Category: moodabidre

ಜಾನುವಾರುಗಳಿಗೆ ಸಾಮೂಹಿಕ ಜಂತುಹುಳ ನಿವಾರಣಾ ಮಾತ್ರೆ ವಿತರಣೆ

ಬಂಟ್ವಾಳ: ದ.ಕ. ಸಹಕಾರಿ ಹಾಲು ಒಕ್ಕೂಟ ನಿಯಮಿತ ಇದರ ವ್ಯಾಪ್ತಿಗೆ ಬರುವ ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ವೀರಕಂಭ ವ್ಯಾಪ್ತಿಯ ಹೈನುಗಾರಿಕಾ ರೈತರ ಜಾನುವಾರುಗಳಿಗೆ…

ಕೋಟಿ ವೃಕ್ಷ ಅಭಿಯಾನ ಮೂಡುಬಿದಿರೆ ಆರಕ್ಷಕರ ಠಾಣಾ ಆವರಣದಲ್ಲಿ ವನಮಹೋತ್ಸವ

ಮೂಡುಬಿದಿರೆ : ಕೋಟಿ ವೃಕ್ಷ ಅಭಿಯಾನದಂಗವಾಗಿ ಮೂಡುಬಿದಿರೆ ವಲಯಾರಣ್ಯಾಧಿಕಾರಿಗಳ ಕಛೇರಿ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಆವರಣದಲ್ಲಿ ಸೋಮವಾರ ವನಮಹೋತ್ಸವವನ್ನು ಆಚರಿಸಲಾಯಿತು. ಮೂಡುಬಿದಿರೆ ಪೊಲೀಸ್…

ತಾಳಮದ್ದಲೆಯಲ್ಲಿ ಹೊಸ ಸಾಧ್ಯತೆಗಳ ಶೋಧ ಸ್ವಾಗತಾರ್ಹ : ಶ್ರೀಹರಿನಾರಾಯಣದಾಸ ಆಸ್ರಣ್ಣ

ಮೂಡಬಿದಿರೆ: ವೇದ ಹೇಗೆ ಶ್ರವ್ಯವಾಗಿತ್ತೋ ಹಾಗೆಯೇ ಈಗ ಯಕ್ಷಗಾನ ತಾಳಮದ್ದಳೆ ಶ್ರವ್ಯಕಾವ್ಯವಾಗಿ ನಮ್ಮ ನಡುವಿದೆ. ವಾಕ್ಯಾರ್ಥ ವಿಶ್ಲೇಷಣೆಯ ತಾಳಮದ್ದಲೆಯಲ್ಲಿ ಹೊಸ ಸಾಧ್ಯತೆಗಳನ್ನು ಶೋಧಿಸುತ್ತಿರುವ ಯಕ್ಷಗಾನ ತಾಳಮದ್ದಲೆ -ವಾಟ್ಸಾಪ್ಗ್ರೂಪ್…

ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

ಮೂಡುಬಿದಿರೆ: ಮಿಜಾರು ಶೋಭಾವನದಲ್ಲಿರುವ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ `ರಾಷ್ಟ್ರೀಯ ವೈದ್ಯರ ದಿನಾಚರಣೆ’ ಕಾರ್ಯಕ್ರಮ ನಡೆಯಿತು. ಮೂಡಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಧನಂಜಯ ಮೂಡಬಿದಿರೆ ಅವರು…

ಆಲಂಗಾರು ಲಯನ್ಸ್ ಕ್ಲಬ್ ಪದಗ್ರಹಣ, ಸೇವಾ ಕಾರ್ಯಗಳಿಗೆ ಚಾಲನೆ

ಮೂಡುಬಿದಿರೆ: ಆಲಂಗಾರು ಲಯನ್ಸ್ ಕ್ಲಬ್ನ 2016-17ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಕಲಚೇತನ ಕಾಕು ಎಂಬವರಿಗೆ ವೀಲ್ ಚೇರ್ ನೀಡುವ ಮೂಲಕ ಸೇವಾ ಕಾರ್ಯಗಳಿಗೆ ಚಾಲನೆ ಕಾರ್ಯಕ್ರಮ…

ದಿಗಂಬರ ಜೈನ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಮೂಡುಬಿದಿರೆ: ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಸೋಮವಾರ ಪದ್ಮಾವತಿ ಕಲಾ ಮಂದಿರ ಮೂಡುಬಿದಿರೆಯಲ್ಲಿ ಜರುಗಿತು. ಡಿ.ಜೆ.ವಿ.ಸಂಘದ ಸಂಚಾಲಕ ಬಿ. ಪ್ರತಾಪ್…

ಬಾಬುರಾಜೇಂದ್ರ ಶಾಲಾ ಸಂಸತ್ತು ಉದ್ಘಾಟನೆ

ಮೂಡುಬಿದಿರೆ: ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ 2016-17 ನೇ ಸಾಲಿನ ಶಾಲಾ ಸಂಸತ್ತನ್ನು ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಶಿಕ್ಷಣವೆಂದರೆ ಕೇವಲ ಕಲಿಕೆಯಲ್ಲ, ಸರ್ವಾಂಗೀಣ…

