Category: moodabidre

ಮೂಡುಬಿದಿರೆ ಆಟೋ ಪಲ್ಟಿಯಾಗಿ ಚಾಲಕ ದುರ್ಮರಣ

ಮೂಡುಬಿದಿರೆ: ಮೂಡುಬಿದಿರೆಯಿಂದ ವಿದ್ಯಾಗಿರಿ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಮೂಡುಬಿದರೆಯ ಗಾಂಧಿನಗರದಲ್ಲಿ ನಡೆದಿದೆ. ಪುತ್ತಿಗೆ ಪದವು ನಿವಾಸಿ ನಾರಾಯಣ…

ಬೆಳುವಾಯಿ ಗುಜ್ಜರಗುಂಡಿಯಲ್ಲಿ ಕಾರ್ಮಿಕನ ಕೊಲೆ

ಮುಡುಬಿದಿರೆ: ಬೆಳುವಾಯಿ ಸಮೀಪದ ಗುಜ್ಜರಗುಂಡಿಯ ಕ್ವಾರೆ ಸಮೀಪ, ಬಾಗಲಕೋಟೆ ಮೂಲದ ಕಾರ್ಮಿಕ ಕೊಲೆಯಾಗಿದ್ದು, ಸೋಮವಾರ ಬೆಳಕಿಗೆ ಬಂದಿದೆ. ಬಾಗಲಕೋಟೆ ಮೂಲದ ಕಾರ್ಮಿಕ ಶಿವ(30) ಕೊಲೆಯಾದ ಕಾರ್ಮಿಕ. ಗುಜ್ಜರಗುಂಡಿಯಲ್ಲಿ…

ಕಾರ್ಮಿಕ ಮುಖಂಡ ಸುದತ್ತ ಜೈನ್ ಕಾಂಗ್ರೆಸ್ ಗೆ

ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ, ಉಪವಾಸ ಸತ್ಯಾಗ್ರಹಗಳಿಂದಾಗಿ ಜಿಲ್ಲೆಯಲ್ಲೇ ಗಮನಸೆಳೆರುವ ಸುದತ್ತ ಜೈನ್ ಶಿರ್ತಾಡಿ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಶ್ರೀ ರಾಮಸೇನೆಯಲ್ಲೂ ಗುರುತಿಸಿಕೊಂಡಿರುವ…

ಮೋದಿ ಸರ್ಕಾರದಿಂದ 2.5 ಲಕ್ಷ ಕೋಟಿ ಹಗಲು ದರೋಡೆ” ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ವೀರಪ್ಪ ಮೊಯ್ಲಿ ಆರೋಪ

ಮೂಡುಬಿದರೆ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಪೆಟ್ರೋಲ್,ಡಿಸೇಲ್ ಬೆಲೆ ಇಳಿಕೆಯಾಗಿಲ್ಲ. ರೂ.30ರಲ್ಲಿ ಗ್ರಾಃರಿಗೆ ಪೆಟ್ರೋಲ್ ನೀಡಬೇಕಾದ ಸರ್ಕಾರ ರೂ60ಕ್ಕೂ ಅಧಿಕ ನಿಗಧಿಪಡಿಸಿದೆ.…

ಬಿಜೆಪಿ ಅಭ್ಯರ್ಥಿ ಪರ ಕೋಟ ಪ್ರಚಾರ

ಮೂಡುಬಿದಿರೆ: ಪುತ್ತಿಗೆ ಜಿ.ಪಂ ವ್ಯಾಪ್ತಿಯ ಹೊಸಬೆಟ್ಟು, ಇರುವೈಲು ಪ್ರದೇಶದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭ್ಯರ್ಥಿಗಳ ಪರ ಭಾನುವಾರ ಮತಯಾಚನೆ ಮಾಡಿದರು. ಬಳಿಕ ಕಾರ್ಯಕರ್ತರೊಂದಿಗೆ…

ಬಿಜೆಪಿ-ಜೆಡಿಎಸ್ ಅಧಿಕಾರ ನೀರ ಮೇಲಿನ ಗುಳ್ಳೆ

ಮೂಡುಬಿದಿರೆ: ಜನಪರ ಯೋಜನೆಗಳಿಂದ, ಜನರ ನೈಜ್ಯ ಸೇವೆ ಮಾಡುವ ಕಾಂಗ್ರೆಸ್ ಸರ್ಕಾರದ ಅಧಿಕಾರ ಶಾಶ್ವತ. ಬಿಜೆಪಿ ಮತ್ತು ಜೆಡಿಎಸ್ ಅಧಿಕಾರ ಕೇವಲ ನೀರ ಮೇಲಿನ ಗುಳ್ಳೆಗಳಿದ್ದಂತೆ ಯಾವಾಗ…

