Category: moodabidre

ಜಿ.ಪಂ.ಕ್ಷೇತ್ರದಲ್ಲಿ ಪುತ್ತಿಗೆಯ ಸುಚರಿತ ಶೆಟ್ಟಿಗೆ ಗೆಲವು

ಮೂಡುಬಿದಿರೆ: ತೀವ್ರ ಕುತೂಹಲ ಕೆರಳಿಸಿದ, ಪ್ರತಿಷ್ಠೆಯ ಕಣವಾಗಿದ್ದ ಪುತ್ತಿಗೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೊಮ್ಮೆ ಅರಳಿದೆ. ಬಿಜೆಪಿ ಅಭ್ಯರ್ಥಿ ಸುಚರಿತ ಶೆಟ್ಟಿ ಎರಡನೇ ಬಾರಿಗೆ ಜಿ.ಪಂ ಸದಸ್ಯನಾಗುವಲ್ಲಿ…

ಬಿಜೆಪಿಗೆ ಬಹುಪಾಲು ಕಾಂಗ್ರಸ್‍ಗೆ ಮುಖಭಂಗ

ಮೂಡುಬಿದಿರೆ: ಹೋಬಳಿಯ ಎರಡೂ ಜಿ.ಪಂ ಕ್ಷೇತ್ರ ಹಾಗೂ 4 ತಾ.ಪಂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪ್ರಬಲ ಪಕ್ಷವಾಗಿ ಮೂಡಿಬಂದಿದೆ. ಕಾಂಗ್ರೆಸ್ ಮೂರು ತಾ.ಪಂ ಕ್ಷೇತ್ರಗಳಲ್ಲಿ ಮಾತ್ರ…

ಮೂಡುಬಿದರೆ ಬಿಜೆಪಿ ವಿಜಯೋತ್ಸವ

ಮೂಡುಬಿದರೆ: ಪುತ್ತಿಗೆ ಶಿರ್ತಾಡಿ ಜಿ.ಪಂ ಕ್ಷೇತ್ರ, ಮೂಡುಬಿದರೆ ಹೋಬಳಿಯ 4 ತಾ.ಪಂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಮೂಡುಬಿದರೆಯಲ್ಲಿ ಬಿಜೆಪಿ ವಿಜಯೋತ್ಸವ ನಡೆಯಿತು. ಪುತ್ತಿಗೆ, ಶಿರ್ತಾಡಿ ಜಿ.…

ಎಡಪದವು ಕ್ಷೇತ್ರದಲ್ಲಿ ಬಿಜೆಪಿ ಜನಾರ್ದನ ಗೌಡಗೆ ಗೆಲುವು

ಎಡಪದವು: ಎಡಪದವು ಕ್ಷೇತ್ರದಲ್ಲಿ ಬಿಜೆಪಿ ಜನಾರ್ದನ ಗೌಡ ಅವರು 8465 ಮತಗಳಿಂದ ಗೆದ್ದು, ಕಾಂಗ್ರೆಸ್‍ನ ಕೃಷ್ಣ ಅಮೀನ್ (8307) ಅವರನ್ನು ಸೋಲಿಸಿದ್ದಾರೆ. ಈ ಭಾಗದಲ್ಲಿ ಸಿಪಿಐಎಂ ಪಕ್ಷದ…

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೆಲಸ ಸ್ಥಗಿತ ಕಚೇರಿ ಅವ್ಯವಸ್ಥೆಯಿಂದ ಸಾರ್ವಜನಿಕರು ಕಂಗಾಲು

ಮೂಡುಬಿದರೆ: ಪೇಟೆಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ಡೌನ್ ಸಮಸ್ಯೆಯಿಂದ ಸೇವೆ ಸ್ಥಗಿತಗೊಂಡಿದೆ. ಕಚೇರಿಯ ಸಿಬ್ಬಂದಿಗಳು ಸೂಕ್ತ ಮಾಹಿತಿ ನೀಡದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ. ಅವ್ಯವಸ್ಥೆಗಳಿಂದ…

ಫೆ.25 ಮಹಾವೀರ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

ಮೂಡುಬಿದರೆ:ವಿದ್ಯಾರ್ಥಿಗಳಲ್ಲಿ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಕುರಿತು ಅರಿವು ಮೂಡಿಸಲು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಫೆ.25ರಂದು ಮಧ್ಯಾಹ್ನ2.45ಕ್ಕೆ ಮಹಾವೀರ ಕಾಲೇಜಿನಲ್ಲಿ ಮಾನವ…

ಅಕ್ಷತಾ ಪೂಜಾರಿಗೆ ಚಿನ್ನ

ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ 52 ಕೆ.ಜಿ.ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಚಿನ್ನದ ಪದಕ ಗಳಿಸಿದ್ದಾರೆ. ಸಚ್ಚರಿಪೇಟೆಯ ಬೋಳದ ಭೋಜ ಪೂಜಾರಿ,…

ವಿಜಯ ಕಾಂಚನ್ಗೆ ಚಿನ್ನದ ಪದಕ

ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ 105 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂಡುಬಿದರೆ ಪೋಲೀಸ್ ಠಾಣಾ ಸಿಬಂದಿ ವಿಜಯ್ ಕಾಂಚನ್ ಬೈಕಂಪಾಡಿ ಎರಡು ಚಿನ್ನದ…

