Category: moodabidre

ವೇವ್ಸ್ 2016: ಶ್ರೀ ಮಹಾವೀರ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡಬಿದರೆ: ಮಂಗಳೂರು ವಿಶ್ವವಿದ್ಯಾನಿಲಯದ, ಅರ್ಥಶಾಸ್ತ್ರ ವಿಭಾಗ ಆಯೋಜಿಸಿದ್ದ ಅಂತರ್ ಕಾಲೇಜು ಸ್ಪರ್ಧೆ `ವೇವ್ಸ್ 2016′ ರಲ್ಲಿ ಮೂಡುಬಿದರೆಯ ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.…

ಕಬಡ್ಡಿ: ಯೆನೆಪೋಯ ತಂಡ ತೃತೀಯ: ಯೂಸುಫ್ ಉತ್ತಮ ದಾಳಿಗಾರ

ಮೂಡುಬಿದರೆ: ಅಜೆಕಾರಿನ ಬ್ರದರ್ಸ್ ಸ್ಪೋಟ್ರ್ಸ್ ಮತ್ತುಯೂತ್‍ಕ್ಲಬ್ ಇದರ 25ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಯೆನೆಪೋಯ ಇಂಜಿನಿಯರಿಂಗ್ ಕಬಡ್ಡಿತಂಡ…

ಶಸ್ತ್ರಚಿಕಿತ್ಸೆ-ನೆರವಿಗೆ ಮೊರೆ

ಮೂಡುಬಿದರೆ: ಅಲಂಗಾರು ಉಳಿಯದ 24 ವರ್ಷ ವಯಸ್ಸಿನ ಯುವಕನೋರ್ವ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡು ಅಸಹಾಯಕನಾಗಿ ಶಸ್ತ್ರಚಿಕಿತ್ಸೆಗಾಗಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾನೆ. ಉಳಿಯ ಜಗದೀಶ ಆಚಾರ್ಯ ಅವರ…

ಮೂಡುಬಿದರೆ: ಅರಣ್ಯಾಧಿಕಾರಿಗಳಿಗೆ ಧಮ್ಕಿ

ಮೂಡುಬಿದರೆ : ರಾಜೇಂದ್ರ ಜೈನ್ ಮತ್ತು ರುಕ್ಕಯ ಪೂಜಾರಿ ಎಂಬ ಇಬ್ಬರು ಮರದ ವ್ಯಾಪಾರಿಗಳು ಇತ್ತೀಚೆಗೆ ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆಯೊಡ್ಡಿದ ಘಟನೆ ಮೂಡುಬಿದರೆಯಲ್ಲಿ ನಡೆದಿದೆ.…

ಮೂಡುಬಿದರೆ: ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿಭಟನೆ, ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣಾ ಕಾಯಿದೆಯನ್ನು ಸಮರ್ಪಕವಾಗಿ ನಿಭಾಯಿಸಲು ಆಗ್ರಹ

ಮೂಡುಬಿದರೆ: ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆ ಕಾಯಿದೆಯನ್ನು ಉಲ್ಲಂಘಿಸಿ ಮೂಡುಬಿದರೆ ಪುರಸಭಾ ಅಧಿಕಾರಿಗಳು ಬಡ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಮಾರಕವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಪುರಸಭಾ…

ಗುರುಬಸದಿ ಧಾಮಸಂಪ್ರೋಕ್ಷಣಾ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಜೈನಧರ್ಮದ ಪ್ರಾಚೀನ ದಾಖಲೆಗಳ ಗ್ರಂಥರೂಪ ಅಗತ್ಯ

ಮೂಡುಬಿದರೆ: 1008 ಪಾಶ್ರ್ವನಾಥ ಸ್ವಾಮಿ ಜಿನಬಿಂಬ ಶುದ್ಧಿ ಜೀರ್ಣೋದ್ಧಾರ ಪ್ರತಿಷ್ಠೆ ಹಾಗೂ ಧಾಮಸಂಪ್ರೋಕ್ಷಣ ಮಹೋತ್ಸವ ಅರಂಭಗೊಂಡಿದ್ದು, ಈ ಪ್ರಮುಕ್ತ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶನಿವಾರ…

ಸಾವಿರಕಂಬ ಬಸದಿಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ

ಮೂಡುಬಿದರೆ: ಜೇಸಿಐ ಮೂಡುಬಿದರೆ ತ್ರಿಭುವನ್ ವತಿಯಿಂದ 50 ಸಾವಿರ ರೂಪಾಯಿ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾವಿರ ಕಂಬದ ಮುಂಭಾಗ ಶನಿವಾರ ಹಸ್ತಾಂತರಿಸಲಾಯಿತು. ಮೂಡುಬಿದರೆ ಜೈನ…

ಯೆನೆಪೋಯ ಕಾಲೇಜಿನಲ್ಲಿ `ಸಂಭ್ರಮ’

ಮೂಡುಬಿದರೆ: ಶಿಕ್ಷಣವನ್ನು ನಮ್ಮ ಬದುಕಿನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಕಾರತ್ಮಕ ಜೀವನಕ್ರಮದಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ. ಹುಟ್ಟೂರಿನ ಬಗ್ಗೆ ಅಭಿಮಾನ, ಗುರು ಹಿರಿಯರಿಗೆ ಗೌರವ ನೀಡಬೇಕು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಲಗೊಳ್ಳುವುದರೊಂದಿಗೆ…

ಅಂತರ್ ಕಾಲೇಜು ಬಾಲ್‍ಬಾಡ್ಮಿಂಟನ್ : ಆಳ್ವಾಸ್ ಸತತ 12ನೇ ಬಾರಿ ಪ್ರಶಸ್ತಿ

ಮೂಡುಬಿದರೆ: ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್‍ನಲ್ಲಿ ನಡೆದ ಮಂಗಳೂರು ವಿವಿ ಪುರುಷರ ವಿಭಾಗದಲ್ಲಿ ಬಾಲ್‍ಬಾಡ್ಮಿಂಟನ್ ಪ್ರಶಸ್ತಿ ಪಡೆಯುವುದರೊಂದಿಗೆ ಆಳ್ವಾಸ್ ಕಾಲೇಜು ತಂಡ ಸತತ 12 ನೇ ಬಾರಿ ಎಂ.ಕೆ…

ಆಟೋ ಚಾಲಕ-ಮಾಲಕ ಸಂಘದಿಂದ ಸಹಾಯಧನ

ಮೂಡುಬಿದರೆ: ಅಪಘಾತದಿಂದ ಮೃತಪಟ್ಟ ಪುತ್ತಿಗೆ ಪದವು ಆಟೋ ಚಾಲಕ ನಾರಾಯಣ ಕುಲಾಲ್ ಅವರ ಕುಟುಂಬಕ್ಕೆ ಆಟೋ ಚಾಲಕ-ಮಾಲಕ ಸಂಘದಿಂದ ಸಹಾಯಧನ ಸೋಮವಾರ ಹಸ್ತಾಂತರಿಸಲಾಯಿತು. ಮೂಡುಬಿದರೆ ಆಟೋ ಮಾಲಕ-ಚಾಲಕ…

95 ಫಲಾನುಭವಿಗಳಿಗೆ ಸಾಲ ಮನ್ನಾ ಪತ್ರ ವಿತರಣೆ

ಮೂಡುಬಿದರೆ: ಸುವರ್ಣನಗರ (ಬಗ್ಗಜಾಲ್)ದಲ್ಲಿ ರಾಜೀವ್‍ಗಾಂಧಿ ವಸತಿ ನಿಗಮದಿಂದ 25,000ರೂ ಸಾಲ ಪಡೆದುಕೊಂಡು ಆಶ್ರಯ ಮನೆಗಳನ್ನು ನಿರ್ಮಿಸಿರುವ 95 ಮಂದಿ ಫಲಾನುಭವಿಗಳಿಗೆ ಸಾಲ ಮನ್ನಾ ತಿಳುವಳಿಕೆ ಪತ್ರವನ್ನು ಭಾನುವಾರ…

ಆಳ್ವಾಸ್ ಮೀಡಿಯಾ ಬಝ್‍ಗೆ ಚಾಲನೆ

ಮೂಡುಬಿದಿರೆ: ಪತ್ರಿಕೋದ್ಯಮವು ಸಮಾಜವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಸಮಾಜ ಘಾತುಕ ಶಕ್ತಿಗಳಿಗೆ ಮಾಧ್ಯಮಗಳಲ್ಲಿ ಮೂಡಿಬರುವ ತನಿಖಾ ವರದಿಗಳು ಸಿಂಹ ಸ್ವಪ್ನವಾಗಿದೆ. ಕ್ರೈಂ, ಕ್ರೀಡೆ, ಮನರಂಜನಾ ಸುದ್ದಿಗಳಿಗೆ ಸಿಗುವ…

ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಚಾಲನೆ ಪ್ರಶಸ್ತಿ ಪ್ರದಾನ

ಮೂಡುಬಿದರೆ: ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಮೂರು ದಿನಗಳು ನಡೆಯಲಿರುವ ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಮಂಗಳವಾರ ರಾತ್ರಿ ಚಾಲನೆ ನೀಡಲಾಯಿತು. ಸಾಧಕರಿಗೆ ಯುವ ಪ್ರಶಸ್ತಿ ಪ್ರದಾನ…

ನೀರಲ್ಲಿ ಮುಳುಗಿದ ಕಾರ್ಮಿಕನ ಶವ ಪತ್ತೆ

ಮೂಡುಬಿದರೆ:ಮೀನು ಹಿಡಿಯಲು ನೀರಿಗಿಳಿದ ಕೂಲಿ ಕಾರ್ಮಿಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದು ಶುಕ್ರವಾರ ಸಾಯಂಕಾಲ ಆತನ ಶವ ಪತ್ತೆಯಾಗಿದೆ. ಮೃತ ಯುವಕ ಕಡಂದಲೆ ಬಲ್ಲಾಡಿ ದಿವಂಗತ ಅನಂದ ನಾಯಕ್…