ಇಸ್ಲಾಮಿಕ್ ಮೊಡುಲ್ ಎಕ್ಸ್ಪೊ 2016 : ಅಲ್ ಪುರ್ಖಾ ನ್ ಪ್ರಥಮ

ಮೂಡುಬಿದಿರೆ : ಹಿದಾಯ ಮೆಸ್ಕೊ ಅರೆಬಿಕ್ ಅಕಾಡೆಮಿ ಮಂಗಳೂರು ಆಯೋಜಿಸಿದ ಅವಿಭಜಿತ ದ.ಕ ಜಿಲ್ಲಾಮಟ್ಟದಪ್ರೌಢಶಾಲಾ ಇಸ್ಲಾಮಿಕ್ ಮೊಡ್ಯುಲ್ ಸ್ಪರ್ದೆಯಲ್ಲಿ ಮೂಡುಬಿದಿರೆ-ಅಲ್ ಫುರ್ಖಾನ್ ಇಸ್ಲಾಮಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್…

ಕಡಂದಲೆ: ಹೆಚ್ಚಿನ ಚಿಕಿತ್ಸೆಗೆ ನೆರವಿನ ನಿರೀಕ್ಷೆ

ಮೂಡುಬಿದರೆ: ಕಡಂದಲೆ ಮುದಲಾಡಿ ಮನೆಯ ನಿವಾಸಿ ಅಬ್ರಾಹಂ ಫೆರ್ನಾಂಡಿಸ್ ಅವರ ಪುತ್ರ ವಿಕ್ಟರ್ ಫೆರ್ನಾಂಡಿಸ್(42 ವ.) 2 ತಿಂಗಳ ಹಿಂದೆ ಕಾಲು ಜಾರಿ ಕೆರೆಗೆ ಬಿದ್ದು, ಕೈ…

ಕುಕ್ಕಟೆ: ನಿರ್ಮಾಣ ಸಮಿತಿ ರಚನೆ

ಮೂಡಬಿದರೆ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರ(ರಿ) ಮೊಗರು, ಕುಕ್ಕಟೆ ಇದರ ನೂತನ ಕಟ್ಟಡ ನಿಮಾಣದ ಬಗ್ಗೆ ನಿರ್ಮಾಣ ಸಮಿತಿಯನ್ನು ಮೊಗರು ಶಾಲೆಯಲ್ಲಿ ಮೊಗರು ಗ್ರಾಮಸ್ಥರು ಸಭೆಯಲ್ಲಿ…

ತಾಯಿ-ಮಗ ಆತ್ಮಹತ್ಯೆ: ತಾಯಿ ಮೃತ್ಯು, ಮಗನ ಸ್ಥಿತಿ ಗಂಭೀರ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮಾರೂರು 5 ಸೆಂಟ್ಸ್‍ನಲ್ಲಿ ವಾಸಿಸುತಿದ್ದ ತಾಯಿ, ಮಗ ಗುರುವಾರ ಮಾಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ತಾಯಿ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಗನನ್ನು ಮಂಗಳೂರಿನ…

ಪೆ.13ರಂದು ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

ಮೂಡಬಿದಿರೆ: ಶ್ರೀ ಮಹಾವೀರ ಕಾಲೇಜಿನ ಸುವರ್ಣ ಮಹೋತ್ಸವದಂಗವಾಗಿ ಕಾಲೇಜಿನ ವಿದ್ಯಾರ್ಥಿ ಸಂಘವು ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದೊಂದಿಗೆ ಪೆ. 13 ರಂದು ಜಿ.ವಿ.ಪೈ ಕ್ರೀಡಾಂಗಣದಲ್ಲಿ…

ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಮತ್ತು ಮಂಗಳೂರು ವಿ.ವಿ. ಜಂಟಿ ಆಶ್ರಯದಲ್ಲಿ ಜರುಗಿದ ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜಿನ ತಂಡ…

ಸೌತ್ ಏಶಿಯನ್ ಗೇಮ್ಸ್: ಚಿನ್ನ ಗೆದ್ದ ಆಳ್ವಾಸ್‍ನ `20’ರ ಧಾರುಣ್

ಮೂಡುಬಿದರೆ: ಗುವಾಹಟಿ (ಗೌಹಾಟಿ)ಯಲ್ಲಿ ನಡೆಯುತ್ತಿರುವ ಸೌತ್ ಏಶಿಯನ್ ಗೇಮ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿರುವ, ಮೂಡುಬಿದರೆ ಆಳ್ವಾಸ್ ಕಾಲೇಜಿನ ಪ್ರ. ಬಿಕಾಂ ವಿದ್ಯಾರ್ಥಿ ಧಾರುಣ್ ಪುರುಷರ 400 ಮೀ. ಹರ್ಡಲ್ಸ್…

ರಸ್ತೆದುರವಸ್ಥೆ ಮುಕ್ಕಡಪ್ಪು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಮೂಡುಬಿದರೆ: ಕಡಂದಲೆ ಗ್ರಾಮದ ಜೋಡುಕಟ್ಟೆಯಿಂದ ಮುಕ್ಕಡಪ್ಪುವರೆಗಿನ 5ಕೀ.ಮೀ.ರಸ್ತೆ ದುರವಸ್ಥೆಯನ್ನು ವಿರೋಧಿಸಿ ಗ್ರಾಮಸ್ಥರು ಈ ಬಾರಿಗೆ ಜಿ.ಪಂ ಹಾಗೂ ತಾ.ಪಂ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಜೋಡುಕಟ್ಟೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ…