Category: moodabidre

ಇರುವೈಲು: ಕಂಬಳದ ಕೋಣ ಸಾವು

ಮೂಡುಬಿದರೆ: ಇರುವೈಲು ಕೆಂಪುಗುಡ್ಡೆ ದಿ. ಚಂದು ಪೂಜಾರಿ ಅವರಿಗೆ ಕಂಬಳ ನೇಗಿಲು ವಿಭಾಗದಲ್ಲಿ ಹಲವು ಪ್ರಥಮಗಳನ್ನು ಪಡೆದ ಕೋಣ ಶುಕ್ರವಾರ ಸಾವಿಗೀಡಾಗಿದೆ. ಬೊಲ್ಲ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ…

ಪ.ಪೂ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಮೂಡುಬಿದಿರೆ: ಪದವಿಪೂರ್ವ ಕಾಲೇಜುಗಳ ಎರಡು ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಮೂಡುಬಿದರೆ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಚಾಲನೆ ದೊರೆತ್ತಿದೆ. ಪ.ಪೂ ಶಿಕ್ಷಣ ಇಲಾಖೆ ದ.ಕ ಹಾಗೂ ಐಕಳ ಪೊಂಪೈ…

ಒಂದು ತಿಂಗಳ ಮಗುವಿನ ಚಿಕಿತ್ಸೆಗೆ ನೆರವಿಗೆ ಮೊರೆ

ಮೂಡುಬಿದರೆ: ಶಿರ್ತಾಡಿ ಗ್ರಾ.ಪಂ. ವ್ಯಾಪ್ತಿಯ ಮೂಡುಕೊಣಾಜೆ ಲಾಗುಡ್ಡೆ 5 ಸೆಂಟ್ಸ್ ನಿವಾಸಿ ಸಂತೋಷ್ ಪೂಜಾರಿ-ರೇವತಿ ಪೂಜಾರಿ ದಂಪತಿಯ ಒಂದು ತಿಂಗಳಮಗು ಸಾನ್ವಿ ಹೃದಯ ಸಂಬಂಧೊ ಕಾಯಿಲೆಯಿಂದ ಬಳಲುತ್ತಿದೆ.…

ಚೆಕ್ ಅಮಾನ್ಯ ಪ್ರಕರಣ:ಆರೋಪಿಯ ಖುಲಾಸೆ

ಮೂಡುಬಿದರೆ: 2013ರಲ್ಲಿ ದಾಖಲಾದ ಚೆಕ್ ಅಮಾನ್ಯ ಕೇಸಿನ ದೋಷಾರೋಪಣೆಯಿಂದ ಆರೋಪಿಯನ್ನು ಖುಲಾಸೆ ಮಾಡಲಾಗಿದೆ. ಕಿನ್ನಿಗೋಳಿ ಮಾರುಕಟ್ಟೆಯ ಹಿಂದುಗಡೆಯ ನಿವಾಸಿ, ದಿ.ಜಾನ್ ಪೌಲ್ ಡಿ’ಸೋಜ ಅವರ ಪತ್ನಿ ವಿನಿತಾ…

ನಿಡ್ಡೋಡಿ 200 ಎಕರೆ ಜಾಗ ಮನೆ ನಿವೇಶನಕ್ಕೆ ಕಾದಿರಿಸಲು ಸಿಪಿಐ (ಎಂ) ಆಗ್ರಹ

ಮೂಡುಬಿದರೆ: ಜಾಗದ ಕೊರತೆಯ ನೆಪವೊಡ್ಡಿ ಮೂಡುಬಿದರೆಯಲ್ಲಿ ಬಡವರಿಗೆ ಮನೆ ನಿವೇಶನಕ್ಕೆ ಜಾಗ ಒದಗಿಸದಿರುವುದು ಸರಿಯಲ್ಲ. ಇಲ್ಲಿನ ಶಾಸಕರಿಗೆ ಹಾಗೂ ಜಿಲ್ಲೆಯ ಅಧಿಕಾರಿಗಳಿಗೆ ಬಡವರ ಬಗ್ಗೆ ಕಾಳಜಿಯಿದ್ದರೆ ನಿಡ್ಡೋಡಿಯಲ್ಲಿರುವ…

ಪತ್ರಕರ್ತರಿಗೆ ಹಲ್ಲೆ ಪ್ರಕರಣ ತಹಸೀಲ್ದಾರ್ಗೆ ಮನವಿ

ಮೂಡುಬಿದರೆ: ಮಂಗಳೂರು ಸಬ್ಜೈಲಿನಲ್ಲಿ ಹತ್ಯೆಗೀಡಾದ ಮಾಡೂರು ಯೂಸೂಫ್ ಮತ್ತು ಗಣೇಶ್ ಶೆಟ್ಟಿ ಅವರ ಶವವಿರಿಸಿದ್ದ ವೆನ್ಲಾಕ್ ಆಸ್ಪತ್ರೆಗೆ ಕರ್ತವ್ಯಕ್ಕೆ ತೆರಳಿದ್ದ ಮಂಗಳೂರಿನ ನಾಲ್ವರು ಪತ್ರಕರ್ತರಿಗೆ ಹಲ್ಲೆ ನಡೆಸಿದ…

ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ , ಮಂಗಳೂರು ನಗರ, ಪುತ್ತೂರು ತಾಲೂಕು ಪ್ರಥಮ

ಮೂಡುಬಿದರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಮಂಗಳೂರು ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳಿಗೆ ನಡೆದ ಬ್ಯಾಡ್ಮಿಂಟನ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಮಂಗಳೂರು ನಗರ ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಳ್ತಂಗಡಿ…

ಭೌತಶಾಸ್ತ್ರ ಉಪನ್ಯಾಸಕರ ತರಬೇತಿ ಕಾರ್ಯಗಾರಕ್ಕೆ ಚಾಲನೆ , ಶೈಕ್ಷಣಿಕ ಮೇಲ್ದರ್ಜೆ ಅನಿವಾರ್ಯ: ಡಾ.ಎಂ.ಮೋಹನ ಆಳ್ವ

ಮೂಡುಬಿದರೆ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸನ್ನದರಾಗಿರುವ ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ಮಾಡಲು ಸಿಲೆಬಸ್, ಶಿಕ್ಷಕರ ಬೋಧನೆ ಗುಣಮಟ್ಟ ಹೆಚ್ಚಿಸಿ ಶಿಕ್ಷಣ ಮೇಲ್ದರ್ಜೆಗೇರುವುದು ಅನಿವಾರ್ಯ. ಇಲ್ಲವಾದಲ್ಲಿ ಟ್ಯೂಶನ್ ದಂಧೆಗಳು…

ಮೂಡುಬಿದರೆ ವಲಯ ಮಟ್ಟದ ಕ್ರೀಡಾ ಕೂಟ,ಶಿರ್ತಾಡಿ ಹೋಲಿ ಏಂಜಲ್ಸ್, ಆಳ್ವಾಸ್ಗೆ ಸಮಗ್ರ

ಮೂಡುಬಿದರೆ: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮೂಡುಬಿದರೆ ವಲಯಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ ಶಿರ್ತಾಡಿ ಹೋಲಿ ಏಂಜಲ್ಸ್ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಮೂಡುಬಿದರೆ ಆಳ್ವಾಸ್ ಕನ್ನಡ ಮಾಧ್ಯಮ…

ಬಾಹುಬಲಿ ಚಲಚಲನಚಿತ್ರಕ್ಕೆ ಕಟ್ಟಪ್ಪ ಖಳನಾಯಕನಾದರೆ, ಅಭಯಚಂದ್ರ ಜೈನ್ ಮೂಡುಬಿದರೆ ಕಟ್ಟಪ್ಪ

ಮೂಡುಬಿದರೆ: ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದು ಮತ್ತು ಘಟನೆಯ ನಂತರ ಸಚಿವ ಅಭ ಯಚಂದ್ರ ಜೈನ್ ಪ್ರಶಾಂತ್ ಬಗ್ಗೆ ಬೇಜವಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಬಾಹುಬಲಿ…

ಖೋ ಖೋ ಪಂದ್ಯಾಟ ಆಳ್ವಾಸ್ಗೆ ಅವಳಿ ಪ್ರಶಸ್ತಿ

ಮೂಡುಬಿದರೆ:ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ನಡೆದ ಮಂಗಳೂರು ಗ್ರಾಮಾಂತರ ಖೋ ಖೋ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಳ್ವಾಸ್ ಪದವಿಪೂರ್ವ ಕಾಲೇಜು ತಂಡ ಶ್ರೀ ದುರ್ಗಾಪರಮೇಶ್ವರಿ…

ಯೆನೆಪೋಯ ಕಾಲೇಜಿನಲ್ಲಿ ಉದ್ಯಮಶೀಲತಾ ಜಾಗೃತಿ

ಮೂಡುಬಿದರೆ: ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಮಂಗಳವಾರ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ನಡೆಯಿತು. ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಜಿ.ಶ್ರೀಕುಮಾರ್ ಮೆನನ್ ಕಾರ್ಯಕ್ರಮಕ್ಕೆ ಚಾಲನೆ…

ಬೆಳುವಾಯಿ: ಈಜು ಸ್ಪರ್ಧೆ ಫಲಿತಾಂಶ

ಮೂಡುಬಿದರೆ: ಟಾಸ್ ಸ್ಪೋಟ್ಸ್ ಕ್ಲಬ್ ವತಿಯಿಂದ ನಡೆದ 9ನೇ ವರ್ಷದ ಫ್ರೀ ಸ್ಟೈಲ್ ಈಜು ಸ್ಪಧರ್ೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಳುವಾಯಿ ಗ್ರಾ.ಪಂ ಅಧ್ಯಕ್ಷ…

ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿಷ್ಕ್ರಿಯ ಪ್ರಶಾಂತ್ ಮನೆಗೆ ಭೇಟಿ ನೀಡಿ ಕೃಷ್ಣ ಪಾಲೆಮಾರ್

ಮೂಡುಬಿದರೆ: ಜಿಲ್ಲಾಡಳಿತದ ಅಸಮರ್ಪಕತೆಯಿಂದ ಜಿಲ್ಲೆಯಲ್ಲಿ ಜನರು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.ಜೈಲಿನಲ್ಲಿ ನಡೆದ ಹತ್ಯೆ ಪ್ರಕರಣವು ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು…