ಆಳ್ವಾಸ್ ದೀಪಾವಳಿ 2015
ಮೂಡುಬಿದಿರೆ: 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು, 150 ಅಡಿ ಉದ್ದದ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ದೇಶ ವಿದೇಶಗಳ 628ಕಲಾವಿದರಿಂದ ಸಾಂಸ್ಕøತಿಕ ವೈಭವ. ಪುತ್ತಿಗೆಪದವಿನ ವಿವೇಕಾನಂದ ನಗರದ ಶ್ರೀಮತಿ…
ಮೂಡುಬಿದಿರೆ: 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು, 150 ಅಡಿ ಉದ್ದದ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ದೇಶ ವಿದೇಶಗಳ 628ಕಲಾವಿದರಿಂದ ಸಾಂಸ್ಕøತಿಕ ವೈಭವ. ಪುತ್ತಿಗೆಪದವಿನ ವಿವೇಕಾನಂದ ನಗರದ ಶ್ರೀಮತಿ…
ಮೂಡುಬಿದಿರೆ: ದ.ಕ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಕೋಮುಘರ್ಷಣೆಗಳು ಜನಸಾಮಾನ್ಯರ ಜೀವನದಲ್ಲಿ ಬಹಳ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೆ ಎರಡೂ ಕೋಮುಗಳ ಕೆಲವು ಸಂಘಟನೆಗಳು ಕಾರಣವಾಗಿದ್ದು,…
ಮೂಡುಬಿದರೆ: ಕನ್ನಡ ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2015’ ನವೆಂಬರ್ 26ರಿಂದ 29ರವರೆಗೆ ಮೂಡುಬಿದರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣ ಜರಗಲಿದೆ.…
ಮೂಡುಬಿದರೆ: ಕೃಷಿ ವಿಚಾರ ವಿನಿಮಯ ಕೇಂದ್ರ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವುಗಳ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ, ಕರ್ನಾಟಕ…
ಮೂಡುಬಿದರೆ: ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಪುತ್ತೂರಿನ ಸುದಾನ ಶಾಲೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಡುಬಿದರೆಯ ಶೋರಿನ್‍ರಿಯೂ ನ…
ಮೂಡುಬಿದರೆ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಂಡೇಲಿನ ರಾಮ ಸಾಲ್ಯಾನ್ ಅವರಿಗೆ ಮೂಡುಬಿದರೆ ಸವಿತಾ ಸಮಾಜದ ವತಿಯಿಂದ ಮಂಗಳವಾರ ರೂ 19,000 ಆರ್ಥಿಕ ನೆರವು ನೀಡಲಾಯಿತು. ಸವಿತಾ…
ಮೂಡುಬಿದಿರೆ : ಇಲ್ಲಿನ ತೋಡಾರುವಿನಲ್ಲಿ ನಿನ್ನೆ ಬೆಳಗ್ಗೆ ಹಾಕಿದ್ದ ಟಿಪ್ಪು ಜನ್ಮದಿನಾಚರಣೆಯ ಶುಭಾಶಯ ಕೋರಿರುವ ಬ್ಯಾನರ್ ಅನ್ನು ನಿನ್ನೆ ರಾತ್ರಿ 12.30ಯ ಹೊತ್ತಿಗೆ ಸ್ಥಳದಲ್ಲಿದ್ದ ಗಸ್ತಿನ ಪೊಲೀಸರ…
ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಎಂಬಲ್ಲಿ ದುಷ್ಕರ್ಮಿಗಳು ಮೂಡುಬಿದರೆ ಉದ್ಯಮಿಯೊರ್ವರ ಸಿಬ್ಬಂದಿಗಳನ್ನು ಮಾರಕಾಯುಧಗಳಿಂದ ಹಲ್ಲೆಗೈದು ಸುಮಾರು 5 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಸೋಮವಾರ…
ನರಿಕೊಂಬು-ಶಂಭೂರು ಕುಡಿಯುವ ನೀರಿಗೆ ರೂ 19ಕೋಟಿ :ಸಚಿವ ರೈ ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಒಟ್ಟು ಆರು ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಪೈಕಿ ಇಲ್ಲಿನ ನೇತ್ರಾವತಿ ನದಿಯಿಂದ…
ಮೂಡುಬಿದರೆ: ತೋಡಾರಿನಲ್ಲಿ ಟಿಪ್ಪು ಜಯಂತಿ ಬ್ಯಾನರಿಗೆ ಹಾನಿ ಮಾಡಿದ ಮಡಿಕೇರಿಯ ಮೂವರನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೋಹನ್(27), ಕವನ್(28)ಹಾಗೂ ದರ್ಶನ್(31)ಎಂದು ತಿಳಿದುಬಂದಿದೆ. ಮಡಿಕೇರಿಯವರಾದ…
ಮೂಡುಬಿದರೆ: ಕಲ್ಲುಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಯೂರು ಗ್ರಾಮದಲ್ಲಿ ನಡೆದಿದೆ. ಅಳಿಯೂರನ ಮುಗ್ರೋಡಿ ಕಲ್ಲುಕೋರೆಯ ಕಾರ್ಮಿಕ ಕೇರಳ ಮೂಲದ ರವಿ(68)ಆತ್ಮಹತ್ಯೆ…
ಮೂಡುಬಿದಿರೆ: ಪ್ರಶಾಂತ್ ಪೂಜಾರಿಯವರ ಹತ್ಯೆಯ ಘಟನೆ ದುರದೃಷ್ಟಕರ. ಹಾಗಾಗಬಾರದಿತ್ತು ಹೆತ್ತ ಕರುಳಿನ ನೋವು ನಮಗೆ ಅರ್ಥವಾಗುತ್ತದೆ. ಆ ಸಂದರ್ಭದಲ್ಲಿ ಬರಲಾಗಲಿಲ್ಲ. ತಡವಾಗಿಯಾದರೂ ಬಂದು ನೋವಿನಲ್ಲಿರುವ ಕುಟುಂಬಕ್ಕೆ ಸಾಂತ್ವನ…
ಮೂಡುಬಿದರೆ: ವ್ಯಾವಹಾರಿಕ ಕಾರಣಕ್ಕೆ ಇಬ್ಬರ ನಡುವೆ ಕೊನ್ನೆಪದವು ಎಂಬಲ್ಲಿ ಶನಿವಾರ ಬಿಸಿ ಮಾತುಕತೆ ಘರ್ಷಣೆಗೆ ಕಾರಣವಾಗಿದ್ದು ಇಬ್ಬರ ಕಡೆಯಿಂದಲೂ ಪರಸ್ಪರ ಹಲ್ಲೆ ಮತ್ತು ಜೀವಬೆದರಿಕೆಯ ಪ್ರಕರಣ ನಡೆದಿರುವುದಾಗಿ…
ಮೂಡುಬಿದಿರೆ: ಇರುವೈಲ್ ಕೊನ್ನೆಪದವು ಬಳಿ ಯುವಕರ ನಡುವೆ ಪರಸ್ಪರ ಹಲ್ಲೆ ನಡೆದಿದ್ದು, ಇತ್ತಂಡಗಳಲ್ಲಿದ್ದ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿರುವ ಸುನೀಲ್ ಹಾಗೂ ಯಶೋಧರ್ ಎಂಬವರು…