ಮೂಡುಬಿದಿರೆ: ಧನಂಜಯ ಕುಂಬ್ಳೆಗೆ ಪತ್ರಿಕಾ ದಿನಾಚರಣೆ ಸಮ್ಮಾನ, ಪ್ರಜಾಪ್ರಭುತ್ವ ಮಾಧ್ಯಮ ಕೇಂದ್ರಿತವಾಗಲು ಸವಾಲು ಸ್ವೀಕರಿಸಿ: ಡಾ. ಕುರಿಯನ್

ಮೂಡುಬಿದಿರೆ: ಪತ್ರಿಕಾ ಪ್ರತಿನಿಧಿಗಳು ಸಾಮಾಜಿಕ ಬದಲಾವಣೆಯ ಸೂಕ್ಷ್ಮತೆಯ ಅರಿವು ಹೊಂದಿರಬೇಕು. ಕೇವಲ ವರದಿಗಾರರಾಗದೇ ಸಮಚಿತ್ತತೆ ಹೊಂದಿರುವ ಚರಿತ್ರೆಯನ್ನು ದಾಖಲಿಸುವ ಜವಾಬ್ದಾರಿಯುತ ಪತ್ರಕರ್ತರಾಗಬೇಕು. ಪ್ರಜಾಪ್ರಭುತ್ವದ ಅಂಗಗಳಲ್ಲಿ ಒಂದೆನಿಸಿದ ಮಾಧ್ಯಮರಂಗ…

ಕೊಲೆ ಸಂಚು ಪ್ರಕರಣ: ಆರೋಪಿಗೆ ಜಾಮೀನು

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ನಡೆದ ಕೊಲೆಗೆ ಸಂಚು ಪ್ರಕರಣದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಬಜರಂಗದಳ ಕಾರ್ಯಕರ್ತ ದರೆಗುಡ್ಡೆಯ ಸಮಿತ್ ರಾಜ್ ಗೆ ಜಿಲ್ಲಾ ಸೆಶನ್ಸ್ ಕೋರ್ಟ್ ಜಾಮೀನು ನೀಡಿದೆ.…

ಅವ್ಯವಸ್ಥೆಯಿಂದ ಕೂಡಿದ ನಿವೇಶನ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಮಾರೂರು ಪಂಜಿಗುಡ್ಡೆ ಆಶ್ರಯ ಕಾಲನಿಯಲ್ಲಿ ಪುರಸಭೆಯ ವತಿಯಿಂದ ಫಲಾನುಭವಿಗಳಿಗೆ ನೀಡಿರುವ ನಿವೇಶನವು ಅವ್ಯವಸ್ಥೆಯಿಂದ ಕೂಡಿದೆ. ಮಾರೂರಿನ ಪಂಜಿಗುಡ್ಡೆಯಲ್ಲಿ ಆಶ್ರಯ ಮನೆಗಳಿಗೆ ಸುಮಾರು…

ಭಂಡಾರಿ ಸಮಾಜ ಸೇವಾ ಸಂಘದಿಂದ ಸಾಧಕರಿಗೆ ಸನ್ಮಾನ

ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆ ವಲಯದ ಆರನೇ ವರ್ಷದ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ರವಿವಾರ ಸಮಾಜ ಮಂದಿರದಲ್ಲಿ…

ರಂಗ ಸಾಧಕನ ಸುವರ್ಣ ಸಂಭ್ರಮ: ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ:ಇಂದು ಎಸ್.ಮಂಗಳೂರು ಅಭಿನಂದನಾ ಸಮಿತಿ ಮೂಡುಬಿದಿರೆ ಇದರ ವತಿಯಿಂದ ಜು.31ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿರುವ ರಂಗ ಸಾಧಕ, ಸ್ತ್ರೀ ಪಾತ್ರಧಾರಿ, ಇಂದು ಎಸ್.ಮಂಗಳೂರು ಅವರ ಸುವರ್ಣ…

ಎಕ್ಸಲೆಂಟ್ ಕಾಲೇಜಿನ ವಾಣಿಜ್ಯ ಸಂಘದ ಉದ್ಘಾಟನೆ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸ್‍ಲೆಂಟ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ವಾಣಿಜ್ಯ ಸಂಘವನ್ನು ಉದ್ಘಾಟಿಸಲಾಯಿತು. ಲೆಕ್ಕ ಪರಿಶೋಧಕ ರಘುಪತಿ ಭಟ್ ಸಂಘವನ್ನು ಉದ್ಘಾಟಿಸಿದರು. ಲೆಕ್ಕ ಪರಿಶೋಧನ ವೃತ್ತಿಯ ಅವಕಾಶಗಳು,…

ದಿಗಂಬರ ಜೈನ ಶಾಲಾ ಸಂಸತ್ತು ಉದ್ಘಾಟನೆ

ಮೂಡುಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಶನಿವಾರ ಶಾಲಾ ಅಮೃತ ಮಹೋತ್ಸವ ಕಟ್ಟಡದಲ್ಲಿ ನೆರವೇರಿತು.ಶಾಲಾ ಸಂಚಾಲಕ…