Category: moodabidre

ಅಭಯರೇ ಕಿಡಿಗೇಡಿ: ಮೂಡುಬಿದರೆ ಬಜರಂಗದಳ

ಮೂಡುಬಿದರೆ: ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಸ್ಪಂದನೆ ಮಾಡದ ಸಚಿವರು, ಇದೀಗ ಪ್ರಶಾಂತನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು ಕಿಡಿಗೇಡಿ ಎಂದು ಕರೆದಿದ್ದಾರೆ. ಮೂಲ್ಕಿಯಲ್ಲಿ…

ಆಳ್ವಾಸ್ ವಿದ್ಯಾರ್ಥಿಸಿರಿ 2015 ಶಾಲಿಕಾ ಎಕ್ಕಾರು ಸಮ್ಮೇಳನಾಧ್ಯಕ್ಷೆ, ಸುಶ್ಮಿತಾ ಕವಿಗೋಷ್ಠಿ ಅಧ್ಯಕ್ಷೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ನುಡಿಸಿರಿಯ ಸಂದರ್ಭದಲ್ಲಿ ನಡೆಸುತ್ತಿರುವ ಆಳ್ವಾಸ್ ವಿದ್ಯಾರ್ಥಿಸಿರಿ 2015 ವಿದ್ಯಾರ್ಥಿ ಸಾಹಿತ್ಯ ಸಂಸ್ಕ್ರತಿ ಸಮ್ಮೇಳನವು ನವಂಬರ 26 ಗುರುವಾರದಂದು ನಡೆಯಲಿದ್ದು ಸಮ್ಮೇಳನಾಧ್ಯರಾಗಿ…

ಬನ್ನಡ್ಕ-ಅಚ್ಚರಕಟ್ಟೆ ರಸ್ತೆ ಅವ್ಯವಸ್ಥೆಗೆ ಮುಕ್ತಿ

ಮೂಡುಬಿದಿರೆ: ಎಲ್ಲಿ ನೋಡಿದರಲ್ಲಿ ಹೊಂಡಗಳದ್ದೇ ಕಾರುಬಾರು. ಮಳೆಗಾಲ ಮಾತ್ರವಲ್ಲ ಬೇಸಿಯಲ್ಲೂ ಇಲ್ಲಿ ಸಂಚರಿಸುವುದು, ನಡೆದಾಡುವುದು ತ್ರಾಸದ ಕೆಲಸ. 2 ಕಿ.ಮೀ ರಸ್ತೆ ಸಂಚರಿಸಿದರೆ, 10 ಕಿ.ಮೀ ಸಂಚರಿಸಿದ…

ಬೆಳುವಾಯಿ: ಈಜು ಸ್ಪಧರ್ೆಗೆ ಚಾಲನೆ

ಮೂಡುಬಿದರೆ: ಟಾಸ್ ಸ್ಪೋಟ್ಸ್ ಕ್ಲಬ್ ವತಿಯಿಂದ 9ನೇ ವರ್ಷದ ಫ್ರೀ ಸ್ಟೈಲ್ ಈಜು ಸ್ಪರ್ಧೆಯನ್ನು ಭಾನುವಾರ ಜಂಗಮ ಮಠದ ಕೆರೆ ಬಳಿ ಆಯೋಜಿಸಲಾಗಿತ್ತು.ಅಲಂಗಾರಿನ ಉದ್ಯಮಿ ಮಹಮ್ಮದ್ ಆಲಿ…

ದಿ. ಜೀವಂಧರ್ ಕುಮಾರ್ ಶ್ರದ್ಧಾಂಜಲಿ ಸಭೆ

ಮೂಡುಬಿದರೆ: ಪ್ರಗತಿಪರ ಕೃಷಿಕ ದಿ.ಜೀವಂಧರ್ ಕುಮಾರ್ ಮಿಜಾರು ಶ್ರದ್ಧಾಂಜಲಿ ಶನಿವಾರ ಸ್ವರ್ಣ ಮಂದಿರದಲ್ಲಿ ನಡೆಯಿತು. ಪುತ್ತೂರಿನ ಹಿರಿಯ ಕೃಷಿಕ ಮೂಲಚಂದ್ರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮಾದರಿ ರೈತರಾಗಿ…

ಉಗ್ಗಪ್ಪ ಪೂಜಾರಿಯವರ ಕೃತಿ ತುಲು ಸಬ್ದಾರ್ತೊ ಲೋಕಾರ್ಪಣೆ

ಮೂಡುಬಿದರೆ: ಕಳೆದ ಆರು ವರ್ಷಗಳಲ್ಲಿ 11 ಕೃತಿಗಳನ್ನು ರಚಿಸಿ 36 ಸಾವಿರ ಪ್ರತಿಗಳನ್ನು ಸ್ವತಃ ಮಾರಾಟಮಾಡಿ ಪುಚ್ಚಮೊಗರಿನ ಕೃಷಿಕ ಸಾಹಿತಿ ಉಗ್ಗಪ್ಪಪೂಜಾರಿಯವರು ತುಳು ಸಾಹಿತ್ಯದಲ್ಲಿ ಹೊಸ ದಾಖಲೆ…

ಸಾಮಾಜಿಕ ಜಾಣತಾಣಗಳಲ್ಲಿ ತೇಜೋವಧೆ: ಅಬು ಅಲಾ ಪುತ್ತಿಗೆ ದೂರು

ಮೂಡುಬಿದಿರೆ: ಪ್ರಶಾಂತ್ ಪೂಜಾರಿ ಹತ್ಯೆ ಹಿನ್ನೆಲೆಯಲ್ಲಿ ಉದ್ಯಮಿ ಅಬುಲ್ ಅಲಾ ಪುತ್ತಿಗೆ ಮತ್ತು ಅವರ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುವ ಸುದ್ದಿಗಳನ್ನು ಹರಡಿದವರ ಕಾನೂನು…

ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆ ಶ್ರೇಷ್ಠವಾದದ್ದು : ಡಾ.ಯು.ಪಿ. ಉಪಾಧ್ಯಾಯ

ಮೂಡುಬಿದಿರೆ: ಕರಾವಳಿ ಜಿಲ್ಲೆಗಳ ಸಾಂಸ್ಕೃತಿಕ ಶ್ರೀಮಂತಿಕೆ ರಾಜ್ಯದ ಉಳಿದೆಲ್ಲಜಿಲ್ಲೆಗಳ ಸಾಂಸ್ಕೃತಿಕ ಕೊಡುಗೆಗಳಿಗಿಂತಲೂ ಹಿರಿದಾದದ್ದು . ಸಾಧಕರು ಮತ್ತು ಸಾಧನೆಯ ಪರಂಪರೆ ಕರಾವಳಿಗೆ ಗೌರವ ತಂದಿರುವುದು ಮಾತ್ರವಲ್ಲ ಯೋಗ್ಯತೆ,…

ಪ್ರಶಾಂತ್ ಕೊಲೆ ಪ್ರಕರಣ, 7 ಮಂದಿ ಆರೋಪಿಗಳು ಬಳ್ಳಾರಿ ಜೈಲಿಗೆ

ಮೂಡುಬಿದರೆ: ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಏಳುಮಂದಿ ಪ್ರಮುಖ ಆರೋಪಿಗಳಿಗೆ ಮೂಡುಬಿದರೆ ನ್ಯಾಯಾಲಯವು 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಬಳ್ಳಾರಿ ಜೈಲಿಗೆ ಕಳುಹಿಸಲು ಪೊಲೀಸರಿಗೆ…

ಬಜರಂಗದಳ ಕಾರ್ಯಕರ್ತನಿಗೆ ಬೆದರಿಕೆ ಕರೆ

ಮೂಡುಬಿದಿರೆ: ಇಲ್ಲಿನ ಬಜರಂಗದಳ ಸಕ್ರಿಯ ಕಾರ್ಯಕರ್ತರೊಬ್ಬರಿಗೆ ಇಂಟರ್ನೆಟ್ ಕರೆ ಮುಖಾಂತರ ಅನಾಮಧೇಯ ವ್ಯಕ್ತಿ ಜೀವಬೆದರಿಕೆಯೊಡ್ಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಜರಂಗದಳ ಕಾರ್ಯಕರ್ತ, ನಾಟಕ…

ವಿದ್ಯಾಗಿರಿ ಆಟೋಪಾರ್ಕ್ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಅಭಿವೃದ್ಧಿಪಡಿಸಲಾದ ವಿದ್ಯಾಗಿರಿ ಆಟೋ ಪಾರ್ಕ್ ಅನ್ನು ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಯಾಣಿಕರಿಗೆ ಉತ್ತಮ…

ಆಳ್ವಾಸ್‍ನಲ್ಲಿ ರೀಡರ್ಸ್ ಕ್ಲಬ್ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಿಜಾರಿನ ಕ್ಯಾಂಪಸ್‍ನಲ್ಲಿ ಶನಿವಾರ ರೀಡರ್ಸ್ ಕ್ಲಬ್ ಉದ್ಘಾಟಿಸಲಾಯಿತು. ದ.ಕ ಜಿಲ್ಲಾ ಎಸ್.ಪಿ ಡಾ.ಶರಣಪ್ಪ ಎಸ್.ಡಿ ರೀಡರ್ಸ್ ಕ್ಲಬ್…

ಪ್ರಶಾಂತ್ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಆಗ್ರಹ

ಮೂಡುಬಿದರೆ:ನನ್ನ ಮಗ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪರೋಕ್ಷ ಬೆಂಬಲ ನೀಡಿದ ಅನೇಕ ಪ್ರಭಾವಿಗಳನ್ನು ಆರೋಪಿಗಳನ್ನಾಗಿಸಿ ಅವರ ಬಂಧನ ಆಗಬೇಕಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಿ…

ಪ್ರಶಾಂತ್ ಕುಟುಂಬಕ್ಕೆ ಆರ್ಥಿಕ ನೆರವು

ಮೂಡುಬಿದರೆ: ದಿ. ಪ್ರಶಾಂತ್ ಕುಟುಂಬಕ್ಕೆ ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಒಂದು ಲಕ್ಷ ಎರಡು ಸಾವಿರ ರೂ.ವನ್ನು ಗುರುವಾರ ಹಸ್ತಾಂತರಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಡಾ.ಪ್ರಸಾದ್…