉದ್ಘಾಟನೆ

ಸಾಹಿತ್ಯದಿಂದ ಸನ್ಮಾರ್ಗ :ಪ್ರೊ. ಭುವನೇಶ್ವರಿ ಹೆಗ್ಡೆ ಮೂಡುಬಿದಿರೆ: ಸಾಹಿತ್ಯ ನಮ್ಮ ಅಂತರಗಂಗವನ್ನು ಬೆಳಗಿಸುವ ಬೆಳಕು. ವಿದ್ಯಾರ್ಥಿಜೀವನದಲ್ಲಿ ಅಂಕುರಿಸುವ ಸಾಹಿತ್ಯ, ಮುಂದಿನ ಜೀವನಕ್ಕೆ ದಾರಿದೀಪ. ಸಾಹಿತ್ಯವು ಮನಸ್ಸಿಗೆ ಶಿಸ್ತಿನ…

ಮೂಡುಬಿದಿರೆ: ಆರೆಸ್ಸೆಸ್‍ನಿಂದ ಗುರುಪೂಜಾ ಉತ್ಸವ

ಮೂಡುಬಿದಿರೆ: ಆರೆಸ್ಸೆಸ್‍ನಲ್ಲಿ ತ್ಯಾಗ, ಸಮರ್ಪಣೆ, ಶೌರ್ಯ ಮತ್ತು ನಿರಪೇಕ್ಷ ಸೇವಾ ಭಾವನೆಯ ಸಂಕೇತವಾಗಿ ಪ್ರೇರಣೆ ನೀಡುವ ಭಗವಾದ್ವಜವನ್ನೇ ಗುರು ಎಂದು ಗೌರವಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶ ಭಕ್ತಿ…

ಕಲ್ಲಮುಂಡ್ಕೂರು: ಕೆಸರ್‍ದ ಕಂಡೊಂಡು ಆಟಿಡ್ ಒಂಜಿ ದಿನ

ಮೂಡುಬಿದಿರೆ: ಸಾರ್ವಜನಿಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕಲ್ಲಮುಂಡ್ಕೂರಿನ ಮಾಣಿಲ ಗದ್ದೆಯ ಪೂಪಿಂಗಾರ ಚಾವಡಿಯಲ್ಲಿ ಭಾನುವಾರ `ಕೆಸರ್‍ದ ಕಂಡೊಂಡು ಆಟಿಡ್ ಒಂಜಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.…

ಅತ್ತೂರು-ಕಾರ್ಕಳ ಸಂತ ಲಾರೆನ್ಸರ ಪುಣ್ಯಕ್ಷೇತ್ರಕ್ಕೆ ‘ಮೈನರ್ ಬಸಿಲಿಕ’ ದ ವಿಶ್ವಮಾನ್ಯತೆ

ಪ್ರಕೃತಿಯ ವರದಾನದಂತಿರುವ ಕಾರ್ಕಳ ತಾಲೂಕಿನ ಅತ್ತೂರಿನಲ್ಲಿ ನೆಲೆಗೊಂಡಿರುವ ಪ್ರಖ್ಯಾತ ಪುಣ್ಯಕ್ಷೇತ್ರವಾದ ಅತ್ತೂರು ಸಂತ ಲಾರೆನ್ಸರ ಪವಿತ್ರಾಲಯಕ್ಕೆ ಇಂದೀಗ ಪರ್ವ ಸಮಯ. 1759ರಿಂದ ಈಚೆಗಿನ ಐತಿಹ್ಯವನ್ನು ಹೊಂದಿರುವ ಈ…

ಕೆ. ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಮೂಡುಬಿದಿರೆ: ಹಲವು ಅಧಿಕಾರಿಗಳಿಗೆ ಬೆದರಿಕೆಗಳಿದ್ದರೂ ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗೆಯೇ ಅಧಿಕಾರಿಗಳ ಆತ್ಮಹತ್ಯೆ ಮುಂದುವರಿದರೆ, ಬೆದರಿಕೆಗೊಳಗಾದರೆ ಮುಂದೆ ಯುವ ಸಮುದಾಯ ಪೋಲೀಸ್ ಇಲಾಖೆಗೆ ಸೇರಲು…

ಮೂಡುಬಿದಿರೆ : ಪುರಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲುವು – ವಿಜಯೋತ್ಸವ

ಮೂಡುಬಿದಿರೆ : ಇಲ್ಲಿನ ಪುರಸಭೆಯ ಕರಿಂಜೆ 21ನೇ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿನೋದ್ ಸೆರಾವೋ ಗೆಲುವು ಸಾಧಿಸಿದ್ದಾರ . ಜು.13 ರಂದು ಬೆಳಿಗ್ಗೆ…

ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ

ಮೂಡುಬಿದಿರೆ: ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಮುನ್ನ ಖಾಸಗಿ ಟಿ.ವಿ. ಮಾಧ್ಯಮದ ಸಂದರ್ಶನದಲ್ಲಿ ನೀಡಿದ ಹೇಳಿಕೆಯಂತೆ ಕರ್ನಾಟಕ ರಾಜ್ಯದ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್, ಲೋಕಾಯುಕ್ತ ಐಜಿಪಿ ಪ್ರಣಬ್…