ಪ್ರಶಾಂತ್ ಕುಟುಂಬಕ್ಕೆ ನೆರವು
ಮೂಡಬಿದರೆ: ಹತ್ಯೆಗೀಡಾದ ಪ್ರಶಾಂತ ಪೂಜಾರಿ ಕುಟುಂಬಕ್ಕೆ ಮೂಡಬಿದರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸಹಾಯಧನ ರೂಪದಲ್ಲಿ ರೂ. 10,000ವನ್ನು ನೀಡಲಾಯಿತು. ಕೃಷ್ಣರಾಜ ಹೆಗ್ಡೆ, ರಾಜಾರಾಮ್ ನಾಗರಕಟ್ಟೆ…
ಮೂಡಬಿದರೆ: ಹತ್ಯೆಗೀಡಾದ ಪ್ರಶಾಂತ ಪೂಜಾರಿ ಕುಟುಂಬಕ್ಕೆ ಮೂಡಬಿದರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಸಹಾಯಧನ ರೂಪದಲ್ಲಿ ರೂ. 10,000ವನ್ನು ನೀಡಲಾಯಿತು. ಕೃಷ್ಣರಾಜ ಹೆಗ್ಡೆ, ರಾಜಾರಾಮ್ ನಾಗರಕಟ್ಟೆ…
ಮೂಡುಬಿದರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಡ ಶಾಲೆಯಲ್ಲಿ ಕನ್ನಡ ಸಾಹಿತ್ಯ ಮಕ್ಕಳ ಸಮ್ಮೇಳನಕ್ಕೆ ಮುದ್ದಣ ಮಂಟಪದ ರತ್ಮಕರವರ್ಣ ವೇದಿಕೆಯಲ್ಲಿ ಉದ್ಘಾಟಿಸಲಾಯಿತು. ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ…
ಮೂಡುಬಿದರೆ: ಕರ್ನಾಟಕ ಪಪೂ ಶಿಕ್ಷಣ ಇಲಾಖೆ ಹಾಗೂ ಯಾನೆಪೋಯಿ ಪಪೂ ಕಾಲೇಜು ಮಂಗಳೂರು ಇವುಗಳ ಸಹಯೋಗದಲ್ಲಿ ತೋಡಾರಿನ ಯಾನಪೋಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನ ನಡೆಯುವ ರಾಜ್ಯಮಟ್ಟದ…
ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾ ಕೂಟ ಗುರುವಾರ ಸಂಜೆ ಸಂಪನ್ನಗೊಂಡಿತು. ಪ್ರಾಥಮಿಕ, 14…
ಮೂಡುಬಿದರೆ: ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿ ನೆಲಜಲದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ಸಲದ ಆಳ್ವಾಸ್ ನುಡಿಸಿರಿಯಲ್ಲಿ ನ.26ರಿಂದ 29ರವರೆಗೆ ಕೃಷಿಸಿರಿ ನಡೆಯಲಿದೆ ಎಂದು…
ಮೂಡುಬಿದಿರೆ: ನ.26ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ-2015ರಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ 10 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ…
ಮೂಡುಬಿದರೆ: ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಏಳು ಮಂದಿಯನ್ನು ಪೆಮರ್ುದೆಯಲ್ಲಿ ನಡೆದ ಬೇಕರಿ ವ್ಯಾಪಾರಿಯ ಕೊಲೆ ಯತ್ನ…
ಮೂಡುಬಿದಿರೆ: ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ. ಕುಡಿಯಲು ನೀರು ಬೇಕು ಎನ್ನುವ ಗ್ರಾಮಸ್ಥರ ಭಾವನೆಗೆ ಸ್ಪಂದಿಸಿದ್ದು ಸ್ಥಳಿಯಾಡಳಿತವಲ್ಲ, ಜನಪ್ರತಿನಿಧಿಗಳಲ್ಲ. ತಮ್ಮ ಸಾಮಥ್ರ್ಯ ಮೀರಿ, ಪರಿಶ್ರಮದ…
ಮೂಡುಬಿದರೆ: ಮಕ್ಕಳ ದಿನಾಚರಣೆಯಂದು ಭಾರತ ಸರ್ಕಾರ ಕೊಡಮಾಡುವ ರಾಷ್ಟ್ರಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ , ಬಹುಮುಖ ಪ್ರತಿಭೆಯ ಪಂಚಮಿ ಮಾರೂರಿಗೆ ಶನಿವಾರ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ…
ಮೂಡುಬಿದಿರೆ: ಯಕ್ಷಗಾನ, ನೃತ್ಯಗಳಲ್ಲಿ ಮನೆಮಾತಾಗಿರುವ ಬಹುಮುಖ ಬಾಲಪ್ರತಿಭೆ ಪಂಚಮಿ ಮಾರೂರು, ಭಾರತ ಸರ್ಕಾರ ಮಹಿಳಾ ಹಾಗೂ ಶಿಶು ಅಭಿವೃದ್ಧಿ ಇಲಾಖೆ ರಾಷ್ಟ್ರಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ಮಹಿಳಾ…
ಮೂಡುಬಿದರೆ: ಆಟೋ ರಿಕ್ಷಾ ಮಾಲಕ- ಚಾಲಕರ ಸಂಘದ ವತಿಯಿಂದ ಬುಧವಾರ ರಾತ್ರಿ ಸಮಾಜ ಮಂದಿರದ ಬಳಿ ಶ್ರೀ ಧನಲಕ್ಷ್ಮೀ ಪೂಜೆ ಹಾಗೂ ವಾಹನ ಪೂಜೆ ನಡೆಯಿತು. ಸಚಿವ…
ಮೂಡುಬಿದಿರೆ: ಅಕ್ಟೋಬರ್ 9ರಂದು ಪ್ರಶಾಂತ್ ಕೊಲೆಯಾದ ದಿನ ಹಾಗೂ 10ರಂದು ಬಂದ್ ಆಗಿದ್ದ, ಮೂಡುಬಿದಿರೆ ತಿಂಗಳ ಬಳಿಕ ನ.13ರಂದು ಮತ್ತೊಮ್ಮೆ ಬಂದ್ ಆಗಿದೆ. ನ.10ರಂದು ಟಿಪ್ಪು ಜಯಂತಿ…
ಮೂಡುಬಿದಿರೆ: ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ. ಕುಡಿಯಲು ನೀರು ಬೇಕು ಎನ್ನುವ ಗ್ರಾಮಸ್ಥರ ಭಾವನೆಗೆ ಸ್ಪಂದಿಸಿದ್ದು ಸ್ಥಳಿಯಾಡಳಿತವಲ್ಲ, ಜನಪ್ರತಿನಿಧಿಗಳಲ್ಲ. ತಮ್ಮ ಸಾಮಥ್ರ್ಯ ಮೀರಿ, ಪರಿಶ್ರಮದ…
ಮೂಡುಬಿದರೆ: ಶಿರ್ತಾಡಿ ವಾಲ್ಪಾಡಿಯ ದಿ.ಹಿಲಾರಿ ಪಿಂಟೋ ಅವರ ಪತ್ನಿ ಸೆಲೆಸ್ತಿನ್ ಪಿಂಟೋ (84) ನ.12ರಂದು ನಿಧನ ಹೊಂದಿದರು. ವಾಮಂಜೂರು ಇಗರ್ಜಿಯ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ, ಶಿರ್ತಾಡಿ…