ಬಿಜೆಪಿ ಮರಣದಲ್ಲಿ ರಾಜಕೀಯ ಮಾಡದು: ಜಗದೀಶ್ ಅಧಿಕಾರಿ

ಮೂಡುಬಿದಿರೆ: ಚುನಾವಣಾ ಪ್ರಚಾರ ವೇಳೆ ಬಿಜೆಪಿ ನೆಮ್ಮದಿ ಹಾಗೂ ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಮತ ಯಾಚಿಸಿದ್ದೇವೆ. ಆದರೆ ಸಚಿವ ಅಭಯಚಂದ್ರ ಜೈನ್ ಪ್ರಶಾಂತ್ ಕೊಲೆ ಪ್ರಕರಣವನ್ನು ಮತ್ತೆ ಕೆದಕುತ್ತಿದ್ದಾರೆ.…

ಕಾಂಗ್ರೆಸ್ನಿಂದ ಮತದಾರರಿಗೆ ಆಮಿಷ : ಸುಚರಿತ ಶೆಟ್ಟಿ ಆರೋಪ

ಮೂಡುಬಿದಿರೆ: ಮೂಡುಬಿದರೆ ಹೋಬಳಿಯ ಜಿ.ಪಂ ಹಾಗೂ ತಾ.ಪಂ ಕ್ಷೇತ್ರದಲ್ಲಿ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ. ಕೆಲವು ಬಿಲ್ಡರ್ಗಳು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ಇಬ್ಬರು ಬಿಲ್ಡರ್ಗಳು ಇದನ್ನು…

ಕಾರ್ಮಲ್ ಸ್ಕೂಲ್ನಲ್ಲಿ ಅಂತಾರಾಷ್ಟ್ರೀಯ ವೈವಿಧ್ಯ ಪ್ರದರ್ಶನ

ಮೂಡುಬಿದಿರೆ: ಇಲ್ಲಿನ ಕಾರ್ಮಲ್ ಸ್ಕೂಲ್(ಸಿಬಿಎಸ್ಇ), ನಡೆಸಿದ `ಐಎಸ್ಎ’ ಯೋಜನೆಯನ್ವಯ ವೈವಿದ್ಯತೆಯ ಪ್ರದರ್ಶನದಲ್ಲಿ 272 ವಿದ್ಯಾರ್ಥಿಗಳು ಪಾಲ್ಗೊಂಡರು. ಕಾರ್ಮಲ್ ಸ್ಕೂಲ್ನ ಜೊತೆ ಕಾರ್ಯದರ್ಶಿ ಭಗಿನಿ ಮರಿಯ ನವೀನಾ ಎ.ಸಿ…

ಏಕೈಕ ಪಕ್ಷೇತರ ಅಭ್ಯರ್ಥಿ ನೇಮಿರಾಜ್ ಮತಯಾಚನೆ

ಮೂಡುಬಿದಿರೆ: ಹೋಬಳಿಯ ತಾ.ಪಂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಪಕ್ಷೇತರ ಅಭ್ಯರ್ಥಿ (ಪಡುಮಾರ್ನಾಡು ಕ್ಷೇತ್ರ) ನೇಮಿರಾಜ್ ಅವರು ಗುರುವಾರ ಸಂಜೆ ಬನ್ನಡ್ಕ ಬಸವನ ಕಜೆಯಲ್ಲಿ ಮನೆ ಮನೆಗೆ ತೆರಳಿ…

ಯುವಕನಿಗೆ ಮೆಣಸಿನ ಹುಡಿ ಎರಚಿ ಹಲ್ಲೆ ನಡೆಸಿದ ಯುವತಿ

ಮೂಡುಬಿದಿರೆ: ತನ್ನ ದ್ವಿಚಕ್ರದಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗುತಿದ್ದ ಯುವಕನೋರ್ವನನ್ನು ಯುವತಿಯೊಬ್ಬಳು ಅಡ್ಡಕಟ್ಟಿ ಮೆಣಸಿನ ಹುಡಿ ಎರಚಿ, ಹಲ್ಲೆ ನಡೆಸಿದ ಘಟನೆ ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಬಡಗ ಮಿಜಾರಿನ…

ಮೆಣಸಿನ ಹುಡಿ ಎರಚಿ ಯುವಕನಿಗೆ ಹಲ್ಲೆ

ಮೂಡುಬಿದಿರೆ: ಮನೆಯಿಂದ ಆಸ್ಪತ್ರೆಗೆ ಹೋಗುತಿದ್ದ ಯುವಕನೊಬ್ಬ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬಳು ಆತನನ್ನು ಅಡ್ಡಗಟ್ಟಿ ಮೆಣಸಿನ ಹುಡಿ ಎರಚಿದ ಘಟನೆ ಬಡಗಮಿಜಾರ ಗ್ರಾಮದ ಕೊಪ್ಪದ ಕುಮೇರ್ ಎಂಬಲ್ಲಿ…