Category: moodabidre

ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ-2015 ಪ್ರಶಸ್ತಿ ಪ್ರದಾನ

ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ನಾಲ್ಕು ದಿನಗಳ ಕಾಲ ನಡೆದ 12ನೇ ವರ್ಷದ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಹತ್ತು ಮಂದಿ ಸಾಧಕರಿಗೆ…

ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟದ ಕ್ಷೀರ ಸಮೃದ್ಧಿಯ ಉದ್ಘಾಟನೆ

ಹೈನುಗಾರಿಕೆಗೆ ಉಜ್ವಲ ಭವಿಷ್ಯ-ಕವಿರಾಜ್ ಹೆಗ್ಡೆ ಮೂಡಬಿದರೆ: ಆನೆಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟದ “ಕ್ಷೀರ ಸಮೃದ್ಧಿ”ಯ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ…

ತುಡಿತದಿಂದ ಹೊಸತನವಿರಲಿ, ಒತ್ತಡದಿಂದಲ್ಲ: ವಸುಧೇಂದ್ರ

ಮೂಡುಬಿದರೆ: ಅನುಕರಣೆಯಿಂದ ಹೊಸತನ ಸೃಷ್ಠಿಸಲಾಗದು. ಅದರಿಂದ ಯಾವುದೇ ಜೀವಂತ ಚಳುವಳಿಯಾಗಲ್ಲ. ದ್ವೇಷದ ಸೃಷ್ಠಿಯಾಗದ ಚಳುವಳಿ ಅಲ್ಪಾಯುಷಿ. ಪ್ರಾಮಾಣಿಕ, ಕಳಕಳಿಯ ಬರಹಗಳ ಆರಂಭದಲ್ಲಿ ವಿರೋಧ ಎದುರಿಸಬಹುದು ಬಳಿಕ ಅದು…

ಏಕೀಕರಣ ಪೂರ್ವ ಸಾಮಾನ್ಯರ ಸಾಹಿತ್ಯದ ಪರ್ವ ಕಾಲ

ಮೂಡುಬಿದರೆ: ಏಕೀಕರಣ ಪೂರ್ವ ಕಾಲವು ವಿಶ್ವ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಜೊತೆ ಮಿಳಿತಗೊಳಿಸಿ, ಸಕಾಲರ ಲೇಸು ಎನ್ನುವ ಉದ್ದೇಶದಿಂದಲೇ ಹೆಚ್ಚು ಪ್ರಚಲಿತವಾಯಿತು. ಕನ್ನಡ ಭಾಷೆಗೆ ಭಾವಸಂಪತ್ತು ಯಾವುದೇ…

ರಘು ದೀಕ್ಷಿತ್ ರಾಗಕ್ಕೆ ಮನಸೋತ ಜನ

ಮೂಡಬಿದರೆ: ಜನಪದಕ್ಕೆ ರಾಕ್ ಸಂಗೀತದ ಸ್ಪರ್ಶ ನೀಡಿರುವ ಗಾಯಕ ರಘುದೀಕ್ಷಿತ್ ನುಡಿಸಿರಿಯ 2ನೇ ದಿನ ತನ್ನ ಸಂಗೀತ ಕಾರ್ಯಕ್ರಮದ ಮೂಲಕ ಜನರ ಮನಸ್ಸನ್ನು ಸೂರೆಗೊಂಡರು. ಪುತ್ತಿಗೆಪದವು ವಿವೇಕಾನಂದ…

ಆಳ್ವಾಸ್ ನುಡಿಸಿರಿಯಲ್ಲಿ ಶ್ರೀಲಂಕಾದ ಜನಪದೀಯ ಮುಖವಾಡಗಳು

ಮೂಡುಬಿದಿರೆ: ನಾಡು-ನುಡಿಯ ಘನತೆಯನ್ನು ತನ್ನದೇ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೇ ಹೊಸತನಕ್ಕೆ ನಾಂದಿ ಹಾಡಿದ ಸಮ್ಮೇಳನ ಆಳ್ವಾಸ್ ನುಡಿಸಿರಿ. ಕನ್ನಡ ನಾಡಿನ ಹಿರಿಮೆಗೊಂದು…

ನುಡಿಸಿರಿಯಲ್ಲಿ ಸಾಂಸ್ಕ್ರತಿಕ ವೈಭವ

ಮೂಡಬಿದರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ಬರಪೂರ ಸಾಂಸ್ಕ್ರತಿಕ ಕಾರ್ಯಕ್ರಮ ನಡೆದು ಕಲಾರಸಿಕರ ಮನ ರಂಜಿಸಿತು. ನಾಡಿನ ಪ್ರಖ್ಯಾತ ಕಲಾವಿದರೊಂದಿಗೆ ಯುವ ಹಾಗೂ ಸ್ಥಳೀಯ ಕಲಾವಿದರಿಗೂ ನುಡಿಸಿರಿ…

ಆಳ್ವಾಸ್ ನುಡಿಸಿರಿಯಲ್ಲಿ ಯುವ ಕಲಾವಿದರ ಚಿತ್ರ ಪ್ರದರ್ಶನ

ಮೂಡುಬಿದಿರೆ: ಅಲ್ಲಿ ಕುಂತ್ರೆ ಕ್ಷಣಾರ್ಧದಲ್ಲೇ ನಿಮ್ಮ ಭಾವಚಿತ್ರ ಸಿದ್ಧ. ಪ್ರಸಿದ್ಧ, ಯುವ ಕಲಾವಿದರ ಚಿತ್ರ ಪ್ರದರ್ಶನ ಆ ಮೇಳದ ಸೂತ್ರ. ಇದು ಚಿತ್ರ ಸಂತೆಯ ಕಾಲಮೇಳ. ಆಳ್ವಾಸ್…

ಹೊಸತನದೊಂದಿಗೆ ಆಳ್ವಾಸ್ ನುಡಿಸಿರಿಗೆ ಚಾಲನೆ

ಮೂಡುಬಿದಿರೆ: ವಿಶಾಲ ವೇದಿಕೆ ಅದರಲ್ಲಿ ಬರೋಬರಿ 500ಕ್ಕೂ ಅಧಿಕ ಜನರು ಏಕಕಾಲದಲ್ಲಿ ಕಳಿಕೊಳ್ಳುವ ಅವಕಾಶ. ಅದರ ಮುಂಬಾಗದಲ್ಲಿ ಆಸೀನರಾದ ಸುಮಾರು 30 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಆಳ್ವಾಸ್…

ನುಡಿಸಿರಿಗೆ ಸಾಂಸ್ಕೃತಿಕ ಮೆರವಣಿಗೆಯ ಮೆರಗು

ಮೂಡುಬಿದರೆ: 12ನೇ ವರ್ಷದ ಆಳ್ವಾಸ್ ನುಡಿಸಿರಿಗೆ 52 ಸಾಂಸ್ಕೃತಿಕ ಕಲಾ ತಂಡಗಳು ಉದ್ಘಾಟನಾ ಸಮಾರಂಭದ ಪ್ರಾರಂಭದಲ್ಲಿ ಸಾಂಸ್ಕೃತಿಕ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. 800 ಕಲಾವಿದರು: ರಾಜ್ಯ…

ಆಳ್ವಾಸ್ ವಿದ್ಯಾರ್ಥಿಸಿರಿಗೆ ಚಾಲನೆ: ಸಾಧಕರಿಗೆ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿದ್ಯಾರ್ಥಿಸಿರಿ-2015 ವಿದ್ಯಾರ್ಥಿ ಸಾಹಿತ್ಯ-ಸಂಸ್ಕ್ರತಿ ಸಮ್ಮೇಳನ ರತ್ನಾಕರವರ್ಣಿ ವೇದಿಕೆಯಲ್ಲಿ ಗುರುವಾರ ಚಾಲನೆ ನೀಡಲಾಯಿತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ…

ಆಳ್ವಾಸ್ ನುಡಿಸಿರಿಗೆ ಚಿತ್ರ-ಶಿಲ್ಪ ಕಲೆಗಳ ಸೆಳೆತ

ಶಿಲ್ಪಗಳಲ್ಲಿ ಶೈಕ್ಷಣಿಕ ಕಾಯಕಲ್ಪ ಬಣ್ಣಗಳಲ್ಲಿ ಶಿಕ್ಷಣ ಜನಜೀವನ ಮೂಡುಬಿದರೆ: ನಾಡು-ನುಡಿಯ ಮಾದರಿ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಉದ್ಘಾಟನಾ ಸಮಾರಂಭ ನಡೆಯುವ ಪುತ್ತಿಗೆಪದವಿನ ವಿವೇಕಾನಂದ ನಗರದಲ್ಲಿರುವ…

ನ.28ರಿಂದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್

ಮೂಡುಬಿದರೆ: ಇಲ್ಲಿನ ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್, ಶ್ರೀ ಮಹಾವೀರ ಕಾಲೇಜು, ಮಂಗಳೂರಿನ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಂ.ಕೆ.ಅನಂತರಾಜ್ ಕಾಲೇಜ್ ಆಫ್ ಫಿಝಿಕಲ್ ಎಜುಕೇಶನ್ ಮೂಡುಬಿದರೆ…

ಮೂಡುಬಿದರೆ ಸಹಕಾರಿ ತರಬೇತಿ ಕೇಂದ್ರಕ್ಕೆ ನಾಲ್ಕು ರ್ಯಾಂಕ್

ಮೂಡುಬಿದರೆ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳವು ಕಳೆದ ಜೂನ್‍ನಲ್ಲಿ ನಡೆಸಿದ ಡಿ.ಸಿ.ಎಂ ಅಂತಿಮ ಪರೀಕ್ಷೆಯಲ್ಲಿ ಇಲ್ಲಿನ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮೇನೇಜ್‍ಮೆಂಟ್(ಸಹಕಾರಿ ತರಬೇತಿ…